»   » ಕ್ಯಾನ್ಸರ್ ಮಾರಿಗೆ ಬಲಿಯಾದಳು ಸುಂದರ ಬಾಲೆ

ಕ್ಯಾನ್ಸರ್ ಮಾರಿಗೆ ಬಲಿಯಾದಳು ಸುಂದರ ಬಾಲೆ

Posted By:
Subscribe to Filmibeat Kannada
Sophiya Haque Passes Away
ಸೋಫಿಯಾ ಹಕ್, ಎಂಟಿವಿ, ವಿ ಚಾನೆಲ್ ನೋಡಿದವರು ಎಂದಿಗೂ ಮರೆಯದ ಸುಂದರ ಬಾಲೆ. ವಿವಿಧ ರಂಗಗಳಲ್ಲಿ ಮಿಂಚಿದ ಭಾರತೀಯ ಮೂಲದ ಪ್ರತಿಭೆ ಕ್ಯಾನ್ಸರ್ ಮಾರಿಗೆ ಗುರುವಾರ (ಜ.17) ಲಂಡನ್ನಿನಲ್ಲಿ ಬಲಿಯಾಗಿದ್ದಾಳೆ.

ಗುರುವಾರ ಮಧ್ಯಾಹ್ನದಿಂದ ಸೋಫಿಯಾ ಹಕ್ ಸಾವಿನ ಸುದ್ದಿ ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಿ ಗಿರಕಿ ಹೊಡೆಯುತ್ತಲೇ ಇತ್ತು. ಆದರೆ, ಯಾರೋ ಸಾವಿನ ಸುದ್ದಿ ನಂಬಲು ತಯಾರಿರಲಿಲ್ಲ. ಕೊನೆಗೆ ಸುದ್ದಿ ದೃಢಪಡುತ್ತಿದ್ದಂತೆ, ಗೆಳೆಯ, ಗೆಳತಿಯರು, ಅಭಿಮಾನಿಗಳು ಸಂತಾಪ ಸೂಚಿಸಿ ತಮ್ಮ ದುಃಖ ತೋಡಿಕೊಂಡಿದ್ದಾರೆ.

Ken Ghosh: "Just heard sad news of the passing away of the live wire ex VJ of channel V, Sophia Haque."

Maria Goretti: "So completely heartbreaking. Just heard shocking news. RIP Sophia Haque ..."

Tejaswini Kolhapure: "Just heard shocking news. RIP Sophia Haque ..."

Pratim D. Gupta: "Sophia Haque dead? She was such a big part of my childhood! Akasa!"

Derek O'Brien: Sophia Haque was my guest on the Bournvita Quiz Contest in the mid 1990s... Vivacious, sexy, articulate. Gone too soon.

Pooja Bhatt wrote, "Tragic news about Sophiya Haque. One of the most gorgeous women to have walked this planet... Shine on where-ever it is you now are luv...(sic)."
Nikhil Chinapa ‏@nikhilchinapa
RIP Sophiya Haque. She passed away in hospital in London, battling an illness. :(

ಟಿವಿ ಚಾನೆಲ್ ಗಳಲ್ಲಿ ನಿರೂಪಣೆ, ಬ್ಯಾಲೆ ನೃತ್ಯ, ಆರ್ ಜೆ, ವಿಜೆ, ನಟನೆ, ಹಾಡುಗಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಿಷ್ಣಾತೆಯಾಗಿದ್ದ ಸೋಫಿಯಾ 90 ರ ದಶಕದಲ್ಲೇ ಮನೆ ಮಾತಾಗಿದ್ದಳು.

ಮಂಗಲ್ ಪಾಂಡೆ, ಪೆಹ್ಲಿ ನಜರ್ ಕಿ ಪೆಹ್ಲೆ ಪ್ಯಾರ್, ಹತಿ ಪುತ್ತರ್, ಬಾಂಬೆ ಡ್ರೀಮ್ಸ್, ಸೇರಿದಂತೆ ಹಲವು ಚಿತ್ರಗಳು ಬಿಬಿಸಿ ನಾಟಕ ಸರಣಿಗಳಲ್ಲಿ ಸೋಫಿಯಾ ಕಾಣಿಸಿಕೊಂಡಿದ್ದರು. ಮಾಡೆಲ್ ಆಗಿ Elle ಮುಂತಾದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದ ಸೋಫಿಯಾ ಈಗ ನೆನಪು ಮಾತ್ರ

English summary
Sophiya Haque, Ex-VJ, actress passed away this morning. Well-known celebrities took to Twitter to inform the news. So far, details about her death is not known. However, reports claim that Sophiya was suffering from an acute aliment, which probably could have been cancer.
Please Wait while comments are loading...