ವಿಡಿಯೋ : 'ಸೂಪರ್ 30' ಚಿತ್ರದ ಮುದ್ದಾದ ಹಾಡು ರಿಲೀಸ್

ನಟ ಹೃತಿಕ್ ರೋಷನ್ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ನಟ. ಈಗ ಮತ್ತೊಮ್ಮೆ ಅವರು ಒಂದು ಸಾವಲಿನ ಪಾತ್ರದ ಮೂಲಕ ಬಂದಿದ್ದಾರೆ. ಆ ಸಿನಿಮಾನೇ 'ಸೂಪರ್ 30'.

'ಸೂಪರ್ 30' ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಿನಿಮಾ. ಈ ಸಿನಿಮಾ ವಿಡಿಯೋ ಹಾಡು ಇದೀಗ ಬಿಡುಗಡೆಯಾಗಿದೆ. ಇದೊಂದು ಮೆಲೋಡಿ ಹಾಡಾಗಿದ್ದು, ಕೇಳಲು ಇಂಪಾಗಿದೆ.

ಅಜಯ್ ಅತುಲ್ ಸಂಗೀತ ನೀಡಿದ್ದಾರೆ. ಅಮಿತಾಭ್ ಬಟ್ಟಾಚಾರ್ಯ ಹಾಡನ್ನು ಬರೆದಿದ್ದಾರೆ. ಉದಿತ್ ನಾರಾಯಣ್ ಹಾಗೂ ಶ್ರೇಯಾ ಘೋಷಲ್ ಹಾಡನ್ನು ಹಾಡಿದ್ದಾರೆ. ಈ ಹಾಡಿಗೆ ಯೂ ಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

super 30 hindi movie jugraafiya song released

ಹೃತಿಕ್ ರೋಷನ್ ಲುಕ್, ಅವರ ಪಾತ್ರದ ನಿರ್ವಹಣೆ ಈ ಸಿನಿಮಾದ ಹೈಲೈಟ್ ಆಗಿದೆ. ಮೃಣಾಲ್ ಠಾಕೂರ್ ಸಿನಿಮಾದ ನಾಯಕಿಯಾಗಿದ್ದಾರೆ. ಸಿನಿಮಾದಲ್ಲಿ ಮನರಂಜನೆ ಜೊತೆಗೆ ಒಂದು ಉತ್ತಮ ಸಂದೇಶ ಇದೆಯಂತೆ.

'ಕ್ವೀನ್' ಸಿನಿಮಾದ ನಿರ್ದೇಶಕ ವಿಕಾಸ್ ಬಹ್ಲ್ ಈ ಚಿತ್ರವನ್ನು ಡೈರೆಕ್ಟ್ ಮಾಡಿದ್ದಾರೆ. ಜುಲೈ 12 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ.

ಸೂಪರ್ 30 ಚಿತ್ರದ ಈ ಹಾಡು ನೋಡಲು ಇಲ್ಲಿ ಕ್ಲಿಕ್ ಮಾಡಿ

English summary
Actress Hrithik Roshan's 'Super 30' hindi movie Jugraafiya song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X