»   » ನಟಿ ಸನ್ನಿ ಲಿಯೋನ್ ಸ್ಮೋಕಿಂಗ್ ಹಾಟ್ ಚಿತ್ರಗಳು

ನಟಿ ಸನ್ನಿ ಲಿಯೋನ್ ಸ್ಮೋಕಿಂಗ್ ಹಾಟ್ ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ಇತ್ತೀಚೆಗೆ ತೆರೆಕಂಡ ಬಾಲಿವುಡ್ ಚಿತ್ರ 'ರಾಗಿಣಿ ಎಂಎಂಎಸ್ 2' ಬಾಕ್ಸ್ ಆಫೀಸಲ್ಲಿ ನಿರೀಕ್ಷೆಗೂ ಮೀರಿ ದುಡ್ಡು ಬಾಚಿತು. ಈ ಚಿತ್ರದ ನಾಯಕಿ ಸನ್ನಿ ಲಿಯೋನ್ ಅವರಿಗೂ ಸಾಕಷ್ಟು ಹೆಸರನ್ನು ತಂದುಕೊಡ್ತು. ಅವರ ಜನಪ್ರಿಯತೆ ಬೆಳೆಯುತ್ತಿದ್ದಂತೆ ಕೆಲವು ನಿಯತಕಾಲಿಕೆಗಳು ಸನ್ನಿ ಅವರ ಹಾಟ್ ಫೋಟೋಗಳಿಂದ ತುಂಬಿ ತುಳುಕುತ್ತಿವೆ.

'ಮ್ಯಾನ್ ಡೇಟ್' ನಿಯತಕಾಲಿಕೆಗೆ ಸನ್ನಿ ಲಿಯೋನ್ ಇತ್ತೀಚೆಗೆ ಕೊಟ್ಟಂತಹ ಹಾಟ್ ಫೋಟೋಗಳು ಪಡ್ಡೆಗಳ ಹೃದಯವನ್ನು ಬೆಚ್ಚಗೆ ಮಾಡುತ್ತಿವೆ. ಮ್ಯಾನ್ ಡೇಟ್ ನಿಯತಕಾಲಿಕೆಯಲ್ಲಿ ಸನ್ನಿ ಲಿಯೋನ್ ದರ್ಶನ ನೀಡುತ್ತಿರುವುದು ಇದು ಎರಡನೇ ಸಲ. [ಸ್ಯಾಂಡಲ್ ವುಡ್ ನಲ್ಲಿ ಐಟಂ ಬಾಗಿಲು ತೆಗೆದ ಶೇಷಮ್ಮ]

'ಮ್ಯಾನ್ ಡೇಟ್' ನಿಯತಕಾಲಿಕೆಯ ಮುಖಪುಟ ಅಲಂಕರಿಸಿರುವ ಸನ್ನಿ ಲಿಯೋನ್ ಭಾವ ಭಂಗಿಗಳಿಗೆ ಮಾರು ಹೋದವರಿಲ್ಲ. ಇಷ್ಟಕ್ಕೂ ಮ್ಯಾನ್ ಡೇಟ್ ನಿಯತಕಾಲಿಕೆ ವಿಶೇಷತೆ ಎಂದರೆ, ಇದು ಕೇವಲ ವಯಸ್ಕರಿಗೆ ಮಾತ್ರ ಮೀಸಲು. ಸಲಿಂಗಿಗಳ ಫೋರ್ನೋ ಗ್ರಾಫಿಕ್ ಪತ್ರಿಕೆ ಇದು.

ಸನ್ನಿ ಲಿಯೋನ್ ರನ್ನು ಹೊತ್ತುತಂದ ಮ್ಯಾನ್ ಡೇಟ್

ಯು.ಎಸ್ ಮೂಲದ ಈ ನಿಯತಕಾಲಿಕೆಗೆ ಜಗತ್ತಿನಾದ್ಯಂತ ಬಲು ಬೇಡಿಕೆ ಇದೆ. ಈಗೀಗ ಭಾರತದಲ್ಲೂ ಹೆಚ್ಚುಹೆಚ್ಚು ಮಾರಾಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಈ ಬಾರಿಯ ಸಂಚಿಕೆಗೆ ಸನ್ನಿ ಲಿಯೋನ್ ಅವರನ್ನು ಹೊತ್ತು ತಂದಿದೆ.

ಎರಡನೇ ಸಲ ಚಾನ್ಸ್ ಪಡೆದ ಸನ್ನಿ ಲಿಯೋನ್

'ಮ್ಯಾನ್ ಡೇಟ್' ನಿಯತಕಾಲಿಕೆಯಲ್ಲಿ ಇದುವರೆಗೂ ಸಾಕಷ್ಟು ರೂಪದರ್ಶಿಯರು, ತಾರೆಗಳು ಸ್ಥಾನ ಪಡೆದಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಈ ನಿಯತಕಾಲಿಕೆಯನ್ನು ಅಲಂಕರಿಸುತ್ತಿರುವ ಚಾನ್ಸ್ ಸಿಗುತ್ತಿರುವುದು ಇದು ಎರಡನೇ ಬಾರಿ.

ಸಕ್ಸಸನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿರುವ ಸನ್ನಿ

ಸನ್ನಿ ಅಭಿನಯದ ಲೇಟೆಸ್ಟ್ ಚಿತ್ರ ರಾಗಿಣಿ ಎಂಎಂಎಸ್ 2 ಬಾಕ್ಸ್ ಆಫೀಸಲ್ಲಿ ಹಿಟ್ ಆಗಿದ್ದು, ಈಗ ತಮ್ಮ ಮುಂದಿನ ಚಿತ್ರದ ಸಿದ್ಧತೆಯಲ್ಲಿದ್ದು ಸಕ್ಸೆಸನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ.

ನೀಳ ಕಾಲುಗಳಲ್ಲೇ ಮಂತ್ರ ಮುಗ್ಧಗೊಳಿಸಿದ ಸನ್ನಿ

ಸನ್ನಿ ಲಿಯೋನ್ ಇಷ್ಟೊಂದು ಹಾಟ್ ಆಗಿ ಕಾಣಲು, ರಸಿಕರನ್ನು ಒಂದೇ ನೋಟಕ್ಕೆ ಉರುಳಿಸಲು ಬೇಕಾಗಿರುವ ನಿಲುವು ಅವರಿಗೆ ಇದೆ. ಇದಕ್ಕೆ ಕಾರಣವಾಗಿರುವುದು ಅವರ ನೀಳ ಕಾಲುಗಳು.

ಕನ್ನಡದ ಡಿಕೆ ಚಿತ್ರದಲ್ಲೂ ಐಟಂ ಸಾಂಗ್

ಈ ಹಿಂದೆಲ್ಲಾ ಸನ್ನಿ ಲಿಯೋನ್ ತಮ್ಮ ದೇಹದ ನಾನಾ ಅಂಗಗಳನ್ನು ಪ್ರದರ್ಶಿಸಿದ್ದಾರೆ. ಅದರೆ ಇಲ್ಲಿ ಕೇಲವ ನೀಳ ಕಾಲುಗಳಲ್ಲೇ ರಸಿಕರನ್ನು ಕೆಣಕಿದ್ದಾರೆ. ಕನ್ನಡದ 'ಡಿಕೆ' ಚಿತ್ರದ ಐಟಂ ಸಾಂಗ್ ನಲ್ಲೂ ಸನ್ನಿ ಲಿಯೋನ್ ಅಭಿನಯಿಸಲಿದ್ದಾರೆ.

English summary
Sunny Leone after giving super hit film, Ragini MMS 2 is the cover girl of the popular magazine, Mandate magazine's India issue. The sultry actress is gracing the cover of Mandate men's magazine with a smoking hot photoshoot.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada