ಈಕೆಯೇ ನೋಡಿ 'ಜೂನಿಯರ್ ಸನ್ನಿ ಲಿಯೋನ್'

By Bharath Kumar

ಬಾಲಿವುಡ್ ನಟಿ, ಮಾಜಿ ನೀಲಿತಾರೆ ಸನ್ನಿ ಲಿಯೋನ್ ತನ್ನ ಜೀವನ ಕುರಿತು ವೆಬ್ ಸೀರಿಸ್ ಮೂಲಕ ಸಿನಿಮಾ ಮಾಡುತ್ತಿದ್ದು, ಆ ಚಿತ್ರಕ್ಕೆ 'ಕರೆನ್ಜಿತ್ ಕೌರ್-ದಿ ಅನ್ ಟೋಲ್ಡ್ ಸ್ಟೋರಿ ಆಪ್ ಸನ್ನಿ ಲಿಯೋನ್' ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಅವರ ಬಾಲ್ಯ ಸೇರಿದಂತೆ ಇಲ್ಲಿಯವರೆಗೂ ಯಾರಿಗೂ ತಿಳಿಯದ ತಮ್ಮ ಬದುಕನ್ನ ಅನಾವರಣಗೊಳಿಸಲಿದ್ದಾರೆ.

ಇದೀಗ, ಸನ್ನಿಯ ಚಿಕ್ಕವಯಸ್ಸಿನ ಪಾತ್ರವನ್ನ ಯಾರು ನಿರ್ವಹಿಸಬಲ್ಲರು ಎಂಬ ಕುತೂಹಲ ಕಾಡುತ್ತಿತ್ತು. ಅದಕ್ಕೆ ಬ್ರೇಕ್ ಹಾಕಿರುವ ಸನ್ನಿ, ಜೂನಿಯರ್ ಸನ್ನಿ ಲಿಯೋನ್ ಅವರನ್ನ ಪರಿಚಯ ಮಾಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಜೂನಿಯರ್ ಸನ್ನಿ ಲಿಯೋನ್ ಪರಿಚಯ ಮಾಡಿರುವ ಸನ್ನಿ '' ತನ್ನ ಚಿಕ್ಕ ವಯಸ್ಸಿನ ಪಾತ್ರದಲ್ಲಿ ರೈಸಾ ಕಾಣಿಸಿಕೊಳ್ಳಲಿದ್ದಾಳೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದು ವೆಬ್ ಸೀರಿಸ್ ಆಗಿರುವುದರಿಂದ ಆನ್ ಲೈನ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಇನ್ನುಳಿದಂತೆ ಸ್ವತಃ ಸನ್ನಿ ಲಿಯೋನ್ ಅವರೆ ತಮ್ಮ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ದಕ್ಷಿಣ ಆಫ್ರಿಕಾದ ನಟನೊಬ್ಬರ ಸನ್ನಿಯ ಪತಿ ಡೇನಿಯಲ್ ವೆಬ್ಬರ್ ಅವರ ಪಾತ್ರ ನಿರ್ವಹಿಸಲಿದ್ದಾರಂತೆ.

ಸನ್ನಿಯ ಮೊದಲ ಹೆಸರು 'ಕರ್ಣಿಜಿತ್ ಕೌರ್ ವೋಹ್ರಾ'. ಕೆನೆಡಾದ ಸಿಖ್ ಕುಟುಂಬದಲ್ಲಿ ಜನಿಸಿದ್ದ ಸನ್ನಿ ಹೇಗೆ ಪೋರ್ನ್ ಜಗತ್ತಿಗೆ ಕಾಲಿಟ್ಟಳು, ಆಮೇಲೆ ಬಾಲಿವುಡ್ ನಲ್ಲಿ ಹೇಗೆ ನೆಲೆ ಕಂಡಳು ಎಂಬುದನ್ನ ಈ ಸಿನಿಮಾ ಒಳಗೊಂಡಿದೆ.

Rysa X will play younger Sunny Leone in Karenjit Kaur

ಈಗಾಗಲೇ ಒಂದು ಮಗುವನ್ನ ದತ್ತು ಪಡೆದಿದ್ದ ಸನ್ನಿ ಲಿಯೋನ್ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನ ಪಡೆದುಕೊಂಡಿದ್ದರು. ಈ ಮೂಲಕ ಮೂವರು ಮಕ್ಕಳಿಗೆ ಸನ್ನಿ ತಾಯಿಯಾಗಿದ್ದಾರೆ.

More from Filmibeat

English summary
Bollywood actor-model Sunny Leone, who is set to bare her entire life in a biopic titled Karenjit Kaur - The Untold Story of Sunny Leone, has shared pictures of “mini” Sunny Leone on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X