For Quick Alerts
  ALLOW NOTIFICATIONS  
  For Daily Alerts

  MeToo ಆಯ್ತು ಈಗ SheToo: ರಾಖಿ ಸಾವಂತ್ ಸಿಡಿಸಿದ್ರು ಹೊಸ ಬಾಂಬ್

  |

  ಬಾಲಿವುಡ್ ನಲ್ಲಿ ಮೀಟೂ ಅಭಿಯಾನಕ್ಕೆ ನಿಜವಾದ ಅರ್ಥ ನೀಡಿದ್ದು ನಟಿ ತನುಶ್ರೀ ದತ್ತಾ. ಸುಮಾರು ವರ್ಷದ ಹಿಂದಿನ ಘಟನೆಗೆ ಮರುಜೀವ ನೀಡಿದ್ದ ಈಕೆ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

  ಆರೋಪ, ಪ್ರತ್ಯಾರೋಪ, ದೂರು, ವಿಚಾರಣೆ ಎಲ್ಲ ಮುಗಿದ ಮೇಲೆ ನಟಿ ರಾಖಿ ಸಾವಂತ್ ಈ ವಿವಾದಕ್ಕೆ ಎಂಟ್ರಿ ಕೊಟ್ಟು ತನುಶ್ರೀ ದತ್ತಾ ವಿರುದ್ಧ ಕಿಡಿಕಾರಿದ್ದರು. ನಾನಾ ಪಾಟೇಕರ್ ಅವರ ಪರ ವಹಿಸಿದ್ದ ರಾಖಿ, ತನುಶ್ರೀ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿದ್ದರು. ಇದರಿಂದ ಕೆರಳಿದ ತನುಶ್ರೀ ದತ್ತಾ ರಾಖಿ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದರು.

  ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರ್ತಿವ್ಯಂತೆ.! ಯಾರು ಕಾರಣ.? ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರ್ತಿವ್ಯಂತೆ.! ಯಾರು ಕಾರಣ.?

  ಇದೀಗ, ರಾಖಿ ಸಾವಂತ್ ಬಿಟೌನ್ ಇಂಡಸ್ಟ್ರಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಮೀಟೂ ಅಭಿಯಾನದ ಗುಂಗಿನಲ್ಲಿರುವ ಮಂದಿಗೆ ಶೀಟೂ ಅಭಿಯಾನ ಪರಿಚಯ ಮಾಡಿದ್ದಾರೆ. ಹೌದು, ತನುಶ್ರೀ ದತ್ತಾ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಇದು ಸಹಜವಾಗಿ ತನುಶ್ರೀಗೆ ಆಘಾತ ನೀಡಿದೆ. ಅಷ್ಟಕ್ಕೂ, ರಾಖಿ ಸಾವಂತ್ ಸಿಡಿಸಿದ ಬಾಬ್ ಏನು.? ಮುಂದೆ ಓದಿ......

  ರಾಖಿ ಮೇಲೆ ತನುಶ್ರೀ ಅತ್ಯಾಚಾರ.!

  ರಾಖಿ ಮೇಲೆ ತನುಶ್ರೀ ಅತ್ಯಾಚಾರ.!

  ನನ್ನ ಮೇಲೆ ದೌರ್ಜನ್ಯವಾಗಿದೆ ಎಂದು ಆರೋಪ ಮಾಡಿದ್ದ ತನುಶ್ರೀ ದತ್ತಾ ಅವರ ಮೇಲೆಯೇ ರಾಖಿ ಸಾವಂತ್ ಮತ್ತೊಂದು ಆರೋಪ ಮಾಡಿದ್ದಾರೆ. ತನುಶ್ರೀ ದತ್ತಾ ಅವರು ರಾಖಿ ಸಾವಂತ್ ಮೇಲೆ ಅತ್ಯಾಚಾರವೆಸಗಿದ್ದಾರೆಂತೆ. ಒಂದಲ್ಲ, ಎರಡಲ್ಲ ಸುಮಾರು ಭಾರಿ ರೇಪ್ ಮಾಡಿದ್ದಾರೆ ಎಂದು ರಾಖಿ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡಿದ್ದಾರೆ.

  ತನುಶ್ರೀ ದತ್ತಾ ಬಗ್ಗೆ ಲೇವಡಿ ಮಾಡಿದ್ರಾ ನಟಿ ಪೂನಂ ಪಾಂಡೆ.? ತನುಶ್ರೀ ದತ್ತಾ ಬಗ್ಗೆ ಲೇವಡಿ ಮಾಡಿದ್ರಾ ನಟಿ ಪೂನಂ ಪಾಂಡೆ.?

  ತನುಶ್ರೀ ಸಲಿಂಗಿ

  ತನುಶ್ರೀ ಸಲಿಂಗಿ

  ತನುಶ್ರೀ ದತ್ತಾ ಮಹಿಳೆಯಲ್ಲ. ಆಕೆಯೊಬ್ಬಳು ಸಲಿಂಗಿ. ಅವಳಲ್ಲಿ ಹುಡುಗನ ಸ್ವರೂಪ ಇದೆ ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ. 12 ವರ್ಷಗಳ ಹಿಂದೆ ತನುಶ್ರೀ ಮನೆಗೆ ತೆರಳಿದ್ದಾಗ ನನ್ ಮೇಲೆ ಬಲತ್ಕಾರ ಮಾಡಿದ್ದಾಳೆ ಎಂದು ಬಹಿರಂಗಪಡಿಸಿದ್ದಾರೆ.

  ಇಂತಹ ನಿರ್ಮಾಪಕ, ನಿರ್ದೇಶಕರಿಗೆ ನಾಚಿಕೆ ಆಗಬೇಕು.! ಇಂತಹ ನಿರ್ಮಾಪಕ, ನಿರ್ದೇಶಕರಿಗೆ ನಾಚಿಕೆ ಆಗಬೇಕು.!

  ಬೆದರಿಕೆ ಬರ್ತಿದೆ

  ಬೆದರಿಕೆ ಬರ್ತಿದೆ

  'ನನ್ನನ್ನು ಹಲವು ಭಾರಿ ಪಾರ್ಟಿ, ಪಬ್ ಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಗಾಂಜಾ ಸೇವನೆ ಮಾಡಿದ್ದಾಳೆ, ಮದ್ಯಪಾನ ಸೇವಿಸಿದ್ದಾಳೆ ಎಂದು ರಾಖಿ ಸಾವಂತ್ ಆರೋಪ ಮಾಡಿದ್ದಾರೆ. ಇದರಿಂದ ನನಗೆ ಜೀವ ಬೆದರಿಕೆ ಬರ್ತಿದೆ. ನನ್ನನ್ನು ಕೊಲ್ಲುವುದಾಗಿ ಹೇಳುತ್ತಿದ್ದಾರೆ. ನಾನು ಏನೂ ಮಾಡಬೇಕು ಎಂಬುದು ಗೊತ್ತಾಗ್ತಿಲ್ಲ' ಎಂದು ರಾಖಿ ಹೇಳಿಕೊಂಡಿದ್ದಾರೆ.

  ತನುಶ್ರೀ ದತ್ತಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವಿವೇಕ್ ಅಗ್ನಿಹೋತ್ರಿ ತನುಶ್ರೀ ದತ್ತಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವಿವೇಕ್ ಅಗ್ನಿಹೋತ್ರಿ

  ತನುಶ್ರೀ ದತ್ತಾ ಸರಿಯಿಲ್ಲ

  ತನುಶ್ರೀ ದತ್ತಾ ಸರಿಯಿಲ್ಲ

  ತನುಶ್ರೀ ದತ್ತಾ ಅವರ ಮೇಲೆಯೇ ಲೈಂಗಿಕ ಕಿರುಕುಳವಾಗಿದೆ ಎಂಬ ಆರೋಪ. ಆದ್ರೆ ತನುಶ್ರೀ ಬಾಲಿವುಡ್ ಇಮೇಜ್ ಹಾಳು ಮಾಡುತ್ತಿದ್ದಾರೆ. ಅವರ ಆರೋಪಗಳು ಸುಳ್ಳು. ಅವರನ್ನ ಬೆಂಬಲಿಸುತ್ತಿರುವ ನಟಿಯರು ಕೂಡ ಆಕೆಯಂತೆ ಎಂದು ರಾಖಿ ಚಾಟಿ ಬೀಸಿದ್ದಾರೆ.

  ನಾನಾ ಪಾಟೇಕರ್ ಬಗ್ಗೆ ವರ್ಮಾ ವಿಡಿಯೋ: ಖ್ಯಾತ ನಟನ ವ್ಯಕ್ತಿತ್ವ ಬಿಚ್ಚಿಟ್ಟ ಆರ್.ಜಿ.ವಿನಾನಾ ಪಾಟೇಕರ್ ಬಗ್ಗೆ ವರ್ಮಾ ವಿಡಿಯೋ: ಖ್ಯಾತ ನಟನ ವ್ಯಕ್ತಿತ್ವ ಬಿಚ್ಚಿಟ್ಟ ಆರ್.ಜಿ.ವಿ

  English summary
  During the press conference, Rakhi Sawant said "Tanushree is not a girl. She is a boy from the inside. She is a lesbian. People are talking about #MeToo. Now, I want #SheToo to

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X