»   » ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ ಸನ್ನಿ ಲಿಯೋನ್!

ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ ಸನ್ನಿ ಲಿಯೋನ್!

Posted By:
Subscribe to Filmibeat Kannada

ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರಿಟಿ ಯಾರು? ಈ ಬಗ್ಗೆ ಸಾಕಷ್ಟು ಚರ್ಚೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆದರೆ ಈಗ ಸಾಕಷ್ಟು ಸಮೀಕ್ಷೆ ನಡೆಸಿದ ಅಧ್ಯಯನ ತಂಡವೊಂದು ಅದು ಕಾಮಕನ್ಯೆ ಸನ್ನಿ ಲಿಯೋನ್ ಎಂಬ ಸತ್ಯವನ್ನು ಬಹಿರಂಗಪಡಿಸಿದೆ. ಯಾವುದೇ ವಯಸ್ಸಿನ, ಯಾವುದೇ ದೇಶದ ಜನರಾಗಲೀ ಸನ್ನಿ ಲಿಯೋನ್ ಅವರನ್ನು ನೋಡಲು ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡುತ್ತಾರೆ ಎಂಬ ಅಂಶವೀಗ ಬಹಿರಂಗಗೊಂಡಿದೆ.

ಇಂಟರ್ ನೆಟ್ ನಲ್ಲಿ 'ಸನ್ನಿ ಲಿಯೋನ್' ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ. ಅವರಷ್ಟು ನಿದ್ದೆಗೆಡಿಸಿದ ನಟಿಯರು ಬೇರೆ ಯಾರೂ ಇಲ್ಲ. ಸನ್ನಿ ಜಪ ಮಾಡಿದಷ್ಟು ಬೇರೆ ಯಾವುದೇ ನಟಿ ಅಥವಾ ಮಾಡೆಲ್ ಜಪ ಪ್ರಪಂಚದಲ್ಲಿ ನಡೆಯುವುದಿಲ್ಲ. ಎಂತವರೂ ಕೂಡ ಸನ್ನಿ ಲಿಯೋನ್ ಫೋಟೋ ಕಂಡೊಡನೆ ರಸಿಕನಾಗಬಲ್ಲ. ಅಂತಹ ಮಾಂತ್ರಿಕ ಮೈಮಾಟ, ಹಾಗೂ ಲುಕ್ ಸನ್ನಿಯದ್ದು. ಮನುಷ್ಯರ ಮನಸ್ಸಿನಲ್ಲಿ ಭೀಕರ ಬಿರುಗಾಳಿ ಮಹಾ ಚಂಡಮಾರುತಕ್ಕೆ ಕಾರಣವಾಗುವ ಮಟ್ಟಿಗೆ ಸನ್ನಿ ಲಿಯೋನ್ ಅಪಯಕಾರಿ.

ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಚರ್ಚೆಗೆ ಗುರಿಯಾದ ನಟಿ, ಸೆಲೆಬ್ರಿಟಿ ಈ 'ಸನ್ನಿ ಲಿಯೋನ್'. ಸನ್ನಿ ಫೋಟೋ ನೋಡಿ ಕಣ್ಣು ತುಂಬಿಕೊಂಡವರು ಅಸಂಖ್ಯಾತ! ಯಾವುದೇ ಸಿಗ್ಗಿಲ್ಲದೆ ಆಕೆ ನಟಿಸಿರುವ ಕಾಮದಾಟದ ದೃಶ್ಯಗಳನ್ನು ನೋಡಿ ಮೈ ಬೆಚ್ಚಗಾಗಿಸಿಕೊಂಡವರು ಕೋಟ್ಯಾಂತರ ಮಂದಿ. ಅವರಿಗಾಗಿಯೇ ಕೋಟ್ಯಾಂತರ ಮಂದಿ ಅಂತರ್ಜಾಲದ ವಿವಿಧ ತಾಣಗಳಿಗೆ ಭೇಟಿ ನೀಡುತ್ತಾರೆ, ಹುಡುಕುತ್ತಾರೆ ಎಂಬುದು ಅಚ್ಚರಿ ಹಾಗೂ ವಾಸ್ತವ.

ಇದೊಂದೇ ವಿಷಯದಲ್ಲಿ ಅಲ್ಲ, ಅಪರಿಚಿತ ತಾಣದಲ್ಲಿ ಆಕೆಯ ಫೋಟೊ ಅಥವಾ ವೀಡಿಯೋ ಕಂಡರೆ ಸಾಕು, ತಕ್ಷಣ ಕ್ಲಿಕ್ ಮಾಡಿಬಿಡುತ್ತಾರೆ. ಅಲ್ಲಿಗೆ ಕಥೆ ಮುಗಿದಂತೆ. ಮಹಾಮಾರಿ ವೈರಸ್ ದಾಳಿ ಪ್ರಾರಂಭವಾಗಿ ಬಿಡುತ್ತದೆ. ಇಂಟರ್ ನೆಟ್ ನಲ್ಲಿ ಇರುವ ಸಾವಿರಾರು ವೈಬ್ ಸೈಟ್ ಗಳಲ್ಲಿ ಹೀಗೆ ಸನ್ನಿ ಹುಡುಕುವುದರಿಂದ ಕ್ಷಣಾರ್ಧದಲ್ಲಿ ಹೇರಳ ವೃಸ್ ಗಳು ಅಲ್ಲಿಂದಿಲ್ಲಿಗೆ ಓಡಾಡಿಬಿಡುತ್ತವೆ. ಶೇ. 10 ರಷ್ಟು ಸನ್ನಿ ಹುಡುಕಾಟದ ಮೂಲಕವೇ ವೈರಸ್ ಓಡಾಡುತ್ತದೆಯಂತೆ.

ಅಂತರ್ಜಾಲದಲ್ಲಿ ಅಪಾಯಕಾರಿ ಸೆಲೆಬ್ರೆಟಿ ಸನ್ನಿ ಲಿಯೋನ್

ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರಿಟಿ ಸನ್ನಿ ಲಿಯೋನ್ ಎಂಬುದೀಗ ಬಹಿರಂಗವಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿದ ಅಧ್ಯಯನ ತಂಡವೊಂದು, ಕಾಮಕನ್ಯೆ ಸನ್ನಿ ಲಿಯೋನ್ ಅತಿ ಅಪಾಯಕಾರಿ ಸೆಲೆಬ್ರಿಟಿ ಎಂಬ ಸತ್ಯವನ್ನು ಬಹಿರಂಗಪಡಿಸಿದೆ.

ಅಂತರ್ಜಾಲದಲ್ಲಿ ಸನ್ನಿ ಲಿಯೋನ್ ನೋಡಲು ನೂಕುನುಗ್ಗಲು

ಎಲ್ಲಾ ವಯಸ್ಸಿನ, ಬಹಳಷ್ಟು ದೇಶದ ಜನರು ಸನ್ನಿ ಲಿಯೋನ್ ನೋಡಲು ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡುತ್ತಾರೆ ಎಂಬ ಅಂಶವೀಗ ಬಹಿರಂಗಗೊಂಡಿದೆ.

ಮಹಾ ಚಂಡಮಾರುತಕ್ಕೆ ಕಾರಣವಾಗುವ ಸನ್ನಿ ಲಿಯೋನ್

ಎಂತವರೂ ಕೂಡ ಸನ್ನಿ ಲಿಯೋನ್ ಫೋಟೋ ಕಂಡೊಡನೆ ರಸಿಕನಾಗಬಲ್ಲ. ಅಂತಹ ಮಾಂತ್ರಿಕ ಮೈಮಾಟ, ಹಾಗೂ ಲುಕ್ ಸನ್ನಿಯದ್ದು. ಮನುಷ್ಯರ ಮನಸ್ಸಿನಲ್ಲಿ ಭೀಕರ ಬಿರುಗಾಳಿ ಮಹಾ ಚಂಡಮಾರುತಕ್ಕೆ ಕಾರಣವಾಗುವ ಮಟ್ಟಿಗೆ ಸನ್ನಿ ಲಿಯೋನ್ ಅಪಯಕಾರಿ.

ಸಿಗ್ಗಿಲ್ಲದ ಸನ್ನಿ ಕಾಮದಾಟದ ದೃಶ್ಯಗಳನ್ನು ನೋಡುವ ಮಂದಿ

ಯಾವುದೇ ಸಿಗ್ಗಿಲ್ಲದೆ ಸನ್ನಿ ನಟಿಸಿರುವ ಕಾಮದಾಟದ ದೃಶ್ಯಗಳನ್ನು ನೋಡಿ ಮೈ ಬೆಚ್ಚಗಾಗಿಸಿಕೊಂಡವರು ಕೋಟ್ಯಾಂತರ ಮಂದಿ. ಸನ್ನಿಗಾಗಿಯೇ ಕೋಟ್ಯಾಂತರ ಮಂದಿ ಅಂತರ್ಜಾಲದ ವಿವಿಧ ತಾಣಗಳಿಗೆ ಭೇಟಿ ನೀಡುತ್ತಾರೆ, ಹುಡುಕುತ್ತಾರೆ ಎಂಬುದು ಅಚ್ಚರಿ ಹಾಗೂ ವಾಸ್ತವ.

ಅಂತರ್ಜಾಲದಲ್ಲಿ ವೈರಸ್ ಹರಡಲು ಸನ್ನಿ ಲಿಯೋನ್ ಕಾರಣ!

ಅಪರಿಚಿತ ತಾಣದಲ್ಲಿ ಸನ್ನಿ ಫೋಟೋ ಕಂಡರೂ ಅದನ್ನು ಕ್ಲಿಕ್ಕಿಸಿ ವೈರಸ್ ಹರಡಲು ಕಾರಣವಾಗುತ್ತಿದೆ. ಆ ನಿಟ್ಟಿನಲ್ಲೂ ಸನ್ನಿ ಅತ್ಯಂತ ಅಪಾಯಕಾರಿ!

ಸನ್ನಿ ಹುಡುಕಾಟದಿಂದ ಕ್ಷಣಾರ್ಧದಲ್ಲಿ ಹರಡುವ ವೈರಸ್

ಇಂಟರ್ ನೆಟ್ ನಲ್ಲಿ ಶೇ. 10 ರಷ್ಟು ಸನ್ನಿ ಹುಡುಕಾಟದ ಮೂಲಕವೇ ವೈರಸ್ ಓಡಾಡುತ್ತದೆಯಂತೆ! ಈ ವಿಷಯವನ್ನು ಸಮೀಕ್ಷೆ ಮೂಲಕ ಅಧ್ಯಯನ ತಂಡವೇ ಬಹಿರಂಗಪಡಿಸಿದೆ.

ಅಂತರ್ಜಾಲ ಸೆಲೆಬ್ರಿಟಿಗಳಲ್ಲಿ ಸನ್ನಿಗೆ ಮೊದಲ ಸ್ಥಾನ

ಅಂತರ್ಜಾಲದಲ್ಲಿ ಹಂಟ್ ಮಾಡಲಾಗುವ ಸೆಲೆಬ್ರಟಿಗಳಲಲ್ಲಿ ಸನ್ನಿ ಲಿಯೋನ್ ಗೆ ಮೊದಲ ಸ್ಥಾನ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಕತ್ರಿನಾ ಎರಡನೆ ಸ್ಥಾನಕ್ಕೆ ಸರಿದಿದ್ದರೆ ಕಳೆದ ವರ್ಷ ಎರಡರಲ್ಲಿದ್ದ ಕರೀನಾ ಮೂರನೆ ಸ್ಥಾನಕ್ಕೆ ಜಾರಿದ್ದಾರೆ.

ಹೀಗಾಗಿ ಸನ್ನಿ ಎಲ್ಲಾ ರೀತಿಯಿಂದ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಈಗ, ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಕತ್ರಿನಾ ಎರಡನೆ ಸ್ಥಾನಕ್ಕೆ ಸರಿದಿದ್ದರೆ ಕಳೆದ ವರ್ಷ ಎರಡರಲ್ಲಿದ್ದ ಕರೀನಾ ಮೂರನೆ ಸ್ಥಾನಕ್ಕೆ ಜಾರಿದ್ದಾರೆ. ಮೊದಲ ಸ್ಥಾನವನ್ನು ಇನ್ಯಾರು ಗಳಿಸಿದ್ದಾರೆ ಎಂಬುದು ಅರ್ಥವಾಯಿತಲ್ಲವೇ? ಹೌದು, ನಿಮ್ಮ ಊಹೆಯಂತೆಯೇ ಅದು ಸನ್ನಿ ಲಿಯೋನ್!

English summary
Actress Sunny Leone, who is the most Dangerous Celebrity in Internet. According to the survey, the report is telling that Sunny Leone is the presently most wanted and hunting celebrity in Internet world. 
 
Please Wait while comments are loading...