ಯುನೆಸ್ಕೋ ಪ್ರಶಸ್ತಿ: ಮೊದಲ ಭಾರತೀಯ ಶಾರುಖ್

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಬದ್ಧ ವೈರಿಗಳಾದರೂ ಸಾಮ್ಯತೆಯೊಂದು ದೊರೆತಿದೆ. ಶಾರುಖ್ ಇದೀಗ ಸಮಾಜಸೇವೆಗೆ ಮುಡಿಪಾಗಿರುವ 'ಯುನೆಸ್ಕೋ' ಪ್ರಶಸ್ತಿ ಪಡೆದಿದ್ದಾರೆ. ಸಲ್ಮಾನ್ ಚಾರಿಟಿಗೆ ಈಗಾಗಲೇ ಹೆಸರುವಾಸಿ. ಈಗ ಶಾರುಖ್, ಇದನ್ನು ಪಡೆದ ಮೊದಲ ಭಾರತೀಯನಾಗಿದ್ದಾರೆ. ಇದು 20 ನೇ ಯುನೆಸ್ಕೋ ಪ್ರಶಸ್ತಿ.

ಶಾರುಖ್ ಗೆ 'ಪಿರಾಮಿಡ್ ಕಾನ್ ಮರ್ನಿ' ಎಂಬ ಈ ಪ್ರಶಸ್ತಿಯನ್ನು ಸ್ವೀಕರಿಸಲು ಮಾರ್ಚ್ ನಲ್ಲಿಯೇ ಕರೆಕಳುಹಿಸಲಾಗಿತ್ತು. ಆದರೆ 'ರಾ ಒನ್' ನಲ್ಲಿ ಬ್ಯುಸಿಯಾಗಿದ್ದ ಶಾರುಖ್ ಗೆ ಹೋಗಲು ಸಾಧ್ಯವಾಗಿರಲಿಲ್ಲ. ಜರ್ಮನಿಯಲ್ಲಿ ನವೆಂಬರ್ 10 ರಂದು ಶಾರುಖ್ ಖಾನ್ ಈ ಪ್ರಶಸ್ತಿಯನ್ನು ಪಡೆದರು. ಅಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ಹಾಲಿವುಡ್ ಆಕ್ಷನ್ ನಟ ಜೆಟ್ ಲೀ ಅವರನ್ನು ಈ ಸಮಾರಂಭದಲ್ಲಿ ಶಾರುಖ್ ಭೇಟಿ ಮಾಡಿದ್ದು ತಾವು ಹಾಗೂ ತಮ್ಮ ಮಗ ಅವರ ಫ್ಯಾನ್ಸ್ ಎಂಬುದನ್ನು ಹೇಳಿದರು. ಮಿಖಾಯಿಲ್ ಗೋರ್ಬಚೇವ್, ನೌಮಿ ಕಾಂಬೆಲ್ ಹಾಗೂ ಊಟೇ ಓಹೋವೆನ್ ಮುಂತಾದ ಗಣ್ಣರನ್ನು ಶಾರುಖ್ ಅಲ್ಲಿ ಬೇಟಿಯಾದರು. ಕಂಗ್ರಾಟ್ಸ್ ಶಾರುಖ್... (ಒನ್ ಇಂಡಿಯಾ ಕನ್ನಡ)

More from Filmibeat

English summary
Shahrukh Khan became the first Indian to be honored with a special award for his kindness at the 20th UNESCO Awards in Germany.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X