ಬೆಂಗಾಲಿ ನಟ ಮೊನು ಮುಖರ್ಜಿ ನಿಧನ: ಮಮತಾ ಬ್ಯಾನರ್ಜಿ ಸಂತಾಪ

ಬೆಂಗಾಲಿ ಸಿನಿಮಾದ ಖ್ಯಾತ ನಟ ಮೊನು ಮುಖರ್ಜಿ ನಿನ್ನೆ (ಡಿಸೆಂಬರ್ 06) ರಂದು ಮೃತಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೊನು ಮುಖರ್ಜಿ ಕೆಲವು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ನಿನ್ನೆ ಸಂಜೆ ವೇಳೆಗೆ ಮೊನು ಮುಖರ್ಜಿ ಅವರಿಗೆ ತೀವ್ರ ಹೃದಯಾಘಾತವಾಗಿ ಅವರು ನಿಧನಹೊಂದಿದ್ದಾರೆ.

ಬೆಂಗಾಲಿ ಚಿತ್ರರಂಗದ ಗಣ್ಯರು ಸೇರಿದಂತೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ನಟ ಮೊನು ಮುಖರ್ಜಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Senior Bengali Actor Monu Mukharjee Passed Away

'ಚಲನಚಿತ್ರ ಹಾಗೂ ರಂಗಭೂಮಿಯ ಅದ್ಭುತ ನಟ ಮೊನು ಮುಖರ್ಜಿ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಅವರ ಸಾಧನೆ ಗುರುತಿಸಿ ನಮ್ಮ ಸರ್ಕಾರವು 2015 ರಲ್ಲಿ ಅವರಿಗೆ ತೆಲೆ-ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ.

1953 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಮೊನು ಮುಖರ್ಜಿ ಇತ್ತೀಚಿನ ವರೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಬೆಂಗಾಲಿ ರಂಗಭೂಮಿಗೂ ಅವರು ನೀಡಿದ ಕೊಡುಗೆ ಅಪಾರ.

Recommended Video

ಮೈಸೂರು ಹುಡುಗನ ಬೆನ್ನಿಗೆ ನಿಂತ D Boss | Bhagwan Shrikrishna | Filmibeat Kannada

ಬೆಂಗಾಲಿ ಸಿನಿಮಾದ ಸೆಲೆಬ್ರಿಟಿಗಳಾದ, ಶರ್ಮಿಷ್ಟಾ ಅಚರ್ಜೀ, ಬಸ್ವಾರ್ ಚಟರ್ಜಿ ಇನ್ನೂ ಹಲವಾರು ಪ್ರಮುಖರು ಸಾಮಾಜಿಕ ಜಾಲತಾಣದ ಮೂಲಕ ಅಗಲಿದ ಹಿರಿಯ ನಟನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಹಲವರು ಅವರೊಂದಿಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Veteran Bengali movie and theater actor Monu Mukharjee passed away on December 06. CM Mamata Banarjee condolence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X