ನಿಮ್ಮಪ್ಪನ ಮರ್ಯಾದೆ ಕಳೆಯಬೇಡ: ಹಾಫ್ ಫೋಟೋ ಹಾಕಿದ ಶಾರೂಖ್ ಪುತ್ರಿಗೆ ಕ್ಲಾಸ್

ಶಾರೂಖ್ ಖಾನ್ ಮಗಳು ಸುಹಾನ ತನ್ನ ಆಕರ್ಷಕ ಫೋಟೋ ಕಲರ್ ಫುಲ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಬಾಲಿವುಡ್ ಗೆ ಇನ್ನು ಹೆಜ್ಜೆ ಇಡದ ಸ್ಟಾರ್ ನಟನ ಮಗಳು ಆದಾಗಲೇ ನೆಟ್ಟಿಗರ ಅಚ್ಚುಮೆಚ್ಚು ಎನಿಸಿಕೊಂಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ಓದುತ್ತಿರುವ ಸುಹಾನ ಮೊದಲ ದಿನ ಕಾಲೇಜ್ ಗೆ ಹೋಗುತ್ತಿದ್ದ ವಿಡಿಯೋವನ್ನ ತಾಯಿ ಗೌರಿ ಖಾನ್ ಹಂಚಿಕೊಂಡಿದ್ದರು. ಇದೀಗ, ಸುಹಾನ ಕೂಡ ಒಂದು ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಶಾರುಖ್ ಪುತ್ರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಯಾಕಂದ್ರೆ, ಸುಹಾನ ಖಾನ್ ಪೋಸ್ಟ್ ಮಾಡಿರುವ ಫೋಟೋ ಸ್ವಲ್ಪ ಹಾಟ್ ಆಗಿದೆ. ಎದೆ ಭಾಗ ಕಾಣುವಂತಿರುವ ಫೋಟೋ ಇದಾಗಿದ್ದು, ಇದರ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಟೀಕಿಸಿದ್ರೆ, ಇನ್ನು ಕೆಲವರು ಕಾಲೆಳೆದಿದ್ದಾರೆ. ಹೇಗಿದೆ ಕಾಮೆಂಟ್ ಗಳು? ಮುಂದೆ ಓದಿ....

ದೇಹದ ಭಾಗಗಳನ್ನ ತೋರಿಸಬೇಡ

ದೇಹದ ಭಾಗಗಳನ್ನ ತೋರಿಸಬೇಡ

''ನಿನ್ನ ದೇಹದ ಭಾಗಗಳನ್ನು ಯಾವಾಗಲೂ ತೋರಿಸಲು ಪ್ರಯತ್ನಿಸಬೇಡಿ, ಸಾಮಾನ್ಯವಾಗಿರು. ಸರಳವಾದ ಉಡುಪುಗಳನ್ನ ತೊಟ್ಟರೂ ನೀನು ಅದ್ಭುತವಾಗಿ ಕಾಣುತ್ತೀಯಾ'' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

Recommended Video

Pailvan Movie: 'ಪೈಲ್ವಾನ್' ಈಗ ಬಾಲಿವುಡ್ ಸ್ಟಾರ್ ನಟ ಶಾರುಖ್ ಕೈ ಸೇರಿದೆ | FILMIBEAT KANNADA
ನೀನು ಶಾರೂಖ್ ಪುತ್ರಿ ನೆನಪಿರಲಿ

ನೀನು ಶಾರೂಖ್ ಪುತ್ರಿ ನೆನಪಿರಲಿ

''ನೀನು ಶಾರೂಖ್ ಖಾನ್ ಅವರ ಮಗಳು ಎನ್ನುವುದು ನೆನಪಿರಲಿ. ಈ ರೀತಿ ತೋರಿಸಬೇಕಾದ ಅಗತ್ಯತೆ ಇಲ್ಲ. ನೀನು ಸಾಮಾನ್ಯವಾಗಿದ್ದರೆ ಚೆನ್ನಾಗಿ ಕಾಣ್ತಿಯಾ'' ಎಂದು ಮತ್ತೊಬ್ಬರು ಬುದ್ದಿಮಾತು ಹೇಳಿದ್ದಾರೆ.

ನೀನು ಸುಂದರ, ಬಟ್ಟೆ ಕೆಟ್ಟದಾಗಿದೆ

ನೀನು ಸುಂದರ, ಬಟ್ಟೆ ಕೆಟ್ಟದಾಗಿದೆ

''ನೀನು ತುಂಬಾ ಸುಂದರವಾಗಿದ್ದಿಯಾ. ಆದರೆ ನೀನು ಹಾಕಿರುವ ಬಟ್ಟೆ ತುಂಬಾ ಕೆಟ್ಟದಾಗಿದೆ. ನೀನು ಒಳ್ಳೆಯ ಕುಟುಂಬದವಳು. ಆ ಬಗ್ಗೆ ಗಮನವಿರಲಿ'' ಎಂದು ಮತ್ತೊಬ್ಬರು ಕಿಂಗ್ ಖಾನ್ ಮಗಳಿಗೆ ಸಲಹೆ ನೀಡಿದ್ದಾರೆ.

ಶಾರೂಖ್ ಹೆಸರು ಕೆಡಿಸಬೇಡಿ

ಶಾರೂಖ್ ಹೆಸರು ಕೆಡಿಸಬೇಡಿ

''ಇಂತಹ ಕೆಟ್ಟ ಫೋಟೋಗಳನ್ನ ಹಾಕಿ ಶಾರೂಖ್ ಖಾನ್ ಹೆಸರು ಕೆಡಿಸಬೇಡ. ಮೊದಲೇ ಶಾರುಖ್ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣ್ತಿಲ್ಲ. ಇಂತಹ ಸಮಯದಲ್ಲಿ ಈ ರೀತಿ ಸಮಸ್ಯೆ ಮಾಡಬೇಡಿ. ಮೊದಲು ಈ ಫೋಟೋ ಡಿಲೀಟ್ ಮಾಡಿ'' ಎಂದು ಟೀಕಿಸಿದ್ದಾರೆ.

More from Filmibeat

English summary
Bollywood Super star Shahrukh khan daughter suhana hot photo went to viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X