2018ರ ಸೂಪರ್ ಹಿಟ್ 'ಪದ್ಮಾವತ್' ಚಿತ್ರದಲ್ಲಿ ಈ ಮೂವರು ಮಾಡಬೇಕಿತ್ತಂತೆ!

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪದ್ಮಾವತ್' ಸಿನಿಮಾ 2018ರ ಜನವರಿ ತಿಂಗಳಲ್ಲಿ ತೆರೆಕಂಡಿತ್ತು. 200 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು.

18ನೇ ಶತಮಾನದ ಕಥೆಯಾಗಿದ್ದ ಈ ಸಿನಿಮಾದಲ್ಲಿ ಪದ್ಮಾವತ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್ ಸಿಂಗ್ ಹಾಗೂ ಪದ್ಮಾವತಿ ಪತಿ ರತನ್ ಸಿಂಗ್ ಪಾತ್ರದಲ್ಲಿ ಅಭಿನಯಿಸಿದ್ದರು.

ಒಂದು ವೇಳೆ ಪದ್ಮಾವತ್ ಚಿತ್ರದ ಕಲಾವಿದರನ್ನ ಬದಲಾಯಿಸುವ ಅವಕಾಶ ಸಿಕ್ಕರೇ, ಆ ಪಾತ್ರಗಳಲ್ಲಿ ಬೇರೆ ಯಾವ ಕಲಾವಿದರು ನಟಿಸುಬಹುದು ಎಂಬ ಪ್ರಶ್ನೆ ಬಂದರೆ, ಯಾರು ಆಯ್ಕೆಯಾಗಬಹುದು.

Salman Khan And Aishwarya Rai Recast In Padmavat

ಇಂತಹದೊಂದು ಪ್ರಶ್ನೆಯನ್ನ ಶಾಹೀದ್ ಕಪೂರ್ ಅವರ ಬಳಿ ಕೇಳಿದಾಗ, ಐಶ್ವರ್ಯ ರೈ, ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ ಅವರ ಹೆಸರನ್ನ ಸೂಚಿಸಿದ್ದಾರೆ.

Salman Khan And Aishwarya Rai Recast In Padmavat

ಈ ಹಿಂದೆ ಈ ಮೂವರ ಕಾಂಬಿನೇಷನ್ ನಲ್ಲಿ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರ ಬಂದಿತ್ತು. ಸಲ್ಮಾನ್, ಐಶ್ವರ್ಯ, ಅಜಯ್ ದೇವಗನ್ ನಟಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಕಾಂಬಿನೇಷನ್ ಮತ್ತೆ ನೋಡಲು ಬಯಸುತ್ತೇನೆ ಎಂದು ಶಾಹೀದ್ ಕಪೂರ್ ಅಭಿಪ್ರಾಯ ಪಟ್ಟಿದ್ದಾರೆ. ವಿಶೇಷ ಅಂದ್ರೆ ಆ ಚಿತ್ರವನ್ನ ಕೂಡ ಸಂಜಯ್ ಲೀಲಾ ಬನ್ಸಾಲಿ ಅವರೇ ನಿರ್ದೇಶಿಸಿದ್ದರು.

More from Filmibeat

English summary
Salman Khan, Aishwarya Rai and ajay devgan want to re-cast in padmavat movie, feels shahid kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X