ಸೈಫ್-ಕರೀನಾ ಮಗನ ಬರ್ತಡೇಗೆ ಅರಣ್ಯವನ್ನೇ ಗಿಫ್ಟ್ ಕೊಟ್ಟ ವ್ಯಕ್ತಿ

By Bharath Kumar

ಬಾಲಿವುಡ್ ಸ್ಟಾರ್ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ಪುತ್ರನ ಚೊಚ್ಚಲ ಬರ್ತಡೇಯನ್ನ ಡಿಸೆಂಬರ್ 20 ರಂದು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ತೈಮೂರ್ ಅಲಿ ಖಾನ್ ಹುಟ್ಟುಹಬ್ಬಕ್ಕೆ ಹಲವು ಉಡುಗೊರೆಗಳು ಬಂದಿದೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ 1 ಸಾವಿರ ಚದರ ಅಡಿಯ ಭೂಮಿಯನ್ನೇ ತೈಮೂರ್ ಗೆ ಗಿಫ್ಟ್ ಆಗಿ ನೀಡಿದ್ದಾರೆ.

ಈ 1 ಸಾವಿರ ಚದರ ಅಡಿಯ ಜಾಗದಲ್ಲಿ ಒಂದು ವಿಶೇಷವಾದ ಅರಣ್ಯವನ್ನ ನಿರ್ಮಿಸಿ ಈ ಅರಣ್ಯಕ್ಕೆ 'ತೈಮೂರ್ ಅಲಿ ಖಾನ್ ಪಟೌಡಿ ಫಾರೆಸ್ಟ್' ಎಂದು ಹೆಸರಿಡಲಾಗಿದೆ. ಈ ಅರಣ್ಯದಲ್ಲಿ ಸುಮಾರು 100 ಮರಗಳು, ಪಕ್ಷಿಗಳು, ಗಿಡಗಳು, ಹೂವು, ಸಾಂಬಾರು ಪದಾರ್ಥ, ತರಕಾರಿ ಪದಾರ್ಥಗಳು ಸೇರಿದಂತೆ ಹಲವು ಗಿಡಗಳಿವೆಯಂತೆ.

Taimur Ali Khan received forest gift for birthday

ಬಾಲಿವುಡ್ ಪೌಷ್ಟಿಕತಜ್ಞ ರುಜತಾ ದಿವಾಕರ್ ಅವರು ಈ ವಿಶೇಷವಾದ ಉಡುಗೊರೆಯನ್ನ ನೀಡಿದ್ದಾರೆ. ಇನ್ನುಳಿದಂತೆ ತೈಮೂರ್ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು, ಬಾಲಿವುಡ್ ಸಿನಿತಾರೆಯರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Kareena Kapoor Khan and Saif Ali Khan’s munchkin turned one on December 20, 2017. Amidst birthday wishes and gifts from numerous people, Taimur received a unique present.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X