For Quick Alerts
  ALLOW NOTIFICATIONS  
  For Daily Alerts

  ಬ್ರೈಡಲ್ ಶವರ್: ಪ್ರಿಯಾಂಕಾ ಛೋಪ್ರಾ ತೊಟ್ಟಿದ್ದ ಆಭರಣಗಳ ಬೆಲೆ ಎಷ್ಟು ಗೊತ್ತಾ.?

  |

  ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸಂಭ್ರಮ, ಸಡಗರದಲ್ಲಿದ್ದಾರೆ. ತಮ್ಮ ಮದುವೆಯ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ, ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಪ್ರಿಯಾಂಕಾ ಛೋಪ್ರಾ ತೊಡಗಿದ್ದಾರೆ.

  ಇತ್ತೀಚೆಗಷ್ಟೇ ನ್ಯೂಯಾರ್ಕ್ ನಲ್ಲಿ ಪ್ರಿಯಾಂಕಾ ಛೋಪ್ರಾ 'ಬ್ರೈಡಲ್ ಶವರ್' ನಡೆಯಿತು. ಈ ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಗೌನ್ ತೊಟ್ಟು ಮದುಮಗಳು ಪ್ರಿಯಾಂಕಾ ಮಿರಿ ಮಿರಿ ಮಿಂಚಿದರು.

  'ಬ್ರೈಡಲ್ ಶವರ್'ನಲ್ಲಿ ಕುಣಿದು ಕುಪ್ಪಳಿಸಿದ ಮದುಮಗಳು ಪ್ರಿಯಾಂಕಾ ಛೋಪ್ರಾ'ಬ್ರೈಡಲ್ ಶವರ್'ನಲ್ಲಿ ಕುಣಿದು ಕುಪ್ಪಳಿಸಿದ ಮದುಮಗಳು ಪ್ರಿಯಾಂಕಾ ಛೋಪ್ರಾ

  'ಬ್ರೈಡಲ್ ಶವರ್' ನಲ್ಲಿ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದ ಪ್ರಿಯಾಂಕಾ ಛೋಪ್ರಾ ತಮ್ಮ ಕುತ್ತಿಗೆಗೆ ನೆಕ್ಲೇಸ್ ವೊಂದನ್ನ ಧರಿಸಿದ್ದರು. Tiffany's ಕಲೆಕ್ಷನ್ಸ್ ನಿಂದ ಖರೀದಿ ಮಾಡಲಾದ ಆ ನೆಕ್ಲೇಸ್ ಹಾಗೂ ಕಿವಿಯೋಲೆಯ ಬೆಲೆ ಎಷ್ಟು ಗೊತ್ತಾ.? 7.39 ಕೋಟಿ ರೂಪಾಯಿ.!

  ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ನಿಗದಿ ಆಯ್ತು: ವಿವಾಹ ಎಲ್ಲಿ, ಯಾವಾಗ.? ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ನಿಗದಿ ಆಯ್ತು: ವಿವಾಹ ಎಲ್ಲಿ, ಯಾವಾಗ.?

  ಇನ್ನೂ ಪ್ರಿಯಾಂಕಾ ಛೋಪ್ರಾ ಕೈಯಲ್ಲಿದ್ದ ವಜ್ರದ ಉಂಗುರದ ಬೆಲೆ 2.1 ಕೋಟಿ. ಒಟ್ಟಾರೆಯಾಗಿ, 'ಬ್ರೈಡಲ್ ಶವರ್' ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಛೋಪ್ರಾ ಧರಿಸಿದ್ದ ಆಭರಣಗಳ ಬೆಲೆ ಹತ್ತತ್ರ 10 ಕೋಟಿ ಎಂದು ವರದಿ ಆಗಿದೆ.

  ಅಂದ್ಹಾಗೆ, ನವೆಂಬರ್ 30 ರಿಂದ ಮೂರು ದಿನಗಳ ಕಾಲ ಜೋಧ್ ಪುರದ ಅರಮನೆಯಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ವಿವಾಹ ಮಹೋತ್ಸವ ನಡೆಯಲಿದೆ.

  English summary
  Priyanka Chopra's Tiffany jewellery at Bridal shower worth about 10 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X