'ಇವರೇನಾ' ರೂಪಸಿ ತಾಪ್ಸಿ ಪನ್ನು ಬಾಯ್ ಫ್ರೆಂಡ್.? ಮದುವೆ ಯಾವಾಗ.?

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬೆಡಗಿ ತಾಪ್ಸಿ ಪನ್ನು. 'ಮಿಸ್ಟರ್.ಪರ್ಫೆಕ್ಟ್', 'ಆರಂಭಂ', 'ಪಿಂಕ್' ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ತಾಪ್ಸಿ ಪನ್ನು ಇದೀಗ ನಿಜ ಜೀವನದಲ್ಲಿ ಪ್ರೀತಿಯಲ್ಲಿ ಮುಳುಗಿದ್ದಾರಂತೆ.

ಡೆನ್ಮಾರ್ಕ್ ನ ಟೆನ್ನಿಸ್ ಪ್ಲೇಯರ್ Mathias Boe ರನ್ನ ತಾಪ್ಸಿ ಪನ್ನು ಪ್ರೇಮಿಸುತ್ತಿದ್ದಾರಂತೆ. ಹಾಗಾದ್ರೆ, ಮದುವೆ ಯಾವಾಗ.? ಅಂತ ಕೇಳಿದ್ರೆ ತಾಪ್ಸಿ ಕೊಡುವ ಉತ್ತರವೇ ಬೇರೆ.

Taapsee Pannu speaks about her marriage with Mathias Boe

''ಸದ್ಯಕ್ಕೆ ನಾನು ಮದುವೆ ಆಗಲ್ಲ. ತಾಯಿ ಆಗಲು ನಾನು ರೆಡಿ ಆದಾಗ ಮಾತ್ರ ನಾನು ಮದುವೆ ಆಗುವೆ. ಮದುವೆ ಆಗದೆ ನಾನು ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ'' ಎಂದು ಸಂದರ್ಶನವೊಂದರಲ್ಲಿ ನಟಿ ತಾಪ್ಸಿ ಪನ್ನು ಹೇಳಿದ್ದಾರೆ.

ನಟಿ ತಾಪ್ಸಿ ಪನ್ನು, ಅಭಿಶೇಕ್ ಬಚ್ಚನ್ ಹಾಗೂ ವಿಕ್ಕಿ ಕೌಶಾಲ್ ಅಭಿನಯದ 'ಮನ್ಮರ್ಝಿಯಾ' ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸದ್ಯ ತಾಪ್ಸಿ ಪನ್ನು 'ತಡ್ಕಾ' ಹಾಗೂ 'ಬದ್ಲಾ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

More from Filmibeat

English summary
Bollywood Actress Taapsee Pannu speaks about her marriage with Mathias Boe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X