ಅಡುಗೆಮನೆಯಲ್ಲಿ ಶೆರ್ಲಿನ್ ಚೋಪ್ರಾ ನಗ್ನಸತ್ಯ

By ರವಿಕಿಶೋರ್

ಈಗಾಗಲೆ ತಮ್ಮ ಹಾಟ್ ಫೋಟೋಗಳ ಮೂಲಕ ಭಾರಿ ಸದ್ದು ಮಾಡಿರುವ ತಾರೆ ಶೆರ್ಲಿನ್ ಚೋಪ್ರಾ. ಈಗ ಅವರ ಮತ್ತೊಂದು ವಿಡಿಯೋ ಅಂತರ್ಜಾಲದಲ್ಲಿ ಗುಲ್ಲೆಬ್ಬಿಸಿದೆ. ಈ ವಿಡಿಯೋದಲ್ಲಿ ಶೆರ್ಲಿನ್ ಸಿಕ್ಕಾಪಟ್ಟೆ ಎಕ್ಸ್ ಫೋಸ್ ಮಾಡಿದ್ದಾರೆ.

ಈ ವಿಡಿಯೋ ಯಾವ ಚಿತ್ರಕ್ಕೆ ಸಂಬಂಧಿಸಿದ್ದು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ಕಾಪಿರೈಟ್ ಮಾತ್ರ ಶೆರ್ಲಿನ್ ಗೆ ಸಲ್ಲುತ್ತವೆ. ಟೂಪೀಸ್ ನಲ್ಲಿ ಶೆರ್ಲಿನ್ ಚೋಪ್ರಾ ಆಟಗಳು ಒಂದೆರಡಲ್ಲ. ವಿಡಿಯೋ ನೋಡಿ.

ಸದ್ಯಕ್ಕೆ ಕಾಮಸೂತ್ರ 3D ಚಿತ್ರದಲ್ಲಿ ಅಭಿನಯಿಸುತ್ತಿರುವ ಶೆರ್ಲಿನ್ ತಮ್ಮ ಅಷ್ಟೌಶ್ವರ್ಯಗಳನ್ನು ಲೋಕಾರ್ಪಣೆ ಮಾಡಿಯಾಗಿದೆ. ಈಗ ವಿಡಿಯೋದಲ್ಲಿ ತಮ್ಮ ಇನ್ನೊಂದು ಮುಖವನ್ನು ತೋರಿಸಿದ್ದಾರೆ. ಶೆರ್ಲಿನ್ ಇಲ್ಲಿ ಕೆರಳಿದ ಸರ್ಪದಂತೆ ತೊಳಲಾಡಿದ್ದಾರೆ.

ಯೂಟ್ಯೂಬ್ ನಲ್ಲಿ ಈ ವಿಡಿಯೋ ಈಗಾಗಲೆ ಸಿಕ್ಕಾಪಟ್ಟೆ ಕ್ಲಿಕ್ ಆಗಿದೆ. ಈ ರೀತಿಯ ವಿಡಿಯೋಗಳನ್ನು ಹಾಕಿ ಶೆರ್ಲಿನ್ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಜೊತೆಗೆ ಜಾಹೀರಾತುಗಳ ರೂಪದಲ್ಲೂ ಒಂದಷ್ಟು ಹಣ ಎಣಿಸುತ್ತಿದ್ದಾರೆ.

ಶೆರ್ಲಿನ್ ಅಭಿನಯಿಸುತ್ತಿರುವ ಕಾಮಸೂತ್ರ ಚಿತ್ರದ ಪೋಸ್ಟರ್ ಗಳನ್ನು ನೋಡಿದರೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಅವಕಾಶ ಕೊಡುತ್ತದೋ ಇಲ್ಲವೋ? ಎಂಬ ಅನುಮಾನಗಳು ಬರುತ್ತವೆ. ಆದರೆ ಶೆರ್ಲಿನ್ ಮಾತ್ರ ಕ್ಯಾರೆ ಎನ್ನದೆ ತಮ್ಮ ಪಾಡಿಗೆ ತಾವು ವಿಡಿಯೋ, ಫೋಟೋಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ.

ಅಂದಹಾಗೆ ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆಯಂತೆ. ಇದೊಂದು ಇಂಡೋ-ಯುಎಸ್ ಜಂಟಿ ನಿರ್ಮಾಣದ ಚಿತ್ರ.

More from Filmibeat

English summary
Actress Sherlyn Chopra's hot video clip was released on January 18 and since then it is in huge demand. Within 24 hours of releasing, the video got 30,000 views. Kamasutra 3D, which stars Sherlyn Chopra in lead role, is directed by Rupesh Paul. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X