ಮದುವೆಯಲ್ಲಿ ನಂಬಿಕೆಯೇ ಇಲ್ಲ ಎಂದ ನಟ ಸಲ್ಮಾನ್ ಖಾನ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ 'ಭಾರತ್' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದೆ ತಿಂಗಳು 5ಕ್ಕೆ ರಂಜಾನ್ ಹಬ್ಬದ ದಿನ ಬಹು ನಿರೀಕ್ಷೆಯ 'ಭಾರತ್' ಚಿತ್ರ ತೆರೆಗೆ ಬರುತ್ತಿದೆ.

ಸದ್ಯ ಸಲ್ಮಾನ್ ಖಾನ್ ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಸಲ್ಲುಮೀಯ ಎಲ್ಲೆ ಹೋದ್ರು ಅವರಿಗೊಂದು ಮಾಮೂಲಿ ಪ್ರಶ್ನೆ ಎದುರಾಗುತ್ತಲೆ ಇರುತ್ತದೆ. ಈ ಬಾರಿ ಕೂಡ ಅದೇ ಪ್ರಶ್ನೆ ಸಲ್ಮಾನ್ ಖಾನ್ ಅವರನ್ನು ಕಾಡುತ್ತಿದೆ. ಅದೆ ಸಲ್ಲು ಮದುವೆ ವಿಚಾರ. ಈ ಬಾರಿ ಮದುವೆ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಆಗಿರುವ ಸಲ್ಮಾನ್ ಖಾನ್ ಮದುವೆ ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ.

ಅದಕ್ಕೆಲ್ಲ ಸಲ್ಲು ಸಂದರ್ಶನ ವೊಂದರಲ್ಲಿ ಉತ್ತರ ನೀಡಿದ್ದಾರೆ. ಹೌದು, "ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ, ಮದುವೆ ಎನ್ನುವುದು ಈಗ ನಶೀಸಿಹೋಗುತ್ತಿರುವ ವ್ಯವಸ್ಥೆ" ಎಂದು ಹೇಳುವ ಮೂಲಕ ಮದುವೆ ಬಗ್ಗೆ ಕೇಳುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

Salman Khan said he does not believe in marriage

ಮದುವೆ ಬಗ್ಗೆ ಯಾವುದೆ ನಂಬಿಕೆ ಇಲ್ಲ, ಆದ್ರೆ ಸಂಗಾತಿಯ ಬಗ್ಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಈ ರೀತಿಯ ಹೇಳಿಕೆ ನಿಜಕ್ಕು ಸಲ್ಲು ಇನ್ನು ಮುಂದೆ ಮದುವೆ ಆಗುವುದಿಲ್ಲ ಎನ್ನುವುದನ್ನು ಹೇಳುತ್ತಿರುವಹಾಗಿದೆ.

ಇನ್ನು ಇತ್ತೀಚಿಗಷ್ಟೆ ಮಕ್ಕಳನ್ನು ಪಡೆಯಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿತ್ತು. ಮದುವೆ ಆಗದೆ ಸಲ್ಲು ತಂದೆ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಮಾತನಾಡಿದ ದಬಾಂಗ್ ಸ್ಟಾರ್ ಸಮಯ ಬಂದಾಗ ಎಲ್ಲವು ಆಗುತ್ತೆ ಎಂದು ಹೇಳಿದ್ದಾರೆ.

More from Filmibeat

English summary
Bollywood actor Salman Khan said he doesn't believe in marriage. Salman starrer Bharat movie set be release in June 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X