ಹೆಲ್ಮೆಟ್ ಇಲ್ಲದೇ ಬೈಕ್ ರೈಡ್ ಮಾಡಿದ ತಾಪ್ಸಿಗೆ ಬಿತ್ತು ದಂಡ

ಬಹುಭಾಷೆ ನಟಿ ತಾಪ್ಸಿ ಪನ್ನು ಸದ್ಯ ರಶ್ಮಿ ರಾಕೆಟ್ ಚಿತ್ರೀಕರಣ ಮಾಡುತ್ತಿದ್ದು, ಬುಧವಾರ ಶೂಟಿಂಗ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ರೈಡ್ ಮಾಡುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಗಮನಿಸಬೇಕಾದ ವಿಚಾರ ಅಂದ್ರೆ, ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡಿದ ನಟಿಗೆ ಪೊಲೀಸರು ದಂಡ ವಿಧಿಸಿದ್ದರಂತೆ. ಈ ವಿಷಯವನ್ನು ಖುದ್ದು ನಟಿಯೇ ಇನ್ಸ್ಟಾದಲ್ಲಿ ಮಾಹಿತಿ ನೀಡಿದ್ದಾರೆ.

ಹೆಲ್ಮೆಟ್ ಇಲ್ಲದೇ ಬೈಕ್ ರೈಡ್ ಮಾಡುತ್ತಿರುವ ಫೋಟೋ ಹಂಚಿಕೊಂಡು, ''ದಂಡು ಕಟ್ಟುವುದಕ್ಕೂ ಮುಂಚೆ ತೆಗೆದ ಫೋಟೋ'' ಎಂದು ಕ್ಯಾಪ್ಷನ್ ಹಾಕಿದ್ದಾರೆ. ತಾಪ್ಸಿ ಪನ್ನು ಅವರ ಈ ಪೋಸ್ಟ್‌ಗೆ ಹಲವು ಕಾಮೆಂಟ್ ಮಾಡಿ, ದಂಡ ಕಟ್ಟಿದ್ದಕ್ಕೆ ಕಾಲೆಳೆಯುತ್ತಿದ್ದಾರೆ.

Taapsee Pannu Fined For Riding Bike Without Helmet

2020ರಲ್ಲಿ ತೆರೆಕಂಡ ತಪ್ಪಡ್ ಸಿನಿಮಾದಲ್ಲಿ ತಾಪ್ಸಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದೀಗ, ಮೂರು ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯ 'ರಶ್ಮಿ ರಾಕೆಟ್' ಶೂಟಿಂಗ್ ಮಾಡುತ್ತಿದ್ದಾರೆ.

ಇದರ ಜೊತೆಗೆ ರಾಣಿ ಕಶ್ಯಪ್ ನಿರ್ದೇಶನದ ಹಸೀನ್ ದಿಲ್‌ರುಬಾ ಚಿತ್ರದ ಅಭಿನಯಿಸುತ್ತಿದ್ದಾರೆ. ಆ ಕಡೆ ತಮಿಳಿನಲ್ಲಿ ಜನ ಗಣ ಮನ ಸಿನಿಮಾದಲ್ಲಿ ನಟಿಸಿದ್ದಾರೆ.

Recommended Video

ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada

More from Filmibeat

English summary
Actress Taapsee Pannu fined for riding bike without helmet. she shared pictures of riding bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X