For Quick Alerts
  ALLOW NOTIFICATIONS  
  For Daily Alerts

  ಕಿಂಗ್ ಖಾನ್ ಶಾರುಖ್ ನ ಅಚ್ಚಳಿಯದ ಚಿತ್ರಗಳು

  By Mahesh
  |

  ಬಾಲಿವುಡ್ ನ ಕಿಂಗ್ ಶಾರುಖ್ ಖಾನ್ ತನ್ನ ವೃತ್ತಿ ಜೀವನವನ್ನು ಯಾವುದೇ ಗಾಡ್ ಫಾದರ್ ನೆರವಿಲ್ಲದೆ ರೂಪಿಸಿಕೊಂಡ ಪ್ರತಿಭಾವಂತ. ಶಾರುಖ್ ಜೊತೆ ಹೀರೋಯಿನ್ ಆಗಿದ್ದವರಲ್ಲಿ ಹಲವು ಈಗ ನಿವೃತ್ತರಾಗಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಬೆಳೆದಂತೆ ಆತನ ಜೊತೆ ನಟಿಸಿದ ನಾಯಕಿಯರ ಜೊತೆಗಿನ ಕೆಲವು ಚಿತ್ರಗಳು, ಖಾನ್ ತನ್ನ ಪತ್ನಿ ಜೊತೆ ತೆಗೆಸಿಕೊಂಡ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

  ಶಾರುಖ್ ಖಾನ್ ಕಿರುತೆರೆಯಲ್ಲಿ ಸೇರುವುದಕ್ಕೆ ಮುಂಚಿತವಾಗಿ ಬ್ಯಾರಿ ಜಾನ್ ನ ಥೇಟರ್ ನಲ್ಲಿ ಅಭಿನಯದ ತರಗತಿಗೆ ಸೇರಿದ್ದರು. ಬಾಲಿವುಡ್ ಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಫೌಜಿ, ಸರ್ಕಸ್ ಹಾಗೂ ದೂಸ್ರಾ ಕೆವಲ್ ಮುಂತಾದ ಸಿರೀಯಲ್ ಗಳಲ್ಲಿ ಉತ್ತಮ ಅಭಿನಯ ತೋರಿದ್ದರು. ನಂತರ ಕಿಂಗ್ ಖಾನ್ ಗೆ ದೀವಾನಾ ಚಿತ್ರದಲ್ಲಿ ದಿವ್ಯಾ ಭಾರತಿ ಹಾಗೂ ರಿಷಿ ಕಪೂರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿತು.

  ನಂತರ ನೆಗಟಿವ್ ಶೇಡ್ ಇರುವ ಪಾತ್ರಗಳಲ್ಲೂ ಕಾನಿಸಿಕೊಂಡ ಶಾರುಖ್, ಸೈಕೋ ಲವರ್ ಆಗಿ ಡರ್, ಅಂಜಾಮ್ ನಲ್ಲಿ ಅದ್ಭುತವಾಗಿ ನಟಿಸಿದರು. ನಂತರ ಬಾಜಿಗರ್, ದಿಲ್ ವಾಲೇ ದುಲ್ಹನಿಯಾ ಲೇ ಜಾಯಂಗೆ, ದಿಲ್ ತೊ ಪಾಗಲ್ ಹೇ, ಕುಚ್ ಕುಚ್ ಹೋ ತಾ ಯೇ ಚಿತ್ರಗಳಲ್ಲಿ ನಟಿಸುವ ಮೂಲಕ ಕಿಂಗ್ ಆಫ್ ರೋಮಾನ್ಸ್ ಎನಿಸಿಬಿಟ್ಟರು.

  ನೀವು ನೋಡಿರದ ಶಾರುಖ್ ವೃತ್ತಿ ಜೀವನದ ಕೆಲವು ಚಿತ್ರಗಳ ಸ್ಲೈಡ್ ಗಳು ಇಲ್ಲಿದೆ ನೋಡಿ...

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಹಾಗೂ ದಿವ್ಯಾ ಭಾರತಿ

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಹಾಗೂ ಮನೀಷಾ ಕೊಯಿರಾಲ

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಖಾನ್ ಜೊತೆ ಪತ್ನಿ ಗೌರಿ

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ನಂ.1 ರೋಮ್ಯಾಂಟಿಕ್ ಜೋಡಿ ಶಾರುಖ್ ಹಾಗೂ ಕಾಜೋಲ್

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಮನೀಷಾ ಕೊಯಿರಾಲ ಜೊತೆ ಶಾರುಖ್ ಖಾನ್

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಗ್ರೂಪ್ ಫೋಟೋದಲ್ಲಿ ಶಾರುಖ್ ಪೋಸ್

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಕಿಂಗ್ ಖಾನ್ ಜೊತೆ ಮಾಧುರಿ ದೀಕ್ಷಿತ್

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಜೊತೆ ಕರೀನಾ, ಕರಿಶ್ಮಾ ಕಪೂರ್

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಹಾಗೂ ದಿವ್ಯಾ ಭಾರತಿ

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಜೊತೆ ಆಪ್ತ ಗೆಳತಿ ಜೂಹಿ ಚಾವ್ಲಾ

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಪತ್ನಿ ಗೌರಿ ಜೊತೆ ಶಾರುಖ್ ರಸನಿಮಿಷಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಕರಿಷ್ಮಾ ಹಾಗೂ ಮಾಧುರಿ ಜೊತೆ ಕಿಂಗ್ ಖಾನ್

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಜೊತೆ ಆಪ್ತ ಗೆಳತಿ ಜೂಹಿ ಚಾವ್ಲಾ

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ವೃತ್ತಿ ಜೀವನದ ಚಿತ್ರಗಳು

  ಶಾರುಖ್ ಖಾನ್ ಅನೇಕ ನಾಯಕಿಯರ ಜೊತೆ ನಟಿಸಿದರೂ ಜೂಹಿ ಚಾವ್ಲಾ ಹಾಗೂ ಕಾಜೋಲ್ ಅವರ ಫೇವರೀಟ್. ಇವರ ಜೋಡಿ ತೆರೆಯ ಮೇಲೆ ನೋಡುವುದೇ ಹಬ್ಬ ಎಂದು ಅಭಿಮಾನಿಗಳು ಹೇಳುವುದು ಸುಳ್ಳಲ್ಲ. ಶಾರುಖ್ ಕೂಡಾ ಆಫ್ ದ ಸ್ಕ್ರೀನ್ ಕೂಡಾ ಇವರಿಬ್ಬರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

  English summary
  Superstar Shahrukh Khan has worked with many known heroines in his decade long career. The actor started his acting career by joining Barry John's theatre classes. Before joining films, Shahrukh appeared in many TV serials like Fauji, Circus and Doosra Keval. King Khan made his acting debut in Bollywood with Deewana opposite Divya Bharti.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X