»   » ಸಭ್ಯ ನಟ ಅಮೀರ್ ರಮಣೀಯ ಚಿತ್ರಗಳು

ಸಭ್ಯ ನಟ ಅಮೀರ್ ರಮಣೀಯ ಚಿತ್ರಗಳು

Posted By:
Subscribe to Filmibeat Kannada

ಬಾಲಿವುಡ್ ನ ಸುರ ಸುಂದರಾಂಗ, ಸಭ್ಯ ನಟ, ಪ್ರತಿಭಾವಂತ ಚಿತ್ರ ನಿರ್ಮಾಣಕಾರ ಆಮೀರ್ ಖಾನ್ ಅವರು ಬಾಲ್ಯದಲ್ಲೇ ಚಿತ್ರರಂಗಕ್ಕೆ ಪರಿಚಿತರಾದರು. ಅಂಕಲ್ ನಾಸಿರ್ ಹುಸೇನ್ ಅವರ ಯಾದೋಂಕಿ ಬಾರಾತ್(1973) ಚಿತ್ರದಲ್ಲಿ ಬಾಲ ಆಮೀರ್ ಕಾಣಿಸಿಕೊಂಡಿದ್ದರು. ಕೇತನ್ ಮೇಹ್ತಾ ಅವರ ಹೋಳಿ (1984) ಚಿತ್ರದಲ್ಲಿ ನಟಿಸಿದರೂ ಕಯಾಮತ್ ಸೆ ಕಯಾಮತ್ ತಕ್(1988) ಚಿತ್ರದ ಮೂಲಕ ಅವರಿಗೆ ಕಮರ್ಷಿಯಲ್ ಸಕ್ಸಸ್ ಸಿಕ್ಕಿತು

ರಾಷ್ಟ್ರೀಯ ಪ್ರಶಸ್ತಿ ಹಾಗೂ ಜ್ಯೂರಿಗಳ ವಿಶೇಷ ಪ್ರಶಸ್ತಿ ಗಳಿಸಿದ ಅಮೀರ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಬಾಲಿವುಡ್ ನಲ್ಲಿ ಹೊಸ ತಾರೆ ಉದಯವಾಯಿತು.

ಆಮೀರ್ ಅವರ ತಂದೆ ತಾಹೀರ್ ಹುಸೇನ್, ಚಿತ್ರ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದರು. ಆದರೆ, ಅಂಕಲ್ ನಾಸಿರ್ ಹುಸೇನ್ ಅವರ ಸಹಕಾರದಿಂದ ಚಿತ್ರರಂಗಕ್ಕೆ ಪ್ರವೇಶ ಪಡೆದ ಆಮೀರ್ ಅವರು ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಆಬ್ದುಲ್ ಕಲಾಂ ಅಜಾದ್ ಅವರ ವಂಶಸ್ಥರು ಎಂಬುದು ಹೆಮ್ಮೆಯ ಸಂಗತಿ.

ಬಾಲಿವುಡ್ ನಲ್ಲಿ ಮಿ. ಪರ್ಫೆಕ್ಟ್ ಎಂದೇ ಖ್ಯಾತರಾದ ಅಮೀರ್ ಖಾನ್ ವರ್ಷಕ್ಕೊಂದು ಚಿತ್ರ ಮಾತ್ರ ಕೈಗೆತ್ತಿಕೊಳ್ಳುವ ಮೂಲಕ ಇತರೆ ನಟರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಫಿಲ್ಮಂ ಫೇರ್ ಸೇರಿದಂತೆ ಯಾವುದೇ ಸಿನಿಮಾ ಆಧಾರಿತ ಸಮಾರಂಭಕ್ಕೆ ಕಾಲಿರಿಸದ ಅಮೀರ್ ಖಾನ್ ವೈಯಕ್ತಿಕ ಬದುಕಿನಲ್ಲಿ ಮಾತ್ರ ಕೊಂಚ ಎಡವಿದ್ದು ನಿಜ.

ಮೊದಲ ಪತ್ನಿಯನ್ನು ಬಿಟ್ಟು ಲಗಾನ್ ಚಿತ್ರ ತಂಡದಲ್ಲಿದ್ದ ಕಿರಣ್ ರಾವ್ ಎಂಬಾಕೆ ಹಿಂದೆ ಬಿದ್ದ ಅಮೀರ್ ಈಗ ಕಿರಣ್ ರಾವ್ ಅವರೊಂದಿಗೆ ಸಂಸಾರಸ್ಥರಾಗಿ ಮಗು ಕೂಡಾ ಪಡೆದಿದ್ದಾರೆ. ಇದು ಅವರ ಕಟ್ಟಾ ಅಭಿಮಾನಿಗಳು ಕೊಂಚ ಇರಸು ಮುರುಸು ಉಂಟು ಮಾಡಿದ್ದು ನಿಜ..

ಅಮೀರ್ ಅವರು ಸಿನಿತಾರೆಯರ ಜೊತೆ ಕಾಣಿಸಿಕೊಂಡ ಚಿತ್ರಗಳನ್ನು ಒನ್ ಇಂಡಿಯಾ ಸಂಗ್ರಹಿಸಿದೆ.. ಸ್ಲೈಡ್ ಗಳಲ್ಲಿ ಅಮೀರ್ ನಿಮಗಾಗಿ

ಅಮೀರ್ ಖಾನ್ ಜೊತೆ ತಾರೆಗಳು

ಅಮೀರ್ ಅವರು ಸಿನಿತಾರೆಯರ ಜೊತೆ ಕಾಣಿಸಿಕೊಂಡ ಚಿತ್ರಗಳನ್ನು ಒನ್ ಇಂಡಿಯಾ ಸಂಗ್ರಹಿಸಿದೆ..

English summary
Not many people know that superstar Aamir Khan become the state tennis champion for Maharashtra before doing movies. At the age of 22 the actor eloped, got married and returned home with his childhood sweetheart Reena.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada