ಆಕ್ವಾ ಥೆರಪಿ ಚಿಕಿತ್ಸೆಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಸೊನಾಲಿ

ಬಾಲಿವುಡ್ ನಟಿ ಸೊನಾಲಿ ಬೇಂದ್ರ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಕ್ಯಾನರ್ ಗೆ ತುತ್ತಾಗಿರುವ ಬಗ್ಗೆ ಹೇಳಿ ಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದ ಸೊನಾಲಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಚಿಕಿತ್ಸೆ ಪದೆಡು ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆ ವಿರುದ್ಧ ಧೈರ್ಯವಾಗಿ ಹೋರಾಡುತ್ತಿರುವ ಸೊನಾಲಿ, ಸದ್ಯ ಆಕ್ವಾ ಥೆರಪಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಕ್ವಾ ಥೇರಪಿ ಅಂದ್ರೆ ನೀರಿನಲ್ಲಿ ಮಾಡುವ ವ್ಯಾಯಾಮ.

ನೀರಿನಲ್ಲಿ ವ್ಯಾಯಾಮ ಮಾಡುವುದು ಅಷ್ಟು ಸುಲಭ ಅಲ್ಲವಂತೆ. ನ್ಯೂಯಾರ್ಕ್ ನಲ್ಲಿ ಕಿಮೋ ಥೆರಪಿ ಪಡೆದು ಭಾರತಕ್ಕೆ ವಾಪಸ್ ಆಗಿರುವ ಸೊನಾಲಿ. ಚಿಕಿತ್ಸೆಯ ಭಾಗವಾಗಿರುವ ಆಕ್ವಾ ಥೆರಪಿ ಚಿಕಿತ್ಸೆಗೆ ಒಳಗಾದಿದ್ದಾರೆ.

Sonali Bendre shared a video of her aqua therapy sessions

ಈ ಚಿಕಿತ್ಸೆ ಬಗ್ಗೆ ಸೊನಾಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಇದು ನೋಡಿದ್ದಷ್ಟು ಸುಲಭವಲ್ಲ. ನನ್ನ ಹೊಸ ಆಕ್ವಾ ಚಿಕಿತ್ಸೆ ತರಬೇತಿ ತುಂಬಾ ಕಠಿಣ. ಆದರೆ ಸಾಮಾನ್ಯ ಸ್ಥಿತಿಯಲ್ಲಿ ಇದನ್ನು ಮಾಡಿದರೆ ಖಂಡಿತವಾಗಿಯೂ ಸುಲಭ ಆಗುತ್ತೆ"

ಬದುಕಿಗಾಗಿ ಸೊನಾಲಿಯ ಹೋರಾಟ ಕಂಡು ಅಭಿಮಾನಿಗಳು ಮತ್ತಷ್ಟು ಧೈರ್ಯ ತುಂಬುತ್ತಿದ್ದಾರೆ. ಈ ಮಟ್ಟಕ್ಕೆ ಚೇತರಿಕೆ ಕಂಡಿರುವ ಸೊನಾಲಿ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಸಾವನ್ನು ಗೆದ್ದು ಬಂದಿರುವ ಸೊನಾಲಿಗೆ ಅಭಿಮಾನಿಗಳು ಹ್ಯಾಟ್ಸಾಫ್ ಹೇಳುತ್ತಿದ್ದಾರೆ.

More from Filmibeat

English summary
Bollywood actress Sonali Bendre took her social media and shared a video of her aqua therapy sessions. she was diagnosed with cancer last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X