twitter
    For Quick Alerts
    ALLOW NOTIFICATIONS  
    For Daily Alerts

    Mood of the Nation poll: ಮೊದಲ ಸ್ಥಾನ ಉಳಿಸಿಕೊಂಡ ಸಲ್ಮಾನ್ ಖಾನ್

    |

    ಇಂಡಿಯಾ ಟುಡೇ ನಡೆಸುವ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ ಸಲ್ಮಾನ್ ಖಾನ್ ನಂಬರ್ ವನ್ ನಟ ಎನಿಸಿಕೊಂಡಿದ್ದಾರೆ. ಕಳೆದ ಬಾರಿಯೂ ಸಲ್ಮಾನ್ ಖಾನ್ ಟಾಪ್ ಸ್ಥಾನದಲ್ಲಿದ್ದರು. ಈಗಲೂ ಮೊದಲ ಸ್ಥಾನವನ್ನ ಉಳಿಸಿಕೊಂಡಿದ್ದಾರೆ.

    ಸಲ್ಮಾನ್ ಖಾನ್ ಹೆಚ್ಚಾಗಿ ಸದ್ದು ಮಾಡಲಿಲ್ಲ ಅಂದ್ರೂ ಅವರ ಅಭಿಮಾನಿಗಳು ಸಲ್ಲು ಭಾಯ್ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದಾರೆ. ಸಲ್ಲು ಚಿತ್ರಗಳ ಬಗ್ಗೆ, ಸಲ್ಲು ವೈಯಕ್ತಿಕ ವಿಷ್ಯಗಳನ್ನ ಹುಡುಕುತ್ತಾರೆ. ಇನ್ನು ಸಲ್ಲುಗೆ ಭಾರಿ ಪೈಪೋಟಿ ನೀಡಿದ ಅಕ್ಷಯ್ ಕುಮಾರ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ಸುದೀಪ್ ಜೊತೆ ಕನ್ನಡದಲ್ಲೂ ಮಾತನಾಡಲಿದ್ದಾರೆ ಸಲ್ಮಾನ್ ಖಾನ್ ಸುದೀಪ್ ಜೊತೆ ಕನ್ನಡದಲ್ಲೂ ಮಾತನಾಡಲಿದ್ದಾರೆ ಸಲ್ಮಾನ್ ಖಾನ್

    ವರ್ಷಕ್ಕೆ ಮೂರು ಸಿನಿಮಾ ಮಾಡಿದ್ರೂ ಎಲ್ಲವೂ ಹಿಟ್ ಕೊಡುವ ಅಕ್ಷಯ್ ಕುಮಾರ್ ಸದ್ಯ ಬಾಲಿವುಡ್ ನ ಲಕ್ಕಿ ನಾಯಕ. ಅದೇ ರೀತಿ ವರ್ಷಕ್ಕೆ ಎರಡೂ ಅಥವಾ ಮೂರು ಸಿನಿಮಾಗಳಲ್ಲಿ ನಟಿಸಿರುವ ರಣ್ವೀರ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.

    Salman Khan Hold The No 1 Spot In Mood Of The Nation Poll

    ಬಿಗ್ ಬಾಸ್-13 ಶೋನಿಂದ ಸಲ್ಮಾನ್ ಗೆ ಸಿಗುವ ಸಂಭಾವನೆ 400 ಕೋಟಿ.! ಬಿಗ್ ಬಾಸ್-13 ಶೋನಿಂದ ಸಲ್ಮಾನ್ ಗೆ ಸಿಗುವ ಸಂಭಾವನೆ 400 ಕೋಟಿ.!

    ಅಮಿತಾಭ್ ಬಚ್ಚನ್ ಮತ್ತು ಶಾರೂಖ್ ಖಾನ್ ಸಮಬಲ ಸಾಧಿಸಿದ್ದು ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಅದೇ ರೀತಿ ರಣ್ಬೀರ್ ಕಪೂರ್ ಮತ್ತು ಅಜಯ್ ದೇವಗನ್ ಐದನೇ ಸ್ಥಾನ, ಪ್ರಭಾಸ್, ಟೈಗರ್ ಶ್ರಾಫ್, ಶಾಹೀದ್ ಕಪೂರ್ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.

    English summary
    Bollywood actor salman khan hold the no 1 spot in mood of the nation poll. Akshay kumar second and ranveer singh takes third place
    Monday, August 19, 2019, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X