For Quick Alerts
  ALLOW NOTIFICATIONS  
  For Daily Alerts

  ವಾವ್..! ಕಣ್ಣು ಕುಕ್ಕುವ ಸೋನಂ ಕಪೂರ್ ಉಡುಗೆ-ತೊಡುಗೆ

  By Harshitha
  |

  ಕಪೂರ್ ಪರಿವಾರದ ಮುದ್ದಿನ ಸುಂದರಿ ಸೋನಂ ಕಪೂರ್, ಬರೀ ನಟಿ ಮಾತ್ರ ಅಲ್ಲ, ಉತ್ತಮ ಸ್ಟೈಲ್ ಐಕಾನ್ ಕೂಡ ಹೌದು. ಇದರಲ್ಲಿ ದೂಸ್ರಾ ಮಾತೇ ಇಲ್ಲ ಬಿಡಿ.

  ಯಾವುದೇ ಸಭೆ-ಸಮಾರಂಭಕ್ಕೆ ತೆರಳಬೇಕಾದರೂ, ಭಿನ್ನ-ವಿಭಿನ್ನ ಉಡುಗೆ-ತೊಡುಗೆ ತೊಡುವುದರಲ್ಲಿ ಸೋನಂ ಕಪೂರ್ ಎತ್ತಿದ ಕೈ. [ಸೋನಂ ಕಪೂರ್ ಡ್ರೆಸ್ ಮೇಲೆ ಕತ್ರೀನಾ ಕಣ್ಣು]

  ಹಾಗಂತ, ಇತರೆ ನಟಿಯರಂತೆ ಸೋನಂ ಕಪೂರ್ ಫ್ಯಾಶನ್ ಡಿಸೈನರ್ ಗಳ ಮೊರೆ ಹೋಗುವುದಿಲ್ಲ. ತಮ್ಮ ಉಡುಗೆಯನ್ನ ತಾವೇ ಡಿಸೈನ್ ಮಾಡಿಕೊಳ್ಳುವ ಸೋನಂ ಹರೆಯದ ಹುಡುಗಿಯರ ಪಾಲಿಗೆ ಟ್ರೆಂಡ್ ಸೆಟರ್ ಆಗಿದ್ದಾರೆ. [ಸಪೂರ ಸುಂದರಿಯ ನೆಕ್ಲೆಸ್ ಕದ್ದ ಚೋರ ಯಾರು?]

  ಇತ್ತೀಚೆಗಷ್ಟೆ ಬಿಡುಗಡೆ ಆದ 'ನೀರ್ಜಾ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದ ಮೇಲಂತೂ ಸೋನಂ ಕಪೂರ್ ರವರಿಗೆ ಫ್ಯಾನ್ ಫಾಲೋವರ್ಸ್ ಕೊಂಚ ಜಾಸ್ತಿ ಆಗಿದ್ದಾರೆ.

  ನಿಮ್ಮೆಲ್ಲರ ಕಣ್ಣು ಕುಕ್ಕುವ ಭಿನ್ನ-ವಿಭಿನ್ನ ಉಡುಗೆ ತೊಟ್ಟಿರುವ ಸೋನಂ ಕಪೂರ್ ರವರ ಫೋಟೋ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ....

  English summary
  Sonam Kapoor is not only a good actress but also a style icon. She has a great knowledge of fashion and loves to experiment with her look. And these photos of Sonam Kapoor are sufficient proof that she is undoubtedly the style diva of Bollywood and no actress can beat her at this game. Have a look!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X