ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ರಣ್ವೀರ್ ಸಿಂಗ್ ಹೀಗೆ ಮೂಲೆ ಸೇರಿದ್ದು ಯಾಕೆ.?

By Harshitha

ಮುಂಬೈನ 'ದಿ ಲೀಲಾ' ಹೋಟೆಲ್ ನಲ್ಲಿ ಮೇ 8 ರ ಸಂಜೆ ಸೋನಂ ಕಪೂರ್-ಆನಂದ್ ಅಹುಜಾ ರಿಸೆಪ್ಷನ್ ಪಾರ್ಟಿ ನಡೆಯಿತು. ರಿಸೆಪ್ಷನ್ ಪಾರ್ಟಿಯಲ್ಲಿ ರಣ್ವೀರ್ ಸಿಂಗ್ ಅಂತೂ ಮಸ್ತ್ ಮಜಾ ಮಾಡಿದರು. ಶಾರೂಖ್ ಖಾನ್, ಸಲ್ಮಾನ್ ಖಾನ್, ಅನಿಲ್ ಕಪೂರ್ ಜೊತೆಗಂತೂ ರಣ್ವೀರ್ ಸಿಂಗ್ ಕುಣಿದು ಕುಪ್ಪಳಿಸಿದರು.

ಈ ನಡುವೆ ಅದೇ ಹೋಟೆಲ್ ನ ಮೂಲೆಯೊಂದರಲ್ಲಿ ರಣ್ವೀರ್ ಸಿಂಗ್ ಫೋನ್ ಹಿಡಿದುಕೊಂಡು ಕೂತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ranveer Singh was missing Deepika Padukone at Sonams reception party

ಫೋನ್ ನಲ್ಲಿ ರಣ್ವೀರ್ ಸಿಂಗ್ ಯಾರೊಂದಿಗೆ ಚಾಟಿಂಗ್ ಮಾಡ್ತಿದ್ರು ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೆ, ''ಮನದನ್ನೆ ದೀಪಿಕಾ ಪಡುಕೋಣೆ ರವರನ್ನ ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ತಿದ್ರು. ಹೀಗಾಗಿ ಅವರೊಂದಿಗೆ ಚಾಟಿಂಗ್ ನಡೆಸಿರಬಹುದು'' ಎಂಬುದು ಹಲವರ ವಾದ.

ಸೋನಂ ಕಪೂರ್ ರಿಸೆಪ್ಷನ್ ಪಾರ್ಟಿಗೆ ದೀಪಿಕಾ ಪಡುಕೋಣೆ ಬಂದಿರಲಿಲ್ಲ. ಯಾಕಂದ್ರೆ, Met Gala ಸಮಾರಂಭದಲ್ಲಿ ದೀಪಿಕಾ ಭಾಗವಹಿಸಿದ್ದರು. ಹೀಗಾಗಿ, ಸೋನಂ ಆರತಕ್ಷತೆಯಲ್ಲಿ ರಣ್ವೀರ್ ಸಿಂಗ್, ದೀಪಿಕಾರನ್ನ ಮಿಸ್ ಮಾಡ್ತಿಕೊಳ್ತಿದ್ರು ಎಂಬುದು ಮೂಲಗಳ ಮಾಹಿತಿ.

Ranveer Singh was missing Deepika Padukone at Sonams reception party

ಪಕ್ಕದಲ್ಲಿ ದೀಪಿಕಾ ಇಲ್ಲದ ಕಾರಣ, ಕೊಂಚ ಮಂಕಾದ ರಣ್ವೀರ್ ಸಿಂಗ್ ಪಾರ್ಟಿಯಿಂದ ಹೊರಬಂದು ದೀಪಿಕಾ ಜೊತೆ ಫೋನ್ ನಲ್ಲಿ ಮಾತನಾಡಿದ್ರಂತೆ. ಹಾಗಂತ ಬಾಲಿವುಡ್ ನಲ್ಲಿ ಗುಲ್ಲೋ ಗುಲ್ಲು.

ಅಂದ್ಹಾಗೆ, ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಸದ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

More from Filmibeat

English summary
Bollywood Actor Ranveer Singh was missing Deepika Padukone at Sonam's reception party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X