twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಶ್ರೀದೇವಿಯ ನೆಚ್ಚಿನ ಸೀರೆ ಹರಾಜು: ಭಾರಿ ಮೊತ್ತಕ್ಕೆ ಸೇಲ್.!

    |

    ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಈಗ ಬರಿ ನೆನಪು ಮಾತ್ರ. ಶ್ರೀದೇವಿ ನಿಧನರಾಗಿ ಒಂದು ವರ್ಷ ಕಳೆದಿದೆ. ಫೆಬ್ರವರಿ 24, 2018 ರಂದು ಶ್ರೀದೇವಿ ದುಬೈನಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಶ್ರೀದೇವಿಯ ಅನಿರೀಕ್ಷಿತ ಆ ಸಾವು ಈಗಲೂ ಅವರ ಅಭಿಮಾನಿಗಳನ್ನ ಕಾಡ್ತಿದೆ.

    ಮೊದಲ ವರ್ಷದ ಪುಣ್ಯ ಸ್ಮರಣಾರ್ಥವಾಗಿ ಶ್ರೀದೇವಿಯ ಅಚ್ಚುಮೆಚ್ಚಿನ ಸೀರೆಯನ್ನ ಹರಾಜು ಹಾಕಲಾಗಿತ್ತು. ಈ ಸೀರೆಯ ಮಾರಾಟದಿಂದ ಬಂದ ಹಣ್ಣವನ್ನ ಒಂದೊಳ್ಳೆ ಕೆಲಸಕ್ಕೆ ಬಳಸುವುದಾಗಿ ಶ್ರೀದೇವಿ ಕುಟುಂಬ ತಿಳಿಸಿದೆ.

    ಶ್ರೀದೇವಿ ಸಾವಿನ ಹಿಂದೆ ಬಿದ್ದ ಪ್ರಿಯಾ ವಾರಿಯರ್: ಬೋನಿ ಕಪೂರ್ ವಾರ್ನಿಂಗ್.! ಶ್ರೀದೇವಿ ಸಾವಿನ ಹಿಂದೆ ಬಿದ್ದ ಪ್ರಿಯಾ ವಾರಿಯರ್: ಬೋನಿ ಕಪೂರ್ ವಾರ್ನಿಂಗ್.!

    ಶ್ರೀದೇವಿಯ ನೆಚ್ಚಿನ ಸೀರೆ ಹ್ಯಾಂಡಲೂಮ್ ಕೋಟಾ ಎಂಬ ಸೀರೆಯನ್ನ ಚೆನ್ನೈ ಮೂಲದ 'ಪರಿಸರ' ಆನ್ ಲೈನ್ ಕಂಪನಿಯೊಂದು ಹರಾಜಿಗೆ ಇಟ್ಟಿತ್ತು. ಮೂಲ ಬೆಲೆ 40 ಸಾವಿರವಿದ್ದ ಈ ಸೀರೆ ಅಂತಿಮವಾಗಿ 1.30 ಲಕ್ಷಕ್ಕೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

    Sridevi favourite saree auction

    ಶ್ರೀದೇವಿ ಮಗಳಿಗೆ ಈ ಸೌತ್ ಸ್ಟಾರ್ ಜೊತೆ ನಟಿಸೋ ಆಸೆಯಂತೆ ಶ್ರೀದೇವಿ ಮಗಳಿಗೆ ಈ ಸೌತ್ ಸ್ಟಾರ್ ಜೊತೆ ನಟಿಸೋ ಆಸೆಯಂತೆ

    ಸೀರೆಯ ಮಾರಾಟದಿಂದ ಬಂದ ಹಣವನ್ನ ಕನ್ಫರ್ಮ್ ಇಂಡಿಯಾ ಫೌಂಡೇಶನ್ ಗೆ ನೀಡಲು ಬೋನಿ ಕಪೂರ್ ಮತ್ತು ಶ್ರೀದೇವಿ ಮಗಳು ಜಾಹ್ನವಿ ನಿರ್ಧರಿಸಿದ್ದು, ಅಂಗವಿಕಲ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರಿಗೆ ಸಹಾಯ ಮಾಡಲಾಗುವುದಂತೆ.

    English summary
    A handwoven Kota saree, one of Sridevi’s favourites, is on auction online ahead of her first death anniversary, which falls on Sunday. The bid started at Rs 40,000 a few days ago, is underway and had reached Rs 130,000.
    Wednesday, February 27, 2019, 11:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X