ಕುಡಿದ ಮತ್ತಿನಲ್ಲಿ ಅಕ್ಕನ ನಗ್ನ ವಿಡಿಯೋ ಪೋಸ್ಟ್ ಮಾಡಿದ ತಂಗಿ

By Bharath Kumar

Recommended Video

ಕುಡಿದ ಮತ್ತಿನಲ್ಲಿ ಎಂಥಾ ಎಡವಟ್ಟು ಆಗಿದೆ ನೋಡಿ..!! | Filmibeat Kannada

ಬಿಗ್ ಬಾಸ್ ಹಿಂದಿಯ ಮಾಜಿ ಸ್ಪರ್ಧಿ ಸಾರಾ ಖಾನ್ ಅವರ ನಗ್ನ ವಿಡಿಯೋವನ್ನ ತಂಗಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಮಾತ್ರದಲ್ಲೇ ವೈರಲ್ ಆಗಿದ್ದು, ನಂತರ ಡಿಲೀಟ್ ಆಗಿದೆ.

ಸಾರಾ ಖಾನ್ ಮತ್ತು ಸಹೋದರಿ ಆರ್ಯ ಖಾನ್ ಇಬ್ಬರು ಶ್ರೀಲಂಕಾದಲ್ಲಿ ರಜೆ ಕಳೆಯುತ್ತಿರುವಾಗ ಈ ಘಟನೆ ನಡೆದಿದೆ. ಮೈಮೇಲೆ ಯಾವುದೇ ಬಟ್ಟೆ ಇಲ್ಲದೆ ಬಾತ್ ಟಾಬ್ ನಲ್ಲಿ ಸಾರಾ ಖಾನ್ ಸ್ನಾನ ಮಾಡುತ್ತಿರುವಾಗ ಅವರ ವಿಡಿಯೋ ರೆಕಾರ್ಡ್ ಮಾಡಿರುವ ತಂಗಿ ಆರ್ಯ ಖಾನ್ ಅದನ್ನ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಬಿಟ್ಟಿದ್ದಾರೆ.

ನಂತರ ಎಚ್ಚೆತ್ತುಕೊಂಡ ತಂಗಿ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ಈ ವಿಡಿಯೋ ವೈರಲ್ ಆಗೋಗಿದೆ. ಸಾವಿರಾರು ಜನರು ನೋಡಿದ್ದಾರೆ.

Sara Khans Bathtub video Uploaded by Sister

ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಸಾರಾ ಖಾನ್ ''ಇದು ಜಸ್ಟ್ ಫಾರ್ ಫನ್ ಆಗಿತ್ತು. ಯಾವುದೇ ಉದ್ದೇಶದಿಂದ ಈ ವಿಡಿಯೋ ಪೋಸ್ಟ್ ಮಾಡಿರುವುದಿಲ್ಲ. ಕುಡಿದ ಮತ್ತಿನಲ್ಲಿ ಹಾಗೆ ಮಾಡಿದ್ದಾಳೆ ಎಂದಿದ್ದಾರೆ.

ಈ ರೀತಿ ಸೆಲೆಬ್ರಿಟಿಗಳ ನಗ್ನ ವಿಡಿಯೋಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿರುವುದು ಅಥವಾ ಪೋಸ್ಟ್ ಆಗಿರುವುದು ಇದೇ ಮೊದಲಲ್ಲ. ಅನೇಕ ಬಾರಿ ಹಲವು ತಾರೆಯರ ಖಾಸಗಿ ವಿಡಿಯೋ ಈ ರೀತಿ ಲೀಕ್ ಆಗಿದೆ.

Sara Khans Bathtub video Uploaded by Sister

ಅದಕ್ಕೆ ಹೇಳುವುದು, ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜಾಗೃತೆಯಿಂದ ಇರಬೇಕಾಗುತ್ತದೆ. ಸ್ವಲ್ಪ ಮೈಮರೆತರು ಇಂತಹ ಘಟನೆಗಳಿಗೆ ತಮ್ಮ ಭಾವನೆಗಳನ್ನ ಬಲಿಕೊಡಬೇಕಾಗುತ್ತೆ.

More from Filmibeat

English summary
Ex Bigg Boss contestant Sara Khan's sister accidentally leaks her Bath video while she was in bathtub, deletes it later.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X