For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ಸೋನಂ ಕಪೂರ್ ಗೆ ಸ್ವಲ್ಪನಾದರೂ ನಾಚಿಕೆ ಬೇಡ್ವಾ.?!

  |

  ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುವ ಬಾಲಿವುಡ್ ನಟಿಯರ ಪೈಕಿ ಸೋನಂ ಕಪೂರ್ ಕೂಡ ಒಬ್ಬರು. ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳುವ ಸೋನಂ ಕಪೂರ್ ಆಗಾಗ ಟೀಕೆಗೆ ಗುರಿಯಾಗಿದ್ದೂ ಇದೆ.

  ಕಾರ್ಯಕ್ರಮವೊಂದರಲ್ಲಿ ಎದೆ ಸೀಳು ಕಾಣುವಂತೆ ಉಡುಗೆ ತೊಟ್ಟಿದ್ದ ನಟಿ ಸೋನಂ ಕಪೂರ್ ಇದೀಗ ಟ್ರೋಲಿಗರಿಗೆ ಅಹಾರವಾಗಿದ್ದಾರೆ. ತಂದೆ ಅನಿಲ್ ಕಪೂರ್ ಪಕ್ಕದಲ್ಲಿ ಎದೆ ಸೀಳು ಕಾಣುವ ಡ್ರೆಸ್ ತೊಟ್ಟು, ಪೋಸ್ ಕೊಟ್ಟಿರುವ ಸೋನಂ ಕಪೂರ್ ಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

  ಇತ್ತೀಚೆಗೆಷ್ಟೇ ನಡೆದ 'ಮಲಂಗ್' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ತಂದೆ ಅನಿಲ್ ಕಪೂರ್ ಜೊತೆಗೆ ಸೋನಂ ಕಪೂರ್ ಕೂಡ ಭಾಗವಹಿಸಿದ್ದರು. ಈ ವೇಳೆ ಸೋನಂ ಧರಿಸಿದ್ದ ಬೋಲ್ಡ್ ಉಡುಪು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

  ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ನಟಿ ಸೋನಂ ಪ್ರತಿಕ್ರಿಯೆಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ನಟಿ ಸೋನಂ ಪ್ರತಿಕ್ರಿಯೆ

  ''ಎದೆ ಸೀಳು ತೋರಿಸಿಕೊಂಡು ಅದ್ಹೇಗೆ ತಂದೆ ಪಕ್ಕದಲ್ಲಿ ನಿಲ್ಲಲು ಸಾಧ್ಯ.? ಸ್ವಲ್ಪನಾದರೂ ನಾಚಿಕೆ ಬೇಡ್ವಾ.? ಸೋನಂ ಕಪೂರ್ ಗೆ ಮುಜುಗರ ಆಗ್ಲಿಲ್ವಾ.?'' ಅಂತೆಲ್ಲಾ ಸೋನಂ ಕಪೂರ್ ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

  ಬಾಲಿವುಡ್ ನಟಿ ಸೋನಂ ಕಪೂರ್ ಗೆ 'ಭಯಾನಕ ಅನುಭವ': ಕಾರಣ ಊಬರ್.!ಬಾಲಿವುಡ್ ನಟಿ ಸೋನಂ ಕಪೂರ್ ಗೆ 'ಭಯಾನಕ ಅನುಭವ': ಕಾರಣ ಊಬರ್.!

  ಅಂದ್ಹಾಗೆ, ಮದುವೆ ಆದ ಮೇಲೆ ಚಿತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ ಆಗಿರುವ ಸೋನಂ ಕಪೂರ್ ಕಳೆದ ವರ್ಷ 'ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ' ಮತ್ತು 'ದಿ ಝೋಯಾ ಫ್ಯಾಕ್ಟರ್' ಚಿತ್ರಗಳಲ್ಲಿ ಅಭಿನಯಿಸಿದ್ದರು. ಇನ್ನೂ ಅನಿಲ್ ಕಪೂರ್ ಅಭಿನಯದ 'ಮಲಂಗ್' ಚಿತ್ರ ಇಂದು ತೆರೆಗೆ ಬಂದಿದೆ.

  English summary
  Bollywood Actress Sonam Kapoor trolled for wearing a revealing outfit while posing with Dad Anil Kapoor during Malang Screening.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X