»   » ಕಾಮಸೂತ್ರ ಚಿತ್ರದಲ್ಲಿ ಕೆರಳಿದ ಶೆರ್ಲಿನ್ ಚೋಪ್ರಾ

ಕಾಮಸೂತ್ರ ಚಿತ್ರದಲ್ಲಿ ಕೆರಳಿದ ಶೆರ್ಲಿನ್ ಚೋಪ್ರಾ

Posted By:
Subscribe to Filmibeat Kannada

ಬಾಲಿವುಡ್ ಹಾಟ್ ತಾರೆಗಳಲ್ಲಿ ಒಬ್ಬರಾಗಿರುವ ಶೆರ್ಲಿನ್ ಚೋಪ್ರಾ ಈಗ ಕಾಮಸೂತ್ರ 3D ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹಾಟ್ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ತಾವೇನು, ತಮ್ಮ ಚಿತ್ರವೇನು ಎಂಬುದನ್ನು ತೋರಿಸಿದ್ದಾರೆ.

ಈ ಫೋಟೋದಲ್ಲಿ ಶೆರ್ಲಿನ್ ಸಂಪೂರ್ಣ ನಗ್ನವಾಗಿದ್ದು, ತಮ್ಮ ಚಿತ್ರದ ಗುಟ್ಟುಗಳನ್ನು ಒಂದೊಂದೇ ಬಿಚ್ಚಿಟ್ಟಿದ್ದಾರೆ. ಚಿತ್ರದ ಹೆಸರೇ ಕಾಮಸೂತ್ರ. ಪ್ರೇಕ್ಷಕರು ಇನ್ನೇನು ನಿರೀಕ್ಷಿಸಲು ಸಾಧ್ಯ. ಅವರ ನಿರೀಕ್ಷೆಗೆ ತಕ್ಕಂತೆ ಶೆರ್ಲಿನ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ.


ಈಕೆ ಹೇಳಿಕೇಳಿ ಮೊದಲೇ ಬಿಚ್ಚಮ್ಮ. ಇನ್ನು ಕಾಮಸೂತ್ರ ಎಂದರೆ ಕೇಳಬೇಕೆ. ರೂಪೇಶ್ ಪೌಲ್ ಎಂಬ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಕ್ಯಾನೆ ಚಿತ್ರೋತ್ಸವದಲ್ಲಿ ಈ ಚಿತ್ರದ ಬಗ್ಗೆ ಈಗಾಗಲೆ ಪ್ರಕಟಿಸಲಾಗಿದೆ. ಶೆರ್ಲಿನ್ ಚೋಪ್ರಾ ಜೊತೆ ಬಾಲಿವುಡ್ ನ ಇನ್ನಿಬ್ಬರು ತಾರೆಗಳು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ.

ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ರುಪೇಶ್ ಪೌಲ್ ಆಕ್ಷನ್ ಕಟ್ ಹೇಳಲಿರುವ ಚಿತ್ರ. 2012ರ ಕೇನೆ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರಕಟಿಸಲಾಯಿತು.

English summary
Bollywood sizzling actress Sherlyn Chopra has gone nude for a photoshoot video of her upcoming film Kamasutra 3D. The actress poses nude in an aesthetically done clip.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada