For Quick Alerts
  ALLOW NOTIFICATIONS  
  For Daily Alerts

  ಸಧೃಡ ಭಾರತ ನಿರ್ಮಾಣದ ಹಿಂದೆ ನಾವಿದ್ದೇವೆ : ಮೋದಿಗೆ ಸಲ್ಮಾನ್ ಅಭಿನಂದನೆ

  |

  2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಗೆಲುವನ್ನು ಪಡೆದು ದೇಶದಲ್ಲಿ ಎರಡನೆ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಭರ್ಜರಿ ಗೆಲುವು ಪಡೆದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ.

  ನಿರ್ಣಾಯಕ ಗೆಲುವು ಪಡೆದ ಮೋದಿಗೆ ದೇಶ-ವಿದೇಶಗಳಿಂದ ಶುಭಾಶಯ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್ ಸೇರಿದಂತೆ ಬೇರೆ ಬಾರೆ ಭಾಷೆಯ ಸಿನಿ ಸ್ಟಾರ್ಸ್ ಅಭಿನಂದನೆ ತಿಳಿಸಿದ್ದಾರೆ. ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸಹ ಮೋದಿಗೆ ಶುಭಾಶಯ ತಿಳಿಸಿದ್ದಾರೆ.

  ವಿಡಿಯೋ : 'ಭಾರತ್' ಚಿತ್ರದ ಮೂರನೇ ಹಾಡು ಬಿಡುಗಡೆ

  "ಪ್ರಧಾನಿ ನರೇಂದ್ರ ಮೋದಿ ಅವರೆ ನಿಮ್ಮ ನಿರ್ಣಾಯಕ ಗೆಲುವಿಗೆ ಅಭಿನಂದನೆಗಳು. ಸಧೃಡ ಭಾರತ ನಿರ್ಮಾಣದ ಹಿಂದೆ ನಾವಿದ್ದೇವೆ" ಎಂದು ಹೇಳಿದ್ದಾರೆ. ಅಭಿನಂದನೆ ಹೇಳುವ ಜೊತೆಗೆ ನಿಮ್ಮ ಜೊತೆ ಇದ್ದೀವಿ ಎನ್ನುವ ಮಾತನ್ನು ಹೇಳಿದ್ದಾರೆ.

  ಸಲ್ಮಾನ್ ಖಾನ್ ಸದ್ಯ ಭಾರತ್ ಸಿನಿಮಾದ ರಿಲೀಸ್ ಗೆ ಎದುರು ನೋಡಿತ್ತಿದ್ದಾರೆ. ಜೊತೆಗೆ ದಬಾಂಗ್-3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಸ್ಯಾಂಡಲ್ ವುಡ ನಟ ಕಿಚ್ಚ ಸುದೀಪ್ ಖಳನಟನಾಗಿ ಅಬ್ಬರಿಸುತ್ತಿದ್ದಾರೆ.

  English summary
  Bollywood actor Salman Khan congratulate to Prime Minister Narendra modi victory. He said that We stand by you in building a stronger India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X