»   » ಲಕ್ಷ್ಮಿ ರೈ ಚೊಚ್ಚಲ ಚಿತ್ರದ ಟೀಸರ್ ಕಂಡು ದಂಗಾದ ಬಾಲಿವುಡ್

ಲಕ್ಷ್ಮಿ ರೈ ಚೊಚ್ಚಲ ಚಿತ್ರದ ಟೀಸರ್ ಕಂಡು ದಂಗಾದ ಬಾಲಿವುಡ್

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿ ಲಕ್ಷ್ಮಿ ರೈ ಅಭಿನಯಿದ ಚೊಚ್ಚಲ ಬಾಲಿವುಡ್ ಚಿತ್ರ 'ಜ್ಯೂಲಿ-2' ಹಲವು ವಿಷ್ಯಗಳಿಗೆ ಕುತೂಹಲ ಮೂಡಿಸಿದೆ. ಈಗ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಚಿತ್ರಪ್ರೇಮಿಗಳ ನಿದ್ದೆ ಕೆಡಿಸಿದೆ.

47 ನಿಮಿಷಗಳ ಈ ಟೀಸರ್ ನಲ್ಲಿ ಲಕ್ಷ್ಮಿ ರೈ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಹಸಿ ಬಿಸಿ ದೃಶ್ಯಗಳಿಂದ ಪಡ್ಡೆ ಹುಡುಗರ ಗಮನ ಸೆಳೆಯುತ್ತಿದ್ದಾರೆ. ಟೀಸರ್ ಬಿಡುಗಡೆಯಾಗಿ 48 ಗಂಟೆಗಳಲ್ಲಿ 21ಕ್ಕೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ.

Venkaiah NaiduRaai Laxmi starrer Julie 2 teaser released

ದೀಪಕ್‌ ಶಿವದಾಸನಿ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ರೈ ಜತೆಗೆ ರತಿ ಅಗ್ನಿಹೋತ್ರಿ, ಸಾಹಿಲ್, ಅದಿತ್ಯಾ ಶ್ರೀವಾತ್ಸವ ನಟಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ಈ ಚಿತ್ರದ ಸೆಪ್ಟೆಂಬರ್‌ 4 ರಂದು ಬೆಳ್ಳಿತೆರೆಯ ಮೇಲೆ ಬರಲಿದೆ.

English summary
A lot has been written about the much-awaited flick 'Julie 2' that stars hit south actress Raai Laxmi. The makers released the teaser

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada