#ಮೀಟೂ ಅಭಿಯಾನದ ಬಗ್ಗೆ ಶಿಲ್ಪಾ ಶಿಂಧೆ ಹೀಗಾ ಹೇಳೋದು.?

#ಮೀಟೂ ಅಭಿಯಾನ ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. #ಮೀಟೂ ಅಭಿಯಾನದಿಂದ ಮಹಿಳೆಯರು ಧೈರ್ಯವಾಗಿ ತಮಗಾದ ಕಹಿ ಅನುಭವವನ್ನ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಕಿರಾತಕರ ಬಂಡವಾಳ ಬಯಲಾಗುತ್ತಿದೆ.

#ಮೀಟೂ ಅಭಿಯಾನಕ್ಕೆ ಎಲ್ಲರೂ ಸಪೋರ್ಟ್ ಮಾಡುತ್ತಿರುವಾಗಲೇ, 'ಬಿಗ್ ಬಾಸ್-11' ವಿಜೇತೆ ಶಿಲ್ಪಾ ಶಿಂಧೆ ಉಲ್ಟಾ ಹೊಡೆದಿದ್ದಾರೆ. ''ಇಂಡಸ್ಟ್ರಿಯಲ್ಲಿ ರೇಪ್ ಎನ್ನುವಂಥದ್ದು ಇಲ್ಲ. ಇಬ್ಬರ ಮಧ್ಯೆ ನಡೆಯುವುದು ಪರಸ್ಪರ ಒಪ್ಪಿಗೆ ಮೇರೆಗೆ'' ಎಂದಿದ್ದಾರೆ ನಟಿ ಶಿಲ್ಪಾ ಶಿಂಧೆ.

''ಘಟನೆ ನಡೆದಾಗ ಅದರ ಬಗ್ಗೆ ಮಾತನಾಡಬೇಕೇ ಹೊರತು ವರ್ಷಗಳು ಉರುಳಿದ ಬಳಿಕ ಮಾತನಾಡಿ ಯಾವುದೇ ಪ್ರಯೋಜನ ಇಲ್ಲ. ಇಂಡಸ್ಟ್ರಿ ಅಷ್ಟೊಂದು ಕೆಟ್ಟಿಲ್ಲ. ಹಾಗೇ ತುಂಬಾ ಚೆನ್ನಾಗಿದೆ ಅಂತಾನೂ ಇಲ್ಲ. ಇಂತಹ ಘಟನೆಗಳು ಎಲ್ಲೆಡೆ ಆಗುತ್ತೆ. ಎಲ್ಲರೂ ಯಾಕೆ ಚಿತ್ರರಂಗದ ಹೆಸರು ಹಾಳು ಮಾಡುತ್ತಿದ್ದಾರೆ ಅನ್ನೋದು ಅರ್ಥ ಆಗುತ್ತಿಲ್ಲ. ಎಲ್ಲರೂ ಕೆಟ್ಟವರಲ್ಲ'' ಅಂತಾರೆ ನಟಿ ಶಿಲ್ಪಾ ಶಿಂಧೆ.

Shilpa Shinde rubbishes Me Too movement

ನಟಿ ಶಿಲ್ಪಾ ಶಿಂಧೆ ಏನೇ ಹೇಳಬಹುದು. ಆದ್ರೆ, #ಮೀಟೂ ಅಭಿಯಾನದ ಮೂಲಕ ಬಾಲಿವುಡ್ ನ ಡರ್ಟಿ ಸೀಕ್ರೆಟ್ಸ್ ಮಾತ್ರ ಬೀದಿಗೆ ಬಂದಿದೆ. ನಾನಾ ಪಾಟೇಕರ್, ರಜತ್ ಕಪೂರ್, ಕೈಲಾಶ್ ಖೇರ್, ವಿಕಾಸ್ ಬಾಹ್ಲ್, ಸಾಜಿದ್ ಖಾನ್ ರಂತಹ ಖ್ಯಾತ ನಾಮರ ಮುಖವಾಡ ಕಳಚಿ ಬಿದ್ದಿದೆ.

More from Filmibeat

English summary
Bigg Boss 11 Winner Shilpa Shinde rubbishes Me Too movement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X