ಈ ಪುಟ್ಟ ಹುಡುಗಿಯೇ ಈಗ ಸಲ್ಮಾನ್ ಗೆ ಹೀರೋಯಿನ್

ಸಲ್ಮಾನ್ ಖಾನ್ ಸದ್ಯ 'ದಬಾಂಗ್ 3' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಸೋನಾಕ್ಷಿ ಸಿನ್ಹಾ ಹಾಗೂ ಸಾಯಿ ಮಂಜ್ರೇಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಯಿ ಮಂಜ್ರೇಕರ್ 21 ವರ್ಷದ ಹುಡುಗಿ. ತನ್ನ ಮೊದಲ ಸಿನಿಮಾದಲ್ಲಿಯೇ ಸಲ್ಮಾನ್ ಖಾನ್ ಜೊತೆಗೆ ನಟಿಸುವ ಮೆಗಾ ಆಫರ್ ಪಡೆದಿದ್ದಾರೆ. ಸಲ್ಮಾನ್ ಖಾನ್ ಕಾಲೇಜ್ ಲವರ್ ಪಾತ್ರದಲ್ಲಿ ಸಾಯಿ ಮಂಜ್ರೇಕರ್ ಕಾಣಿಸಿಕೊಳ್ಳುತ್ತಿದ್ದಾರೆ.

ಸಣ್ಣ ಹುಡುಗಿ ಆಗಿದ್ದಾಗ ಒಮ್ಮೆ ಸಲ್ಮಾನ್ ಖಾನ್ ಭೇಟಿ ಮಾಡಿದ್ದ ಸಾಯಿ ಮಂಜ್ರೇಕರ್ ಒಂದು ಫೋಟೋ ತೆಗೆದುಕೊಂಡಿದ್ದರು. ಪುಟ್ಟ ಹುಡುಗಿ ಜೊತೆ ನಿಂತು ಸಲ್ಮಾನ್ ಫೋಟೋಗೆ ಪೋಸ್ ನೀಡಿದ್ದರು. ಆದರೆ, ಇದೀಗ ಇದೇ ಹುಡುಗಿ ಸಲ್ಮಾನ್ ಖಾನ್ ಗೆ ಹೀರೋಯಿನ್ ಆಗಿದ್ದಾಳೆ.

Saiee Manjrekar Playing Salman Khans Love Interest In Dabangg 3

ಸಲ್ಮಾನ್ ಖಾನ್ ಇಂದಿಗೂ ತೆರೆ ಮೇಲೆ ಅಷ್ಟೇ ಯಂಗ್ ಆಗಿ ಕಾಣುತ್ತಾರೆ. ಪುಟ್ಟ ಹುಡುಗಿ ಬೆಳೆದು ಅವರ ಜೊತೆಗೆಯೇ ತೆರೆ ಹಂಚಿಕೊಂಡಿದ್ದಾರೆ. ಸಾಯಿ ಮಂಜ್ರೇಕರ್ ನಿರ್ದೇಶಕ ಮಹೇಶ್ ಮಂಜ್ರೇಕರ್ ಮಗಳಾಗಿದ್ದು, ಸಣ್ಣ ವಯಸ್ಸಿನಲ್ಲಿಯೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದರು.

ಮಹೇಶ್ ಮಂಜ್ರೇಕರ್ ಕೂಡ 'ದಬಾಂಗ್ 3' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಮಗಳ ನಟನೆ ನೋಡಿ ತುಂಬ ಸಂತಸದಲ್ಲಿ ಇದ್ದಾರೆ. ಪ್ರಭುದೇವ ಈ ಸಿನಿಮಾ ನಿರ್ದೇಶನ ಮಾಡಿದ್ದು, ನಟ ಸುದೀಪ್ ವಿಲನ್ ಆಗಿದ್ದಾರೆ.

More from Filmibeat

English summary
Saiee Manjrekar playing Salman Khan's love interest in Dabangg 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X