twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀದೇವಿ ಪುತ್ರಿಯ ಚೊಚ್ಚಲ ಚಿತ್ರದ ಪೋಸ್ಟರ್.! ಇದು ರೀಮೇಕ್ ಸಿನಿಮಾ.!

    By Bharath Kumar
    |

    ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಮಗಳ ಚೊಚ್ಚಲ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಮೊದಲ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

    ಈ ಮೊದಲೇ ಹೇಳಿದಂತೆ ನಿರ್ಮಾಪಕ ಕರಣ್ ಜೋಹರ್, ಶ್ರೀದೇವಿ ಪುತ್ರಿಯನ್ನ ಬಾಲಿವುಡ್ ಸಿನಿ ಲೋಕಕ್ಕೆ ಪರಿಚಯಿಸುತ್ತಿದ್ದು, ಈ ಚಿತ್ರಕ್ಕೆ 'ದಡಕ್' ಎಂದು ಹೆಸರಿಡಲಾಗಿದೆ.

    ಸ್ಟಾರ್ ನಟನ ಜೊತೆ ಶ್ರೀದೇವಿ ಪುತ್ರಿ ಡೇಟಿಂಗ್!ಸ್ಟಾರ್ ನಟನ ಜೊತೆ ಶ್ರೀದೇವಿ ಪುತ್ರಿ ಡೇಟಿಂಗ್!

    Sridevi’s daughter first film poster release

    ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಗೆ ಶಾಹೀದ್ ಕಪೂರ್ ಸಹೋದರ ಇಶಾನ್ ಖತ್ತಾರ್ ನಾಯಕನಾಗಿ ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ.

    ಇದು ಶ್ರೀದೇವಿ ಪುತ್ರಿಯ ಸಿನಿಮಾ ಕಥೆಯಲ್ಲ, ಮದುವೆ ಸುದ್ದಿ.!ಇದು ಶ್ರೀದೇವಿ ಪುತ್ರಿಯ ಸಿನಿಮಾ ಕಥೆಯಲ್ಲ, ಮದುವೆ ಸುದ್ದಿ.!

    Sridevi’s daughter first film poster release

    ಶಶಾಂಕ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಜುಲೈ 18ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ದಿನಾಂಕ ಕೂಡ ಘೋಷಣೆ ಮಾಡಲಾಗಿದೆ.

    ಅಂದ್ಹಾಗೆ, 'ದಡಕ್' ಸಿನಿಮಾ ಮರಾಠಿಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ಚಿತ್ರದ ರೀಮೆಕ್. ಈ ಚಿತ್ರದಲ್ಲಿ ರಿಂಕು ರಾಜಗುರು ಮತ್ತು ಆಕಾಶ್ ತುಸಾರ್ ಅಭಿನಯಿಸಿದ್ದರು. ಇದೇ ಚಿತ್ರ ಕನ್ನಡದಲ್ಲಿ 'ಮನಸು ಮಲ್ಲಿಗೆ' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ರಿಲೀಸ್ ಆಗಿತ್ತು.

    ಅಂತೂ ಇಂತೂ ಶ್ರೀದೇವಿ ಪುತ್ರಿ ಬಣ್ಣ ಹಚ್ಚುವುದು ಪಕ್ಕಾ ಆಯ್ತು.!ಅಂತೂ ಇಂತೂ ಶ್ರೀದೇವಿ ಪುತ್ರಿ ಬಣ್ಣ ಹಚ್ಚುವುದು ಪಕ್ಕಾ ಆಯ್ತು.!

    English summary
    Karan Johar has revealed the first poster for the upcoming debut of Sridevi’s daughter Jhanvi Kapoor and Shahid Kapoor’s brother Ishaan Khattar Dhadak. ಶ್ರೀದೇವಿ ಪುತ್ರಿಯ ಚೊಚ್ಚಲ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
    Thursday, November 16, 2017, 18:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X