For Quick Alerts
  ALLOW NOTIFICATIONS  
  For Daily Alerts

  ಸೈಫ್ ಅಲಿ ಖಾನ್ ಮಗ, ಶ್ರೀದೇವಿ ಪುತ್ರಿ ಗುಪ್ತ ಸಂದೇಶ

  By ಜೇಮ್ಸ್ ಮಾರ್ಟಿನ್
  |

  ನಟ ಸೈಫ್ ಅಲಿ ಖಾನ್ ಪಟೌಡಿ ಅವರ ಪುತ್ರ ಇಬ್ರಾಹಿಂ ಖಾನ್ ಹಾಗೂ ಶ್ರೀದೇವಿ ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ನಡುವೆ ಗಾಢವಾದ ಗೆಳೆತನ ಇರುವುದು ಗುಟ್ಟಾದ ವಿಷಯವೇನಲ್ಲ. ಬಾಲಿವುಡ್ ನ ಗಾಸಿಪ್ ಅಂಕಣದಲ್ಲಿ ಈ ಯುವ ಜೋಡಿಯ ಬಗ್ಗೆ ಏನಾದರೂ ಒಂದು ಸುದ್ದಿ ಇದ್ದೇ ಇರುತ್ತದೆ. ಈಗ ಲೇಟೆಸ್ಟ್ ಸುದ್ದಿ ಪ್ರಕಾರ, ಇಬ್ರಾಹಿಂ ಅವರು ಖುಷಿಗೆ ಗುಪ್ತ ಸಂದೇಶ ಕಳಿಸಿದ್ದಾರಂತೆ

  ಇಬ್ರಾಹಿಂ ಹಾಗೂ ಖುಷಿ ಜೊತೆಗಿನ ಸೆಲ್ಫಿ ಚಿತ್ರಗಳು ಇನ್ಸ್ಟಾ ಗ್ರಾಮ್ ನಲ್ಲಿ ಗಿರಕಿ ಹೊಡೆಯುತ್ತಿವೆ. ನಾನು ನನ್ನ ಗೆಳತಿ @khushikapoorr ಜೊತೆ ನಾಟಕವಾಡುತ್ತಿದ್ದೇನೆ. ನಾನು ಹೇಳುತ್ತಿರುವುದು ಏನು ಎಂದು ನಿಮಗೆ ಗೊತ್ತಾಗಿರಬೇಕಲ್ಲ ಎಂದು ಇಬ್ರಾಹಿಂ ಅಲಿ ಹೇಳಿಕೊಂಡಿದ್ದಾರೆ.

  ತಮಾಷೆ ವಿಷಯವೆಂದರೆ ಇಬ್ರಾಹಿಂ ಅಲಿ ಅಲ್ಲದೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ಕೂಡಾ ಖುಷಿ ಸಕತ್ ಆಗಿ ಪಾರ್ಟಿ ಮಾಡುತ್ತಾರೆ. ಎಲ್ಲರ ಮೆಚ್ಚಿನ ಗೆಳೆತಿಯಾಗಿರುವ ಖುಷಿಗೆ ಈಗಲೇ ಯಾರಿಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

  ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಕಂಡರೆ ಮಲ ತಾಯಿ ಕರೀನಾ ಕಪೂರ್ ಗೂ ಭಾರಿ ಮಮತೆ. ಜೊತೆಗೆ ಇಬ್ರಾಹಿಂ ಸೋದರಿ ಸಾರಾ ಬಗ್ಗೆ ಕೂಡಾ ಕರೀನಾಗೆ ಅಕ್ಕರೆ ಹೆಚ್ಚಾಗೇ ಇದೆ. ಸದ್ಯಕ್ಕೆ ಇಬ್ರಾಹಿಂ ತನನ್ ಗೆಳೆಯ, ಗೆಳತಿಯರೊಡನೆ ಸಂತಸದಿಂದಿರುವ ಚಿತ್ರಗಳು ಇಲ್ಲಿವೆ...

  ಇಬ್ರಾಹಿಂ ಖಾನ್ , ಖುಷಿ ಕಪೂರ್

  ಇಬ್ರಾಹಿಂ ಖಾನ್ , ಖುಷಿ ಕಪೂರ್

  ನಟ ಸೈಫ್ ಅಲಿ ಖಾನ್ ಪಟೌಡಿ ಅವರ ಪುತ್ರ ಇಬ್ರಾಹಿಂ ಖಾನ್ ಹಾಗೂ ಶ್ರೀದೇವಿ ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ನಡುವೆ ಗಾಢವಾದ ಗೆಳೆತನ

  ಆಪ್ತ ಗೆಳೆತಿಯರ ಜೊತೆ ಇಬ್ರಾಹಿಂ ಅಲಿ

  ಆಪ್ತ ಗೆಳೆತಿಯರ ಜೊತೆ ಇಬ್ರಾಹಿಂ ಅಲಿ

  ಆಪ್ತ ಗೆಳೆತಿಯರಾದ ಖುಷಿ ಕಪೂರ್ ಹಾಗೂ ಆಲಿಯಾ ಕಶ್ಯಪ್ ಜೊತೆ ಇಬ್ರಾಹಿಂ ಅಲಿ

  ಅಪ್ಪನ ಜೊತೆ ಇಬ್ರಾಹಿಂ ಅಲಿ

  ಅಪ್ಪನ ಜೊತೆ ಇಬ್ರಾಹಿಂ ಅಲಿ

  ಅಪ್ಪ ನಟ ಸೈಫ್ ಅಲಿ ಖಾನ್ ಪಟೌಡಿ ಜೊತೆ ಇಬ್ರಾಹಿಂ ಅಲಿ ಖಾನ್ ಪೋಸ್.

  ಸೋದರಿ ಜೊತೆ ಇಬ್ರಾಹಿಂ ಅಲಿ

  ಸೋದರಿ ಜೊತೆ ಇಬ್ರಾಹಿಂ ಅಲಿ

  ಸೋದರಿ ಸಾರಾ ಅಲಿ ಖಾನ್ ಜೊತೆ ಇಬ್ರಾಹಿಂ ಅಲಿ

  ಮಲ ತಾಯಿ ಜೊತೆ ಇಬ್ರಾಹಿಂ ಅಲಿ

  ಮಲ ತಾಯಿ ಜೊತೆ ಇಬ್ರಾಹಿಂ ಅಲಿ

  ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಕಂಡರೆ ಮಲ ತಾಯಿ ಕರೀನಾ ಕಪೂರ್ ಗೂ ಭಾರಿ ಮಮತೆ.

  ಸೆಲ್ಫಿ ಪ್ರಿಯ ಇಬ್ರಾಹಿಂ ಅಲಿ

  ಸೆಲ್ಫಿ ಪ್ರಿಯ ಇಬ್ರಾಹಿಂ ಅಲಿ

  ಸೆಲ್ಫಿ ಪ್ರಿಯ ಇಬ್ರಾಹಿಂ ಅಲಿ ಜೊತೆ ಖುಷಿ ಕಪೂರ್

  English summary
  Saif Ali Khan's handsome son Ibrahim Ali Khan is very active on social media. Recently, Ibrahim sent a secret message to Sridevi's daughter Khushi Kapoor and posted a picture on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X