For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಲಾಕ್‌ಡೌನ್ ನಡುವೆಯೂ ಕೋಟಿ-ಕೋಟಿ ಗಳಿಸುವ ಸನ್ನಿ ಲಿಯೋನ್!

  |

  ಕೊರೊನಾ ಹೊಡೆತಕ್ಕೆ ಇಡೀಯ ವಿಶ್ವದ ಆರ್ಥಿಕತೆಯೇ ನೆಲಕಚ್ಚಿದೆ. ಭಾರತದ ಆರ್ಥಿಕತೆಯಂತೂ ಹತ್ತು ವರ್ಷ ಹಿಂದಕ್ಕೆ ಹೋಗಿಬಿಟ್ಟಿದೆ.

  ಕೊರೊನಾ ಭಾರತಕ್ಕೆ ಬಂದಾಗಿನಿಂದಲೂ ಮಾರುಕಟ್ಟೆ ನೆಲಕಚ್ಚಿದೆ. ದೊಡ್ಡ ದೊಡ್ಡ ಬ್ಯುಸಿನೆಸ್‌ ಮ್ಯಾನ್‌ಗಳಿಂದ ಹಿಡಿದು ಬೀದಿ ಬದಿಯ ಸಣ್ಣ ವ್ಯಾಪಾರಿ ವರೆಗೂ ಎಲ್ಲರಿಗೂ ಲಾಸೋ-ಲಾಸು.

  ಸನ್ನಿ ಲಿಯೋನ್ ಮಾದಕ ಮೈಮಾಟದ ರಹಸ್ಯ ಇಲ್ಲಿದೆ ನೋಡಿಸನ್ನಿ ಲಿಯೋನ್ ಮಾದಕ ಮೈಮಾಟದ ರಹಸ್ಯ ಇಲ್ಲಿದೆ ನೋಡಿ

  ಆದರೆ ಇಂತಹಾ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಮಾದಕ ನಟಿ, ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನಿ ಅವರು ಕೋಟ್ಯಂತರ ಹಣವನ್ನು ಗಳಿಸುತ್ತಾರಂತೆ.

  ಲಾಕ್‌ಡೌನ್ ನಿಂದ ಕೋಟ್ಯಂತರ ಗಳಿಸುತ್ತಾರೆ ಸನ್ನಿ!

  ಲಾಕ್‌ಡೌನ್ ನಿಂದ ಕೋಟ್ಯಂತರ ಗಳಿಸುತ್ತಾರೆ ಸನ್ನಿ!

  ಹೌದು, ಕೊರೊನಾ ಲಾಕ್‌ಡೌನ್ ಆಗಿರುವ ಈ ಸಂದರ್ಭದಲ್ಲಿ ಸನ್ನಿ ಲಿಯೋನಿ ಕೋಟ್ಯಂತರ ಹಣ ಗಳಿಸುತ್ತಾರಂತೆ. ಅವರ ಈ ಭಾರಿ ಮೊತ್ತದ ಗಳಿಕೆಗೆ ಕಾರಣ ಕೊರೊನಾವೇ ಆಗಿದೆಯಂತೆ.

  ಸನ್ನಿ ಲಿಯೋನ್ ಹೆಚ್ಚು ಹಣ ಮಾಡುತ್ತಾಳೆ ಎಂದ ಕೆಆರ್‌ಕೆ

  ಸನ್ನಿ ಲಿಯೋನ್ ಹೆಚ್ಚು ಹಣ ಮಾಡುತ್ತಾಳೆ ಎಂದ ಕೆಆರ್‌ಕೆ

  ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್ ನಟ, ನಿರ್ದೇಶಕ ಕಮಾಲ್ ಆರ್ ಖಾನ್ ಈ ಹೇಳಿಕೆ ನೀಡಿದ್ದು, ಲಾಕ್‌ ಡೌನ್ ನಿಂದ ಜನರು ಮನೆಯಲ್ಲಿರುವ ಕಾರಣ ಹೆಚ್ಚು-ಹೆಚ್ಚು ಸನ್ನಿ ಲಿಯೋನ್‌ ಳ ಪೋರ್ನ್‌ ವೆಬ್‌ಸೈಟ್ ನೋಡುತ್ತಾರೆ ಆ ಮೂಲಕ ಸನ್ನಿ ಲಿಯೋನ್ ಹೆಚ್ಚು ಹಣ ಗಳಿಸುತ್ತಾರೆ ಎಂದಿದ್ದಾರೆ.

  ನಾನು 'ಮಿಸೆಸ್ ಇಂಡಿಯಾ' ಎಂದು 'ಅದೃಶ್ಯ'ರಾದ ಸನ್ನಿ ಲಿಯೋನ್: ವೈರಲ್ ವಿಡಿಯೋನಾನು 'ಮಿಸೆಸ್ ಇಂಡಿಯಾ' ಎಂದು 'ಅದೃಶ್ಯ'ರಾದ ಸನ್ನಿ ಲಿಯೋನ್: ವೈರಲ್ ವಿಡಿಯೋ

  ಈಗಲೂ ಸಕ್ರಿಯವಾಗಿರುವ ಸನ್ನಿ ಲಿಯೋನ್ ವೆಬ್‌ಸೈಟ್

  ಈಗಲೂ ಸಕ್ರಿಯವಾಗಿರುವ ಸನ್ನಿ ಲಿಯೋನ್ ವೆಬ್‌ಸೈಟ್

  ಭಾರತ ಮೂಲಕ ಸನ್ನಿ ಲಿಯೋನ್ ಈ ಮೊದಲು ಪೋರ್ನ್ ಉದ್ಯಮದಲ್ಲಿ ಬಹಳ ಫೇಮಸ್. ಆದರೆ ನಂತರ ಅದಕ್ಕೆ ಗುಡ್ ಬಾಯ್ ಹೇಳಿ ಬಾಲಿವುಡ್‌ನಲ್ಲಿ ನೆಲೆನಿಂತಿದ್ದಾರೆ. ಆದರೆ ಅವರ ವಿಡಿಯೋಗಳು ಈಗಲೂ ಸಕ್ರಿಯವಾಗಿದ್ದು, ಅವರ ವೆಬ್‌ಸೈಟ್ ಸಹ ಇನ್ನೂ ಸಕ್ರೀಯವಾಗಿದೆ.

   ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಮಲ್ ಆರ್ ಖಾನ್

  ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಮಲ್ ಆರ್ ಖಾನ್

  ಇನ್ನು ಈ ಕಮಲ್ ಆರ್ ಖಾನ್, ಸದಾ ವಿವಾದಿತ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುವಾತ. ಈತ ಈ ಹಿಂದೆಯೂ ಸನ್ನಿ ಲಿಯೋನ್ ಬಗ್ಗೆ ಕೀಳಾದ ಕಮೆಂಟ್ ಹಾಕಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದ. ಅಮಿರ್ ಖಾನ್, ಶಾರುಖ್ ಯಾರನ್ನೂ ಬಿಡದೆ ಕಮೆಂಟ್‌ಗಳನ್ನು ಎಸೆಯುತ್ತಲೇ ಇರುತ್ತಾರೆ ಕೆಆರ್‌ಕೆ.

  English summary
  KRK said Sunny Leone will earn crores of money in coronavirus scare. He said people visit her website again and again in these days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X