ನಟಿ ರಿಚಾ ಚಡ್ಡಾ ಮುಂದಿನ ಚಿತ್ರ 'ಮೇಡಂ ಚೀಫ್ ಮಿನಿಸ್ಟರ್'!

ಬಾಲಿವುಡ್ ನಟಿ ರಿಚಾ ಚಡ್ಡಾ ತಮ್ಮ ಮುಂದಿನ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಚಿತ್ರವನ್ನು ಸುಭಾಷ್ ಕಪೂರ್ ನಿರ್ದೇಶನ ಮಾಡುತ್ತಿದ್ದು 'ಮೇಡಂ ಚೀಫ್ ಮಿನಿಸ್ಟರ್' ಎಂದು ಹೆಸರಿಡಲಾಗಿದೆ.

ನವೆಂಬರ್ ನಲ್ಲಿ ಈ ಸಿನಿಮಾದ ಚಿತ್ರೀಕರಣ ಅರಂಭವಾಗಲಿದ್ದು, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸುಮಾರು 40 ದಿನ ಶೆಡ್ಯೂಲ್ ಪ್ಲಾನ್ ಮಾಡಿದ್ದಾರೆ. ಲಕ್ನೌನಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ.

ಅಂದ್ಹಾಗೆ, ರಿಚಾ ಚಡ್ಡಾ ಯಾವ ರಾಜ್ಯ ಮುಖ್ಯಮಂತ್ರಿ ಪಾತ್ರ ಮಾಡುತ್ತಿದ್ದಾರೆ ಎನ್ನುವುದು ಸದ್ಯದ ಕುತೂಹಲ. ಇದು ಕಾಲ್ಪನಿಕ ಕಥೆನಾ ಅಥವಾ ನೈಜಕಥೆನಾ ಎಂಬುದು ಕೂಡ ನಿರೀಕ್ಷೆ ಹುಟ್ಟುಹಾಕಿದೆ.

Richa Chadda Next Movie Titled Madam Chief Minister

ಅಕ್ಷಯ್ ಒಬೆರಾಯ್, ಸೌರಭ್ ಶುಕ್ಲಾ, ಮಾನವ್ ಕೌಲ್ ಅಂತಹ ನಟರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಜುಲೈ 17 ರಂದು ಸಿನಿಮಾ ತೆರೆಕಾಣಲಿದೆ.

ಅಶ್ವಿನಿ ಐಯರ್ ತಿವಾರಿ ನಿರ್ದೇಶನದ 'ಪಂಗಾ' ಸಿನಿಮಾದಲ್ಲಿ ರಿಚಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕಂಗನಾ ರನೌತ್ ನಾಯಕಿಯಾಗಿ ನಟಿಸಿದ್ದರು. ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಬಯೋಪಿಕ್ ನಲ್ಲಿ ರಿಚಾ ಚಡ್ಡಾ ಶಕೀಲಾ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಇನ್ನು ಬಿಡುಗಡೆಯಾಗಿಲ್ಲ.

More from Filmibeat

English summary
Bollywood actress Richa Chadda's next movie titled as a Madam Chief Minister. the movie directed by Subhash Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X