»   » PHOTO : ಕಿಂಗ್ ಆಫ್ ರೋಮಾನ್ಸ್, ಕ್ವೀನ್ ಆಫ್ ಹಾರ್ಟ್ಸ್

PHOTO : ಕಿಂಗ್ ಆಫ್ ರೋಮಾನ್ಸ್, ಕ್ವೀನ್ ಆಫ್ ಹಾರ್ಟ್ಸ್

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ತಮ್ಮ ವೃತ್ತಿ ಜೀವನದಲ್ಲಿ ಪ್ರಿಯಾಂಕಾ ಛೋಪ್ರಾ, ಅನುಷ್ಕಾ ಶರ್ಮ, ಕತ್ರೀನಾ ಕೈಫ್, ಕರೀನಾ ಕಪೂರ್ ಅಲ್ಲದೆ ಈ ಹಿಂದೆ ಐಶ್ವರ್ಯಾ ರೈ ಜೊತೆ ಕೂಡಾ ಜೋಡಿಯಾಗಿ ಪ್ರೇಕ್ಷಕರಿಗೆ ಕಿಚ್ಚು ಹಚ್ಚಿದ್ದಾರೆ..

  ಆದರೆ, ಇಂದಿಗೂ ಕಿಂಗ್ ಆಫ್ ರೋಮಾನ್ಸ್ ಶಾರುಖ್ ಹಾಗೂ ಸುಂದರ ಕಂಗಳ ಕೃಷ್ಣ ಸುಂದರಿ ಕಾಜೋಲ್ ಜೋಡಿ ಎಂದರೆ ಅಭಿಮಾನಿಗಳಲ್ಲಿ ಏನೋ ಒಂದು ರೀತಿ ಪುಳಕಉಂಟಾಗುತ್ತದೆ.

  ಭಾರತ ಚಿತ್ರರಂಗದಲ್ಲಿ ಅಭೂತಪೂರ್ವ ದಾಖಲೆ ಬರೆದ ದಿಲ್ ವಾಲೇ ದುಲ್ಹನಿಯಾ ಲೇ ಜಾಯಂಗೇ ಮೂಲಕ ಹತ್ತಿರವಾದ ಈ ಪ್ರಣಯ ಹಕ್ಕಿಗಳು ಬಾಲಿವುಡ್ ಇತಿಹಾಸದಲ್ಲಿ ಈ ಶತಮಾನದ ಹಾಟ್ ಆನ್ ಸ್ಕ್ರೀನ್ ಜೋಡಿಯಾಗಿ ಶಾರುಖ್ ಹಾಗೂ ಕಾಜೋಲ್ ಆಯ್ಕೆಯಾದರೆ ಯಾರೂ ಮೂಗು ಮುರಿಯುವುದಿಲ್ಲ.

  ಆದರೆ, 2010ರಲ್ಲಿ ಕರಣ್ ಜೋಹರ್ ಅವರ ಮೈ ನೇಮ್ ಇಸ್ ಖಾನ್ ಚಿತ್ರದ ನಂತರ ಈ ಸೂಪರ್ ಜೋಡಿ ಮತ್ತೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಆದರೆ, ಅಲ್ಲಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಒಟ್ಟಿಗೆ ನಿಂತು ಪೋಸ್ ಕೊಡುವುದನ್ನು ಮಾತ್ರ ತಪ್ಪಿಸಿಲ್ಲ.

  ಬಾಜಿಗರ್, ಕರಣ್ ಅರ್ಜುನ್, ದಿಲ್ ವಾಲೇ ದುಲ್ಹನಿಯಾ ಲೇ ಜಾಯಂಗೆ, ಕುಚ್ ಕುಚ್ ಹೋ ತಾ ಹೈ, ಕಭಿ ಖುಷಿ, ಕಭಿ ಘಮ್ ಹಾಗೂ ಮೈ ನೇಮ್ ಇಸ್ ಖಾನ್ ನಲ್ಲಿ ಶಾರುಖ್ ಹಾಗೂ ಕಾಜೋಲ್ ಬೆಳ್ಳಿ ತೆರೆಗೆ ಕಿಚ್ಚು ಹಚ್ಚಿದ್ದಂತೂ ಸುಳ್ಳಲ್ಲ.

  ಈ ದೃಶ್ಯಾವಳಿಗಳಲ್ಲಿ ಈ ಪ್ರಣಯ ಜೋಡಿಯ ಕೆಲವು ಅಪರೂಪದ ಸಂಗ್ರಹ ಯೋಗ್ಯ ರಸಮಯ ದೃಶ್ಯಗಳಿದೆ ಕಣ್ತುಂಬಿಸಿಕೊಳ್ಳಿ

  ಈ ಶತಮಾನದ ಸಿನಿ ಲೋಕದ ಪ್ರಣಯ ಜೋಡಿಗಳು

  ಶಾರುಖ್ ಖಾನ್ ಹಾಗೂ ಕಾಜೋಲ್

  ಸಿನಿ ಲೋಕದ ಪ್ರಣಯ ಜೋಡಿ

  ಶಾರುಖ್ ಖಾನ್ ಹಾಗೂ ಕಾಜೋಲ್ ಫಿಲಂ ಫೇರ್ ಪ್ರಶಸ್ತಿಯೊಂದಿಗೆ

  ಬಾಲಿವುಡ್ ನ ಚಿರಕಾಲದ ಪ್ರಣಯ ಜೋಡಿ

  ಶಾರುಖ್ ಖಾನ್ ಹಾಗೂ ಕಾಜೋಲ್

  ಸಿನಿ ಲೋಕದ ಪ್ರಣಯ ಜೋಡಿಗಳು

  ಬಾಲಿವುಡ್ ನ ಚಿರನೂತನ ಪ್ರಣಯ ಜೋಡಿ ಶಾರುಖ್ ಖಾನ್ ಹಾಗೂ ಕಾಜೋಲ್

  ಈ ಶತಮಾನದ ಪ್ರಣಯ ಜೋಡಿ

  ವಾಹ್ ! ನೈಸ್ ಡ್ರೆಸ್ ..ಶಾರುಖ್ ಖಾನ್ ಹಾಗೂ ಕಾಜೋಲ್

  ಈ ಶತಮಾನದ ಪ್ರಣಯ ಜೋಡಿ

  ಬಾಲಿವುಡ್ ನ ಯಶಸ್ವಿ ಜೋಡಿ, ಕರಣ್ ಜೋಹರ್ , ರಾಣಿ ಮುಖರ್ಜಿ ಜೊತೆ

  ಈ ಶತಮಾನದ ಪ್ರಣಯ ಜೋಡಿ

  ಕರಣ್ ಜೋಹರ್ ಜೊತೆ ಬಾಲಿವುಡ್ ನ ಯಶಸ್ವಿ ಜೋಡಿ

  ಶತಮಾನದ ಪ್ರಣಯ ಜೋಡಿ

  ಪತ್ರಿಕಾಗೋಷ್ಠಿಯಲ್ಲಿ ಶಾರುಖ್ ಖಾನ್ ಹಾಗೂ ಕಾಜೋಲ್

  ಪ್ರಣಯ ಜೋಡಿ ಫೋಟೋ ಶೂಟ್

  ಖ್ಯಾತ ಛಾಯಾಗ್ರಾಹಕ, ಸಚಿನ್ ತೆಂಡೂಲ್ಕರ್ ಗೆಳೆಯ ಅತುಲ್ ಕಸ್ಬೇಕರ್ ಜೊತೆ ಪ್ರಣಯ ಜೋಡಿ ಫೋಟೋ ಶೂಟ್

  ಪ್ರಣಯ ಜೋಡಿ ಫೋಟೋ ಶೂಟ್

  ಅತುಲ್ ಕಸ್ಬೇಕರ್ ಜೊತೆ ಪ್ರಣಯ ಜೋಡಿ ಫೋಟೋ ಶೂಟ್

  ಕಾಜೋಲ್ ನಗೆಗೆ ಬೆಲೆ ಕಟ್ಟಲಾಗದು

  ಶಾರುಖ್ ಆತ್ಮೀಯ ಅಪ್ಪುಗೆಯಲ್ಲಿ ಕಾಜೋಲ್

  ಬಾಲಿವುಡ್ ನ ಯಶಸ್ವಿ ಜೋಡಿ

  ಕರಣ್ ಜೋಹರ್ ಜೊತೆ ಶಾರುಖ್ ಖಾನ್ ಹಾಗೂ ಕಾಜೋಲ್

  ಪ್ರಣಯ ಜೋಡಿ

  ನೀ ಇರಲು ಜೊತೆಯಲಿ ಬಾಳೆಲ್ಲ ಹಸಿರಾದಂತೆ

  ಹೇಗಿದೆ ನಮ್ಮ ಜೋಡಿ

  ಕಂಗಳಲ್ಲೆ ಯಶಸ್ವಿ ಜೋಡಿಯ ಪ್ರಶ್ನೆ

  ಪ್ರಣಯ ಜೋಡಿ ಫೋಟೋ ಶೂಟ್

  ಅತುಲ್ ಕಸ್ಬೇಕರ್ ಜೊತೆ ಪ್ರಣಯ ಜೋಡಿ ಫೋಟೋ ಶೂಟ್

  ಫೋಟೋ ಶೂಟ್

  ಅತುಲ್ ಕಸ್ಬೇಕರ್ ಜೊತೆ ಪ್ರಣಯ ಜೋಡಿ ಫೋಟೋ ಶೂಟ್

  ಕಾಫಿ ವಿತ್ ಕರಣ್

  ಕರಣ್ ಜೋಹರ್ ಜೊತೆ ಶಾರುಖ್ ಹಾಗೂ ಕಾಜೋಲ್

  English summary
  The King of Romance, Shahrukh Khan has in his illustrious career romanced a number of beautiful actresses on silver screen. But till today, his fans love the chemistry he shared with Kajol in Dilwale Dulhaniya Le Jayenge. And undoubtedly, Kajol and Shahrukh are one of the most iconic jodis of Bollywood.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more