twitter
    For Quick Alerts
    ALLOW NOTIFICATIONS  
    For Daily Alerts

    ವರ್ಷದ ಮೊದಲ ಪ್ರಾಜೆಕ್ಟ್ ಘೋಷಣೆ: ರಣ್ಬೀರ್ ಕಪೂರ್ ಈಗ 'ಅನಿಮಲ್'

    |

    ಹೊಸ ವರ್ಷದ ಪ್ರಯುಕ್ತ ಬಾಲಿವುಡ್‌ನಲ್ಲಿ ಮೊದಲ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ನಟ ರಣ್ಬೀರ್ ನಟಿಸುತ್ತಿರುವ ಮೆಗಾ ಸಿನಿಮಾ ಅನೌನ್ಸ್ ಆಗಿದ್ದು, ಈ ಚಿತ್ರಕ್ಕೆ 'ಅನಿಮಲ್' ಎಂದು ಹೆಸರಿಟ್ಟಿದ್ದಾರೆ.

    'ಶಂಶೀರ' ಮತ್ತು 'ಬ್ರಹ್ಮಾಸ್ತ್ರ' ಸಿನಿಮಾಗಳನ್ನು ಮುಗಿಸಿರುವ ರಣ್ಬೀರ್ ಕಪೂರ್ ಬಿಡುಗಡೆಯಾಗಿ ಎದುರು ನೋಡುತ್ತಿದ್ದಾರೆ. ಈಗ ಮತ್ತೊಂದು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು, 2021ರಲ್ಲಿ ಶೂಟಿಂಗ್ ಆರಂಭವಾಗಲಿದೆ.

    2021ಕ್ಕೆ ಬಾಲಿವುಡ್‌ಗೆ ಕಂಬ್ಯಾಕ್ ಮಾಡಲಿದ್ದಾರೆ ರಿಯಾ ಚಕ್ರವರ್ತಿ2021ಕ್ಕೆ ಬಾಲಿವುಡ್‌ಗೆ ಕಂಬ್ಯಾಕ್ ಮಾಡಲಿದ್ದಾರೆ ರಿಯಾ ಚಕ್ರವರ್ತಿ

    ಅಂದ್ಹಾಗೆ, ಈ ಚಿತ್ರವನ್ನು ಸಂದೀಪ್ ವಂಗಾ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ ಈ ಹಿಂದೆ ತೆಲುಗಿನಲ್ಲಿ ಅರ್ಜುನ್ ರೆಡ್ಡಿ ಮತ್ತು ಹಿಂದಿಯಲ್ಲಿ ಕಬೀರ್ ಸಿಂಗ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು.

    Ranbir Kapoor starrer new movie announced Titled Animal

    ಈ ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣನ್ ಕುಮಾರ್ (ಟಿ-ಸಿರೀಸ್), ಪ್ರಣಯ್ ರೆಡ್ಡಿ ವಂಗ (ಭದ್ರಕಾಳಿ ಪಿಕ್ಚರ್ಸ್) ಮತ್ತು ಮುರಾದ್ ಖೇತಾನಿ (ಸಿನಿ 1 ಸ್ಟುಡಿಯೋಸ್) ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

    30 ವರ್ಷ ಚಿಕ್ಕವರಾಗಲಿದ್ದಾರೆ ನಟ ಸಲ್ಮಾನ್ ಖಾನ್30 ವರ್ಷ ಚಿಕ್ಕವರಾಗಲಿದ್ದಾರೆ ನಟ ಸಲ್ಮಾನ್ ಖಾನ್

    Recommended Video

    Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

    ರಣ್ಬೀರ್ ಕಪೂರ್ ಜೊತೆ ಅನಿಲ್ ಕಪೂರ್, ಬಾಬಿ ಡಿಯಲ್ ಹಾಗೂ ಪರಿಣಿತಾ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    English summary
    Bollywood star Ranbir Kapoor starrer new movie announced. Sandeep Reddy Vanga [Arjun Reddy, KabirSingh] and producers Bhushan Kumar and Murad Khetani team up for a new film, Titled Animal.
    Friday, January 1, 2021, 11:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X