ವಿದೇಶಿ ಹುಡುಗನ ಜೊತೆಗೆ ಶಾರುಖ್ ಪುತ್ರಿ ಪೋಸ್: ಯಾರು ಆ ಹುಡುಗ.?

By Harshitha

ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು. ಕಳೆದ ತಿಂಗಳಷ್ಟೇ 18ನೇ ವಯಸ್ಸಿಗೆ ಸುಹಾನಾ ಖಾನ್ ಕಾಲಿಟ್ಟರು.

''ಎಲ್ಲ ಹೆಣ್ಮಕ್ಕಳಂತೆ, ನೀನು ಕೂಡ ಸದಾ ಹಾರಲು ಬಯಸಿದವಳು. 16ನೇ ವಯಸ್ಸಿನಿಂದ ನೀನು ಏನೇನೆಲ್ಲ ಮಾಡ್ತಿದ್ಯೋ, ಅದನ್ನೆಲ್ಲ ನೀನೀಗ ಕಾನೂನಾತ್ಮಕವಾಗಿ ಮಾಡಬಹುದು. ಲವ್ ಯು'' ಎಂದು ಅಂದು ಶಾರುಖ್ ಖಾನ್ ಮಾಡಿದ್ದ ಟ್ವೀಟ್ ನ ನಾವೀಗ ಮತ್ತೆ ಉಲ್ಲೇಖಿಸಲು ಕಾರಣ ಸುಹಾನಾ ಖಾನ್ ರವರ ಒಂದು ಫೋಟೋ.

ವಿದೇಶಿ ಹುಡುಗನ ಜೊತೆಗೆ ಸುಹಾನಾ ಖಾನ್ ಪೋಸ್ ಕೊಟ್ಟಿರುವ ಫೋಟೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಹುಡುಗ ಯಾರು ಎಂದು ತಿಳಿಯುವ ಮುನ್ನ ಫೋಟೋ ನೋಡ್ಬಿಡಿ...

ಇದೇ ನೋಡಿ 'ಆ' ಫೋಟೋ

ಇದೇ ನೋಡಿ 'ಆ' ಫೋಟೋ

ಹ್ಯಾಂಡ್ಸಮ್ ಆಗಿ ಕಾಣುವ ವಿದೇಶಿ ಹುಡುಗನ ಜೊತೆಗೆ ಶಾರುಖ್ ಪುತ್ರಿ ಸುಹಾನಾ ಕ್ಲಿಕ್ ಮಾಡಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಎಲ್ಲರ ಪ್ರಶ್ನೆ ಒಂದೇ...

ಎಲ್ಲರ ಪ್ರಶ್ನೆ ಒಂದೇ...

ಫೋಟೋ ನೋಡಿದ್ಮೇಲೆ, ಎಲ್ಲರ ತಲೆಯಲ್ಲೂ ಕಾಡುತ್ತಿರುವ ಪ್ರಶ್ನೆ ಒಂದೇ. ಅದೇ - ''ಸುಹಾನಾ ಖಾನ್ ಜೊತೆಗೆ ಇರುವ ಹುಡುಗ ಯಾರು.?''. ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

'ಪಾರ್ಟಿ'ಯಲ್ಲಿ ಸುಹಾನಾ ಖಾನ್

'ಪಾರ್ಟಿ'ಯಲ್ಲಿ ಸುಹಾನಾ ಖಾನ್

ಅಷ್ಟಕ್ಕೂ, ಈ ಫೋಟೋ ಕ್ಲಿಕ್ ಆಗಿರುವುದು ಲಂಡನ್ ನಲ್ಲಿ ನಡೆದ ಪಾರ್ಟಿಯೊಂದರಲ್ಲಿ. ಇಂಟ್ರೆಸ್ಟಿಂಗ್ ಅಂದ್ರೆ, ಈ ಪಾರ್ಟಿಯಲ್ಲಿ ಶಾರುಖ್ ಪತ್ನಿ ಗೌರಿ ಖಾನ್ ಕೂಡ ಪಾಲ್ಗೊಂಡಿದ್ದರು.

ಬಾಲಿವುಡ್ ಗೆ ಕಾಲಿಡ್ತಾರಾ ಸುಹಾನಾ.?

ಬಾಲಿವುಡ್ ಗೆ ಕಾಲಿಡ್ತಾರಾ ಸುಹಾನಾ.?

ನಟನೆ ಬಗ್ಗೆ ಸುಹಾನಾ ಖಾನ್ ಗೆ ಆಸಕ್ತಿ ಇದೆ. ಕಾಲೇಜ್ ನಲ್ಲಿನ ಡ್ರಾಮಾಗಳಲ್ಲೂ ಸುಹಾನಾ ಅಭಿನಯಿಸಿದ್ದಾರೆ. ಬಾಲಿವುಡ್ ಗೆ ಪದಾರ್ಪಣೆ ಮಾಡುವ ಮೊದಲು ಓದು ಮುಗಿಯಬೇಕು ಅನ್ನೋದು ಶಾರುಖ್ ಆಸೆ.

More from Filmibeat

English summary
Bollywood Actor Shahrukh Khan daughter Suhana poses with a mystery man at a party. Take a loot at the picture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X