ಬಾಡಿಗಾರ್ಡ್ಸ್ ಜೊತೆ ಸಲ್ಮಾನ್ ಖಾನ್ ಕ್ರೇಜಿ ವರ್ಕ್ ಔಟ್

ನಟ ಸಲ್ಮಾನ್ ಖಾನ್ ಜಿಮ್ ಗೆ ದಿನವೂ ಹಾಜರಿ ನೀಡುತ್ತಾರೆ. ಪ್ರತಿ ದಿನ ಕೂಡ ವರ್ಕ್ ಔಟ್ ಮಾಡುತ್ತಾರೆ. ಅದಕ್ಕೆ 53 ವರ್ಷವಾದರೂ ಸಲ್ಮಾನ್ ಫಿಟ್ ಆಗಿದ್ದಾರೆ.

ಸಲ್ಮಾನ್ ಖಾನ್ ಅವರ ಇತ್ತೀಚಿಗಿನ ವರ್ಕ್ ಔಟ್ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ವಿಡಿಯೋ ಸಖತ್ ಕ್ರೇಜಿಯಾಗಿದೆ. ಬಾಡಿಗಾರ್ಡ್ಸ್ ಜೊತೆ ಸಲ್ಮಾನ್ ಖಾನ್ ವರ್ಕ್ ಔಟ್ ಮಾಡುತ್ತಿರುವ ಶೈಲಿ ಅಚ್ಚರಿ ಉಂಟು ಮಾಡುತ್ತಿದ್ದೆ.

ದೊಡ್ಡ ವೈಟ್ ಪ್ಲೇಟ್ಸ್ ಇದ್ದರೂ, ಅದರ ಜೊತೆಗೆ ತಮ್ಮ ಇಬ್ಬರು ಬಾಡಿಗಾರ್ಡ್ಸ್ ಗಳ ಭಾರವನ್ನು ಹೊತ್ತು ವರ್ಕ್ ಔಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಚಿಕೊಂಡಿದ್ದಾರೆ.

alman khan crazy workout session with his bodyguards

ಸಲ್ಮಾನ್ ಅವರ ಆ ವಿಡಿಯೋ 38 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಸಾವಿರಾರೂ ಅಭಿಮಾನಿಗಳ ಲೈಕ್ ಹಾಗೂ ಕಾಮೆಂಟ್ಸ್ ಈ ವಿಡಿಯೋಗೆ ಸಿಕ್ಕಿದೆ. ಸಲ್ಮಾನ್ ಖಾನ್ ಈ ರೀತಿಯ ವರ್ಕ್ ಔಟ್ ನೋಡಿ ಅನೇಕರು ಬೆರಗಾಗಿದ್ದಾರೆ.

ಅಂದಹಾಗೆ, ಸಲ್ಮಾನ್ ಖಾನ್ ನಟನೆಯ 'ಭಾರತ್' ಸಿನಿಮಾ ಜೂನ್ 5 ರಂದು ಬಿಡುಗಡೆಯಾಯಿತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಸದ್ಯಕ್ಕೆ, ಈ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ಬಿಡುಗಡೆಯಾಗಿ ಇಷ್ಟು ದಿನ ಆದರೂ ಚಿತ್ರದ ಬಂಡವಾಳ ವಾಪಸ್ ಬಂದಿಲ್ಲ.

ಸಲ್ಮಾನ್ ಖಾನ್ ಕ್ರೇಜಿ ವರ್ಕ್ ಔಟ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Check out video : Bollywood actor Salman Khan crazy workout session with his bodyguards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X