Mood of the Nation poll: ಮೊದಲ ಸ್ಥಾನ ಉಳಿಸಿಕೊಂಡ ಸಲ್ಮಾನ್ ಖಾನ್

ಇಂಡಿಯಾ ಟುಡೇ ನಡೆಸುವ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ ಸಲ್ಮಾನ್ ಖಾನ್ ನಂಬರ್ ವನ್ ನಟ ಎನಿಸಿಕೊಂಡಿದ್ದಾರೆ. ಕಳೆದ ಬಾರಿಯೂ ಸಲ್ಮಾನ್ ಖಾನ್ ಟಾಪ್ ಸ್ಥಾನದಲ್ಲಿದ್ದರು. ಈಗಲೂ ಮೊದಲ ಸ್ಥಾನವನ್ನ ಉಳಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಹೆಚ್ಚಾಗಿ ಸದ್ದು ಮಾಡಲಿಲ್ಲ ಅಂದ್ರೂ ಅವರ ಅಭಿಮಾನಿಗಳು ಸಲ್ಲು ಭಾಯ್ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದಾರೆ. ಸಲ್ಲು ಚಿತ್ರಗಳ ಬಗ್ಗೆ, ಸಲ್ಲು ವೈಯಕ್ತಿಕ ವಿಷ್ಯಗಳನ್ನ ಹುಡುಕುತ್ತಾರೆ. ಇನ್ನು ಸಲ್ಲುಗೆ ಭಾರಿ ಪೈಪೋಟಿ ನೀಡಿದ ಅಕ್ಷಯ್ ಕುಮಾರ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ವರ್ಷಕ್ಕೆ ಮೂರು ಸಿನಿಮಾ ಮಾಡಿದ್ರೂ ಎಲ್ಲವೂ ಹಿಟ್ ಕೊಡುವ ಅಕ್ಷಯ್ ಕುಮಾರ್ ಸದ್ಯ ಬಾಲಿವುಡ್ ನ ಲಕ್ಕಿ ನಾಯಕ. ಅದೇ ರೀತಿ ವರ್ಷಕ್ಕೆ ಎರಡೂ ಅಥವಾ ಮೂರು ಸಿನಿಮಾಗಳಲ್ಲಿ ನಟಿಸಿರುವ ರಣ್ವೀರ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.

Salman Khan Hold The No 1 Spot In Mood Of The Nation Poll

ಅಮಿತಾಭ್ ಬಚ್ಚನ್ ಮತ್ತು ಶಾರೂಖ್ ಖಾನ್ ಸಮಬಲ ಸಾಧಿಸಿದ್ದು ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಅದೇ ರೀತಿ ರಣ್ಬೀರ್ ಕಪೂರ್ ಮತ್ತು ಅಜಯ್ ದೇವಗನ್ ಐದನೇ ಸ್ಥಾನ, ಪ್ರಭಾಸ್, ಟೈಗರ್ ಶ್ರಾಫ್, ಶಾಹೀದ್ ಕಪೂರ್ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.

More from Filmibeat

English summary
Bollywood actor salman khan hold the no 1 spot in mood of the nation poll. Akshay kumar second and ranveer singh takes third place
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X