ನಟಿ ಶ್ರದ್ಧಾ ಕಪೂರ್ ಈ ಕಾಯಿಲೆಯಿಂದ ಬಳಲುತ್ತಿದ್ದಾರಂತೆ

ಚಿಚೋರ್ ಮತ್ತು ಸಾಹೋ ಚಿತ್ರಗಳ ಯಶಸ್ಸಿನಲ್ಲಿರುವ ನಟಿ ಶ್ರದ್ಧಾ ಕಪೂರ್ ಸದ್ಯ ಬಾಲಿವುಡ್ ಇಂಡಸ್ಟ್ರಿ ಬಹುಬೇಡಿಕೆಯ ನಟಿ. 2010ರಲ್ಲಿ 'ತೀನ್ ಪಟ್ಟಿ' ಚಿತ್ರದ ಮೂಲಕ ಬಿಟೌನ್ ಪ್ರವೇಶಿಸಿದ ಶ್ರದ್ಧಾ ಒಂಬತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ.

ಆಶಿಕಿ 2, ಏಕ್ ವಿಲನ್, ಹೈದರ್, ಉಂಗ್ಲಿ, ಎಬಿಸಿಡಿ, ಭಾಗಿ, ಓಕೆ ಜಾನು, ಹಾಫ್ ಗರ್ಲ್ ಫ್ರೆಂಡ್, ಸಾಹೋ, ಚಿಚೋರ್ ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಶ್ರದ್ಧಾ ನಟಿಸಿದ್ದಾರೆ.

ಇಂತಹ ಶ್ರದ್ಧಾ ಕಳೆದ ಆರು ತಿಂಗಳಿನಿಂದ ಒಂದು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಹೌದು, ಆತಂಕ ಮತ್ತು ವೇದನೆಯೊಂದಿಗೆ ಹೋರಾಡುತ್ತಿದ್ದೇನೆ ಎಂದು ಸ್ವತಃ ಶ್ರದ್ಧಾ ಹೇಳಿಕೊಂಡಿದ್ದಾರೆ.

Shraddha Kapoor Suffering From Anxiety

''ಆತಂಕ ಎಂದರೆ ಏನು ಅಂತ ನನಗೆ ಗೊತ್ತಿಲ್ಲ. ಆದರೆ ಆಶಿಕಿ 2 ಸಿನಿಮಾದ ಬಳಿಕ ಇಂತಹ ತೊಂದರೆಯಿಂದ ತಾನು ಬಳಲುತ್ತಿದ್ದೇನೆ. ಇದನ್ನ ವೈದ್ಯಕೀಯ ಪರೀಕ್ಷೆಯಿಂದ ಕೂಡ ಗುರುತಿಸಲು ಸಾಧ್ಯವಾಗಿಲ್ಲ. ಈಗಲೂ ನಾನು ಅದರೊಂದಿಗೆ ಹೋರಾಡುತ್ತಿದ್ದೇನೆ. ಈಗ ಪರ್ವಾಗಿಲ್ಲ'' ಎಂದು ಅನುಭವ ಹಂಚಿಕೊಂಡಿದ್ದಾರೆ.

ಸದ್ಯ, ಶ್ರದ್ಧಾ ಕಪೂರ್ ಸ್ಟ್ರೀಟ್ ಡ್ಯಾನ್ಸರ್ ಮತ್ತು ಭಾಘಿ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Bollywood actress Shraddha Kapoor suffering From Anxiety for last 6 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X