ದೀಪಾವಳಿಗೆ ಭರ್ಜರಿ ಆಫರ್ ಕೊಟ್ಟ ಸನ್ನಿ ಲಿಯೋನ್

Recommended Video

Sunny Leone gives a grand Diwali Offer On Her Make-up Star-Struck | FILMIBEAT KANNADA

ಮಾಜಿ ನೀಲಿತಾರೆ, ಮಾದಕ ನಟಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಹಾಗೂ ಯುವತಿಯರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ. ಸಿನಿಮಾ ಮತ್ತು ಪ್ಯಾಶನ್ ಲೋಕದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಸನ್ನಿ, ಈಗ ದೀಪಾವಳಿಗೆ ವಿಶೇಷವಾದ ರಿಯಾಯಿತಿ ನೀಡಿದ್ದಾರೆ.

ಸನ್ನಿ ಲಿಯೋನ್ ಸಿನಿಮಾ ಮತ್ತು ಪ್ಯಾಶನ್ ಜೊತೆಗೆ ಕಾಸ್ಮೆಟಿಕ್ಸ್ ಬಿಸಿನೆಸ್ ಕೂಡ ಮಾಡುತ್ತಿದ್ದಾರೆ. 'suncitystore' ಎಂಬ ಹೆಸರಿನಲ್ಲಿ ಆನ್ ಶಾಪಿಂಗ್ ವೆಬ್ ಸೈಟ್ ನಡೆಸುತ್ತಿದ್ದು, ಲಿಪ್ ಸ್ಟಿಕ್, ಐ ಡಿಸೈನರ್, ಮೇಕಪ್ ಕಿಟ್, ಪರ್ಫ್ಯೂಮ್ ಸೇರಿದಂತೆ ಎಲ್ಲ ರೀತಿಯ ಕಾಸ್ಮೆಟಿಕ್ಸ್ ವಸ್ತುಗಳು ಲಭ್ಯವಿದೆ.

ಇದೀಗ, ಸನ್ನಿ ಲಿಯೋನ್ suncitystore ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ದೀಪಾವಳಿ ಆಫರ್ ನೀಡಿದ್ದಾರೆ. ಅಕ್ಟೋಬರ್ 15 ಮತ್ತು 16 ರಂದು ಎರಡು ದಿನ, ಎಲ್ಲ ವಸ್ತುಗಳ ಮೇಲೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದ್ದಾರೆ.

Sunny Leone Offered 50% On Suncity Store Products

ಸೋಮವಾರ ರಾತ್ರಿ 7.40 ಗಂಟೆಗೆ ಟ್ವಿಟ್ಟರ್ ನಲ್ಲಿ ಈ ಕುರಿತು ಸನ್ನಿ ಲಿಯೋನ್ ಪ್ರಕಟಿಸಿದ್ದಾರೆ. ಸನ್ನಿ ಲಿಯೋನ್ ಕೊಟ್ಟಿರುವ ಆಫರ್ ಬಳಿಕ suncitystoreನಲ್ಲಿ ಶಾಪಿಂಗ್ ಮಾಡಲು ಜನರು ಮುಗಿಬಿದ್ದಾರಂತೆ.

ಸದ್ಯ, ತಮಿಳಿನಲ್ಲಿ 'ವೀರಾಮಹಾದೇವಿ' ಎಂಬ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ. ಅದರ ಜೊತೆಗೆ 'ಹೆಲೆನ್' ಮತ್ತು 'ಕೋಕಾ ಕೋಲಾ' ಎಂಬ ಹಿಂದಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಿಂದಿ ಟಿನಾ ಮತ್ತು ಲೋಲೋ ಚಿತ್ರದಲ್ಲೂ ನಟಿಸುತ್ತಿದ್ದಾರೆ.

More from Filmibeat

English summary
Sunny leone offered a flat 50% off on all star struck bysl products on 15-16 October. Offer is valid only on suncitystore and till stocks valid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X