»   » ಹಾರ್ದಿಕ್ ಪಾಂಡ್ಯಗೆ ಮನಸೋತ ಮತ್ತೋರ್ವ ಬಾಲಿವುಡ್ ನಟಿ

ಹಾರ್ದಿಕ್ ಪಾಂಡ್ಯಗೆ ಮನಸೋತ ಮತ್ತೋರ್ವ ಬಾಲಿವುಡ್ ನಟಿ

Posted By:
Subscribe to Filmibeat Kannada

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿತ್ತು.

ಅದರ ಬೆನ್ನಲ್ಲೆ ಈಗ ಮತ್ತೊರ್ವ ನಟಿ ಟೀಮ್ ಇಂಡಿಯಾ ಆಲ್ ರೌಂಡರ್ ಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಹೌದು, ಬಾಲಿವುಡ್ ನಟಿ ಹಾಗೂ ಟಿವಿ ನಿರೂಪಕಿ ಶಿಬಾನಿ ದಾಂಡೇಕರ್, ಹಾರ್ದಿಕ್ ಆಟ ನೋಡಿ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಈ ಸ್ಟಾರ್ ಕ್ರಿಕೆಟರ್ ಜೊತೆ ಪರಿಣಿತಿ ಚೋಪ್ರಾ ಲವ್ವಿ-ಡವ್ವಿ.!

ಇನ್ನು ಶಿಬಾನಿ ದಾಂಡೇಕರ್ ಅವರ ಟ್ವೀಟ್ ಗೆ ಹಾರ್ದಿಕ್ ಪಾಂಡ್ಯ ಕೂಡ ಪ್ರತಿಕ್ರಿಯಿಸಿದ್ದು, ಧನ್ಯವಾದಗಳನ್ನ ತಿಳಿಸಿದ್ದಾರೆ.

ಭಾನುವಾರ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟವಾಡಿ ಮಿಂಚಿದ್ದರು. ಭರ್ಜರಿ ಬ್ಯಾಟಿಂಗ್ ಮಾಡಿದ ಹಾರ್ದಿಕ್ 83 ರನ್ ಸಿಡಿಸಿ, ಬೌಲಿಂಗ್ ನಲ್ಲಿ 2 ಪ್ರಮುಖ ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು. ಜೊತೆಗೆ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನೂ ಪಡೆದರು

Shibani Dandekar Tweet on Hardik Pandya
English summary
This Shibani Dandekar-Hardik Pandya Twitter chat has taken social media by storm
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada