ವರ್ಷದ ಮೊದಲ ಪ್ರಾಜೆಕ್ಟ್ ಘೋಷಣೆ: ರಣ್ಬೀರ್ ಕಪೂರ್ ಈಗ 'ಅನಿಮಲ್'

ಹೊಸ ವರ್ಷದ ಪ್ರಯುಕ್ತ ಬಾಲಿವುಡ್‌ನಲ್ಲಿ ಮೊದಲ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ನಟ ರಣ್ಬೀರ್ ನಟಿಸುತ್ತಿರುವ ಮೆಗಾ ಸಿನಿಮಾ ಅನೌನ್ಸ್ ಆಗಿದ್ದು, ಈ ಚಿತ್ರಕ್ಕೆ 'ಅನಿಮಲ್' ಎಂದು ಹೆಸರಿಟ್ಟಿದ್ದಾರೆ.

'ಶಂಶೀರ' ಮತ್ತು 'ಬ್ರಹ್ಮಾಸ್ತ್ರ' ಸಿನಿಮಾಗಳನ್ನು ಮುಗಿಸಿರುವ ರಣ್ಬೀರ್ ಕಪೂರ್ ಬಿಡುಗಡೆಯಾಗಿ ಎದುರು ನೋಡುತ್ತಿದ್ದಾರೆ. ಈಗ ಮತ್ತೊಂದು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು, 2021ರಲ್ಲಿ ಶೂಟಿಂಗ್ ಆರಂಭವಾಗಲಿದೆ.

ಅಂದ್ಹಾಗೆ, ಈ ಚಿತ್ರವನ್ನು ಸಂದೀಪ್ ವಂಗಾ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ ಈ ಹಿಂದೆ ತೆಲುಗಿನಲ್ಲಿ ಅರ್ಜುನ್ ರೆಡ್ಡಿ ಮತ್ತು ಹಿಂದಿಯಲ್ಲಿ ಕಬೀರ್ ಸಿಂಗ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು.

Ranbir Kapoor starrer new movie announced Titled Animal

ಈ ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣನ್ ಕುಮಾರ್ (ಟಿ-ಸಿರೀಸ್), ಪ್ರಣಯ್ ರೆಡ್ಡಿ ವಂಗ (ಭದ್ರಕಾಳಿ ಪಿಕ್ಚರ್ಸ್) ಮತ್ತು ಮುರಾದ್ ಖೇತಾನಿ (ಸಿನಿ 1 ಸ್ಟುಡಿಯೋಸ್) ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ರಣ್ಬೀರ್ ಕಪೂರ್ ಜೊತೆ ಅನಿಲ್ ಕಪೂರ್, ಬಾಬಿ ಡಿಯಲ್ ಹಾಗೂ ಪರಿಣಿತಾ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
Bollywood star Ranbir Kapoor starrer new movie announced. Sandeep Reddy Vanga [Arjun Reddy, KabirSingh] and producers Bhushan Kumar and Murad Khetani team up for a new film, Titled Animal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X