ಬೇಡ ಬೇಡ ಎಂದರೂ ಯುವಕನನ್ನು ಎಳೆದೊಯ್ದು 'ಕಿಸ್' ಮಾಡಿದ ಬಾಲಿವುಡ್‌ ನಾಯಕಿ..!

ಅಂಗಾಂಗ ಪ್ರದರ್ಶನ ಮಾಡುವುದನ್ನೇ ಸಾಧನೆ ಎಂದುಕೊಂಡವರು ಶೆರ್ಲಿನ್ ಚೋಪ್ರಾ. ಬರೋಬ್ಬರಿ ಒಂದು ದಶಕದ ಹಿಂದೆಯೇ ಕಾಮಪ್ರಚೋದಕ ಚಲನಚಿತ್ರ ಕಾಮಸೂತ್ರ 3 ಮೂಲಕ ಪಡ್ಡೆ ಹೈಕಳಿಗೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದ ಶೆರ್ಲಿನ್ ಚೋಪ್ರಾ, ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಸಾರ ಆರೋಪದಡಿ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನಕ್ಕೊಳಗಾಗಿದ್ದಾಗ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪಗಳನ್ನು ಮಾಡಿದ್ದರು

ನಾನು ಬೇಡ ಎಂದರೂ ಬಲವಂತವಾಗಿ ಮುತ್ತಿಡಲು ಮುಂದಾದರು. ನನಗೆ ಭಯವಾಗಿ ಹೀಗೆಲ್ಲ ವರ್ತಿಸದಂತೆ ಕೇಳಿಕೊಂಡೆ. ಆನಂತರ ಅವರನ್ನು ತಳ್ಳಿ ಅಲ್ಲಿಂದ ಬಚಾವ್ ಆದೆ. ಕೊನೆಗೆ ಅವರಿಂದ ತಪ್ಪಿಸಿಕೊಳ್ಳಲು ಶೌಚಾಲಯದಲ್ಲಿ ಅಡಗಿ ಕುಳಿತೆ" ಎಂದು ಹೇಳಿ ಸುದ್ದಿಯಾಗಿದ್ದರು.

Sherlyn Chopra forcibly kisses a boy in front of paparazzi netizens reacted with anger

ಇಂಥ ಶೆರ್ಲಿನ್ ಚೋಪ್ರಾ ಬಾಲಿವುಡ್‌ನಲ್ಲಿ ಪ್ಲಾಸ್ಟಿಕ್​ ರಾಣಿ ಎಂದೇ ಫೇಮಸ್ಸು. ಕ್ಯಾಮರಾ ಹಿಡಿದು ಬರುವ ಪಾಪರಾಜಿಗಳ ಎದುರು ಸದಾ ಕಾಲ ತನ್ನ ದೇಹ ಸಿರಿಯನ್ನ ಪ್ರದರ್ಶಿಸುವ ಶೆರ್ಲಿನ್ ಸದ್ಯಕ್ಕೆ ಬೇಡ..ಬೇಡವೆಂದರೂ.. ಹುಡಗನೊಬ್ಬನನ್ನ ಎಳೆದು ಕರೆದೊಯ್ದಿದ್ದಾರೆ. ಬಿಡಿ ಬಿಡಿ ಎಂದು ಆತ ಗೋಗರೆದರೂ ಕನ್ನಡಿ ಹಿಂಭಾಗ ಕರೆದೊಯ್ದು ಆ ಹುಡುಗನ ಕೆನ್ನೆಗೆ ಮುತ್ತನ್ನೂ ಕೊಟ್ಟಿದ್ದಾರೆ. ಆ ನಂತರ ಹುಡುಗನ ಕೆನ್ನೆಯ ಮೇಲಿದ್ದ ಲಿಪ್ ಸ್ಟಿಕ್ ಕಲೆಯನ್ನ ಒರೆಸಿದ್ದಾರೆ.

ಶೆರ್ಲಿನ್ ಚೋಪ್ರಾ ಅವರ ಈ ಅವತಾರ ಮತ್ತು ಆಟಾಟೋಪ ನೋಡಿದ ಅನೇಕರು ಸದ್ಯಕ್ಕೆ ಶೆರ್ಲಿನ್ ಚೋಪ್ರಾ ಅವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ. ಭಾರತದ ಸಂಸ್ಕ್ರತಿಯನ್ನ ಹಾಳು ಮಾಡುವುದು ಹೇಗೆ ಎಂಬುದನ್ನು ನಿಮ್ಮಿಂದ ಕಲಿಯಬೇಕು ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಹೆಣ್ಣು ಜನ್ಮಕ್ಕೇ ನೀನು ಕಳಂಕ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಬ್ಬರು ನಿನ್ನಂಥ ಹೆಣ್ಣುಗಳಿಂದಲೇ ಗಂಡು ಕುಲದ ಮರ್ಯಾದೆ ಹೋಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಹೆಣ್ಣು ಮಕ್ಕಳು ಮಾಡುವುದೆಲ್ಲಾ ಮಾಡಿ ಕೊನೆಗೆ ಗಂಡಸರದ್ದೇ ತಪ್ಪು ಎನ್ನುವುದಕ್ಕೆ ನೀನೇ ಸಾಕ್ಷಿ ಎಂದೆಲ್ಲಾ ಬೈಯುತ್ತಿದ್ದಾರೆ.

Sherlyn Chopra forcibly kisses a boy in front of paparazzi netizens reacted with anger

ಸದ್ಯಕ್ಕೆ ಶೆರ್ಲಿನ್ ಚೋಪ್ರಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 24 ಘಂಟೆಯಲ್ಲಿ 88000ಕ್ಕೂ ಅಧಿಕ ಜನರಿಂದ ಮೆಚ್ಚುಗೆಯನ್ನೂ ಪಡೆದಿದೆ. 45.000ಕ್ಕೂ ಅಧಿಕ ಬಾರಿ ಈ ವಿಡಿಯೋ ಶೇರ್ ಆಗಿದೆ.

ಉಳಿದಂತೆ 2018ರಿಂದ ಶೆರ್ಲಿನ್ ಚೋಪ್ರಾ ಹಿಂದಿ ಚಿತ್ರರಂಗದಲ್ಲಿ ಕೆಲಸ ಇಲ್ಲ. ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳದ ಶೆರ್ಲಿನ್ ಚೋಪ್ರಾ ಸದ್ಯಕ್ಕೆ ವೆಬ್ ಸರಣಿಯೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಆ ವೆಬ್ ಸರಣಿ ಯಾವ ಕಾಲಕ್ಕೆ ಪ್ರಸಾರವಾಗುತ್ತೋ ಗೊತ್ತಿಲ್ಲ. ವಯಸ್ಕರ ನಿಯತಕಾಲಿಕೆಯಾದ ಪ್ಲೇಬಾಯ್ ಗೂ ನಗ್ನವಾಗಿ ಫೋಸ್ ನೀಡುವ ಮೂಲಕ ಈ ಹಿಂದೆ ಸಂಚಲನ ಸೃಷ್ಟಿಸಿದ್ದ ಹೆಗ್ಗಳಿಕೆ ಕೂಡ ಶೆರ್ಲಿನ್ ಚೋಪ್ರಾ ಹೆಸರಿನಲ್ಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X