»   » 'ಸ್ಟ್ರಿಪ್ ಕಿಂಗ್' ಸಲ್ಮಾನ್ ಮಸ್ತ್ ಮೈಕಟ್ಟು ಚಿತ್ರ

'ಸ್ಟ್ರಿಪ್ ಕಿಂಗ್' ಸಲ್ಮಾನ್ ಮಸ್ತ್ ಮೈಕಟ್ಟು ಚಿತ್ರ

Posted By:
Subscribe to Filmibeat Kannada

ಐಟಂ ಗರ್ಲ್ ಗಳು ನಾಚುವಂತೆ ಬಟ್ಟೆ ಬಿಚ್ಚುವುದನ್ನು ಕಲಿಸಿಕೊಟ್ಟ ಸಲ್ಮಾನ್ ಖಾನ್ ಮಸ್ತ್ ಮೈಕಟ್ಟು ನೋಡಲು ಅವರ ಅಭಿಮಾನಿಗಳು ಮುಗಿ ಬೀಳುವುದು ಕಾಮನ್. ಆದರೆ, ಸುಮ್ಮನೆ ಎಲ್ಲಾ ಟೈಂ ಶರ್ಟ್ ಕಳಚಿ ನಿಲ್ಲುತ್ತಾನಲ್ಲ ಇವನಿಗೇನು ರೋಗ ಎಂದು ಮನೆ ಮಂದಿ ಆಡಿಕೊಂಡಿದ್ದು ಇದೆ.

ಹೌದು, ಬಾಲಿವುಡ್ ನ 'ಬ್ಯಾಡ್ ಬಾಯ್' ಸಲ್ಲೂ ಮಿಯಾ ಇರುವುದೇ ಹಾಗೆ. ತನ್ನ ಹುಡುಗಾಟ, ತುಂಟತನದ ಮೂಲಕ ಜನಪ್ರಿಯತೆ ಗಳಿಸಿದ ಸಲ್ಮಾನ್ ಅವರ ಚಿತ್ರದಲ್ಲಿ ಒಮ್ಮೆಯಾದರೂ ಶರ್ಟ್ ಕಳಚಿ ಸಿಕ್ಸ್ ಪ್ಯಾಕ್ ತೋರಿಸದಿದ್ದರೆ ಅಭಿಮಾನಿಗಳಿಗೆ ಏನೋ ನೋಡಲಿಲ್ಲ ಎಂಬ ಕೊರಗು ಕಾಡುತ್ತಿರುತ್ತದೆ.

48ರ ಹರೆಯ ಸಲ್ಮಾನ್ ಈ ಪರಿ ಮೈಕಟ್ಟು ಬೆಳೆಸಲು ಕಾರಣವೂ ಇದೆ. ಹಠಮಾರಿ ಸಲ್ಮಾನ್ ಕೋಪ ಬಂದಾಗೆಲ್ಲ ಜಿಮ್ ಗೆ ಹೋಗಿ ಹೆಚ್ಚು ಕಾಲ ದೇಹ ದಂಡಿಸುತ್ತಿದ್ದನಂತೆ. ಸಲ್ಮಾನ್ ಖಾನ್ ಅಸಲಿ ಮೈಕಟ್ಟು ಹೊಂದಿಲ್ಲ. ಸ್ಟೇರಾಯ್ಡ್ ತೆಗೆದುಕೊಂಡು ಮೈಕಟ್ಟು ಊದಿಸಿಕೊಂಡಿದ್ದಾನೆ ಎಂಬ ಅಪವಾದ ಕೂಡಾ ಇತ್ತು.

ಆದರೆ, ವಿಶ್ವದ 7ನೇ ಸುರಸುಂದರಾಂಗ ಎನಿಸಿದ ಮೇಲೆ ಟೀಕಾಕಾರರ ಬಾಯಿಗೆ ಬೀಗ ಬಿತ್ತು. ಮೈನೇ ಪ್ಯಾರ್ ಕೀಯಾದಲ್ಲಿ ರೋಮಯುಕ್ತ ಸಲ್ಲೂ ದೇಹ ವರ್ಷದಿಂದ ವರ್ಷಕ್ಕೆ ಚಿತ್ರದಿಂದ ಚಿತ್ರಕ್ಕೆ ಬದಲಾಗುತ್ತಾ ಇಂದಿನ ಕಟ್ಟುಮಸ್ತಾದ ಸ್ಥಿತಿ ತಲುಪಿದೆ. ಈ ಕೆಳಗಿನ ಸ್ಲೈಡ್ ಗಳಲ್ಲಿ ಸಲ್ಮಾನ್ ಖಾನ್ ಮೈಕಟ್ಟಿನ ಕೆಲವು ಚಿತ್ರಗಳ ತುಣುಕು ಕಾಣಿರಿ...

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ರಣಬೀರ್ ಕಪೂರ್ ಹಾಗೂ ಹೃತಿಕ್ ರೋಷನ್ ಅವರಿಗೆ ಬಾಡಿ ಬಿಲ್ಡಿಂಗ್ ಬಗ್ಗೆ ಸಲ್ಮಾನ್ ಖಾನ್ ಟಿಪ್ಸ್ ಕೊಟ್ಟಿರುವುದು ಗುಟ್ಟಿನ ವಿಷಯವೇನಲ್ಲ

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮೊದಮೊದಲು ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗ ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್ ಹೀಗಿದ್ದ

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಬಾಡಿ ಬಿಲ್ಡರ್ ಆದರೂ ಬಾಡಿಗಾರ್ಡ್ ಬೇಕು. ಟ್ರೈನರ್ ಇಲ್ಲದೆ ಜಿಮ್ ಗೆ ಹೋಗಿದಿಲ್ಲ ಅಂತಾನೆ ಸಲ್ಲೂ

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಹದಿಹರೆಯ ಯುವತಿಯರ ಮನ ಗೆದ್ದ ಫೋಸ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

ಮ್ಯಾಚೋ ಮ್ಯಾನ್ ಸಲ್ಮಾನ್ ಖಾನ್

English summary
Going shirtless is something that our superstar Salman can't afford to give a miss in any of his films. We feel that's what can be termed as Sallu miyaan's favourite onscreen act - shedding his clothes and gaining few applauds and whistles from the crowd for his hot, fab body.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada