ರಾನು ಮೊಂಡಲ್ ಬಯೋಪಿಕ್ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ.!

ರೈಲ್ವೆ ಸ್ಟೇಷನ್ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಸ್ಟಾರ್ ಗಾಯಕಿಯಾದ ರಾನು ಮೊಂಡಲ್ ಅವರ ಕುರಿತು ಬಯೋಪಿಕ್ ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರು ಮುಂದಾಗಿದ್ದಾರೆ.

ರಾನು ಮೊಂಡಲ್ ಪಾತ್ರದಲ್ಲಿ ನಟಿಸುವಂತೆ ಬೆಂಗಾಳಿ ಚಿತ್ರರಂಗದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿಗೆ ಆಫರ್ ಮಾಡಲಾಗಿದೆ ಎಂಬ ಸುದ್ದಿ ಈಗ ಹೊರಬಿದ್ದಿದೆ.

ಬೆಂಗಾಳಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸುದೀಪ್ತ ಚಕ್ರವರ್ತಿ ಅವರನ್ನ ರಾನು ಪಾತ್ರದಲ್ಲಿ ನಟಿಸುವಂತೆ ಸಂಪರ್ಕಿಸಲಾಗಿದೆಯಂತೆ. ಈ ಬಗ್ಗೆ ಸ್ವತಃ ಸುದೀಪ್ತ ಅವರೇ ಬಹಿರಂಗಪಡಿಸಿದ್ದಾರೆ.

Sudipta Chakraborty Offered To Ranu Mondal Biopic

''ಹೌದು, ರಾನು ಮೊಂಡಲ್ ಅವರ ಬಯೋಪಕ್ ನಲ್ಲಿ ನಟಿಸಲು ಅವಕಾಶ ಬಂದಿದೆ. ಆದರೆ ನಾನು ಇನ್ನು ಒಪ್ಪುಕೊಂಡಿಲ್ಲ. ಸ್ಕ್ರಿಪ್ಟ್ ಓದಿದ ಬಳಿಕ ನಾನು ಈ ಸಿನಿಮಾ ಮಾಡ್ಬೇಕಾ ಅಥವಾ ಬೇಡವಾ ಎಂದು ನಿರ್ಧರಿಸುತ್ತೇನೆ'' ಎಂದು ನಟಿ ಸುದೀಪ್ತ ತಿಳಿಸಿದ್ದಾರೆ.

ರಿಷಿಕೇಶ್ ಮೊಂಡಲ್ ಅವರು ಈ ಚಿತ್ರವನ್ನ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ರಣಘಾಟ್ ರೈಲ್ವೇ ಸ್ಟೇಷನ್ ನಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟ ದುರಂತ ಮಹಿಳೆಯ ಈ ಕಥೆಗೆ 'ಫ್ಲಾಟ್ ಫಾರ್ಮ್ ಸಿಂಗರ್ ರಾನು ಮೊಂಡಲ್' ಎಂದು ಹೆಸರಿಟ್ಟಿದ್ದಾರೆ.

English summary
Film Maker Rishikesh Planning to do Ranu Mondal Biopic. bengali actress has been offered to Ranu Mondal role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X