»   » ತುಂಡು ಚಡ್ಡಿಯಲ್ಲಿ ಶ್ರೀದೇವಿ ಮಗಳು ಜಾನ್ವಿ

ತುಂಡು ಚಡ್ಡಿಯಲ್ಲಿ ಶ್ರೀದೇವಿ ಮಗಳು ಜಾನ್ವಿ

By ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಒಂದಾನೊಂದು ಕಾಲದಲ್ಲಿ ಅಭಿಮಾನಿಗಳನ್ನು ತಮ್ಮ ಮೋಹಕ ಚೆಲುವಿನಿಂದ ಮಂತ್ರಮುಗ್ಧರಾಗಿಸಿದ್ದ ತಾರೆ ಶ್ರೀದೇವಿ. ಈಗವರ ಹಿರಿಯ ಮಗಳು ಜಾನ್ವಿ ಕಪೂರ್ ರನ್ನು ಬೆಳ್ಳಿತೆರೆಗೆ ಪರಿಚಯಿಸಲು ಸಿದ್ಧವಾಗುತ್ತಿದ್ದಾರೆ. ಆದರೆ ಯಾವಾಗ ಅವರು ರಜತ ಪರದೆಗೆ ಅಡಿಯಿಡುತ್ತಾರೋ ಎಂಬ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಇಲ್ಲ.

  ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಆಲೋಚನೆ ಸದ್ಯಕ್ಕಿಲ್ಲ. ಚಿತ್ರರಂಗದಲ್ಲಿ ಅವರಿಗೆ ಆಸಕ್ತಿ ಇದ್ದರೆ ಬಣ್ಣ ಹಚ್ಚುತ್ತಾರೆ ಬಿಡಿ ಎಂದಿದ್ದರು. ಈಗ ಅದೆಲ್ಲಾ ಹಳೆ ಕಥೆಯಾಯಿತು. ಹೊಸ ಕಥೆ ಏನೆಂದರೆ ಮೊನ್ನೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಲ್ಲಿ ಅಪ್ಪ ಮಗಳೊಂದಿಗೆ ತುಂಡುಡುಗೆಯಲ್ಲಿ ದರ್ಶನ ನೀಡಿ ಎಲ್ಲರ ಗಮನಸೆಳೆದರು ಜಾನ್ವಿ.

  ಜಾನ್ವಿಯನ್ನು ಕಣ್ಣಾರೆ ನೋಡಿದವರು, ಹೀರೋಯಿನ್ ಗೆ ಹೇಳಿ ಮಾಡಿಸಿದಂತಹ ಮೈಕಟ್ಟು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಾಟ್ ಅಪಿಯರೆನ್ಸ್ ಮೂಲಕ ಜಾನ್ವಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಶ್ರೀದೇವಿ ಹಾಗೂ ಅವರ ಪತಿ ಬೋನಿಕಪೂರ್ ಬೆಂಗಾಲ್ ಟೈಗರ್ಸ್ ತಂಡದ ಮಾಲೀಕರು ಎಂಬುದು ಗೊತ್ತೇ ಇದೆ.

  ಮೈದಾನದಲ್ಲಿ ಶ್ರೀದೇವಿ ಅವರ ಮಗಳು ಜಾಹ್ನವಿ ತುಂಡು ಚಡ್ಡಿಯಲ್ಲಿ ಓಡಾಡುತ್ತಿದ್ದರೆ ಎಲ್ಲರ ಕಣ್ಣುಗಳೂ ಅತ್ತಲೇ ನೆಟ್ಟಿದ್ದವು. ಬಹುಶಃ ತಮ್ಮ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಶ್ರೀದೇವಿ ಹೀಗೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

  ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ

  ಈ ಫೋಟೋ ನೋಡುತ್ತಿದ್ದರೆ ಬಾಲಿವುಡ್ ನ ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಎನ್ನಿಸುತ್ತದೆ.

  ಮ್ಯಾಚ್ ಮರೆತ ಪ್ರೇಕ್ಷಕರು

  ಜಾಹ್ನವಿ ಈ ರೀತಿ ಭಂಗಿಯಲ್ಲಿ ಕುಳಿತಿದ್ದನ್ನು ಬಹಳಷ್ಟು ಮಂದಿ ಮ್ಯಾಚ್ ಮರೆತು ಈಕೆಯ ಕಡೆಗೆ ದೃಷ್ಟಿ ನೆಟ್ಟಿದ್ದರು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

  ಎಲ್ಲರ ಕಣ್ಣು ಜಾಹ್ನವಿ ಮೇಲೆ

  ಸ್ಟೇಡಿಯಂನಲ್ಲಿ ಅಪ್ಪ ಅಮ್ಮ ಹಾಗೂ ಮಗಳು. ಎಲ್ಲರ ಕಣ್ಣು ಜಾಹ್ನವಿ ಮೇಲೆ.

  ಅಪ್ಪ, ತಂಗಿ ಜೊತೆ ಮ್ಯಾಚ್ ನೋಡುತ್ತಾ

  ತನ್ನ ತಂಗಿ ಖುಷಿ ಹಾಗೂ ಅಪ್ಪ ಬೋನಿ ಕಪೂರ್ ಜೊತೆ ಮ್ಯಾಚ್ ನೋಡುತ್ತಾ ಎಲ್ಲರ ಗಮನಸೆಳೆದ ಜಾಹ್ನವಿ.

  ಗ್ರೂಪ್ ಫೋಟೋದಲ್ಲೂ ಜಾಹ್ನವಿ

  ಈ ಗ್ರೂಪ್ ಫೋಟೋದಲ್ಲಿ ಯಾರಾದರೂ ತುಂಡುಡುಗೆ ಹಾಕಿದ್ದಾರಾ? ಜಾಹ್ನವಿ ಬಿಟ್ಟರೆ ಇನ್ಯಾರು ಕಣ್ಣಿಗೆ ಬೀಳಲ್ಲ.

  English summary
  Jhanvi Kapoor, the elder daughter of glamorous diva Sridevi, show off her thunder thighs by wearing shorts for the Celebrity Cricket League (CCL) match between Bengal Tigers and Kerala Strikers. While the onlookers were busy scanning her eternal beauty, she was seen spending time hearing some chart buster songs and watching the match whenever the action goes on.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more