twitter
    For Quick Alerts
    ALLOW NOTIFICATIONS  
    For Daily Alerts

    ಸೈಫ್-ಕರೀನಾ ಮಗನ ಬರ್ತಡೇಗೆ ಅರಣ್ಯವನ್ನೇ ಗಿಫ್ಟ್ ಕೊಟ್ಟ ವ್ಯಕ್ತಿ

    By Bharath Kumar
    |

    ಬಾಲಿವುಡ್ ಸ್ಟಾರ್ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ಪುತ್ರನ ಚೊಚ್ಚಲ ಬರ್ತಡೇಯನ್ನ ಡಿಸೆಂಬರ್ 20 ರಂದು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ತೈಮೂರ್ ಅಲಿ ಖಾನ್ ಹುಟ್ಟುಹಬ್ಬಕ್ಕೆ ಹಲವು ಉಡುಗೊರೆಗಳು ಬಂದಿದೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ 1 ಸಾವಿರ ಚದರ ಅಡಿಯ ಭೂಮಿಯನ್ನೇ ತೈಮೂರ್ ಗೆ ಗಿಫ್ಟ್ ಆಗಿ ನೀಡಿದ್ದಾರೆ.

    ಈ 1 ಸಾವಿರ ಚದರ ಅಡಿಯ ಜಾಗದಲ್ಲಿ ಒಂದು ವಿಶೇಷವಾದ ಅರಣ್ಯವನ್ನ ನಿರ್ಮಿಸಿ ಈ ಅರಣ್ಯಕ್ಕೆ 'ತೈಮೂರ್ ಅಲಿ ಖಾನ್ ಪಟೌಡಿ ಫಾರೆಸ್ಟ್' ಎಂದು ಹೆಸರಿಡಲಾಗಿದೆ. ಈ ಅರಣ್ಯದಲ್ಲಿ ಸುಮಾರು 100 ಮರಗಳು, ಪಕ್ಷಿಗಳು, ಗಿಡಗಳು, ಹೂವು, ಸಾಂಬಾರು ಪದಾರ್ಥ, ತರಕಾರಿ ಪದಾರ್ಥಗಳು ಸೇರಿದಂತೆ ಹಲವು ಗಿಡಗಳಿವೆಯಂತೆ.

    ಚಿತ್ರಗಳು: ಕರೀನಾ ಜೊತೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಕಂಗೊಳಿಸಿದ ತೈಮೂರ್!ಚಿತ್ರಗಳು: ಕರೀನಾ ಜೊತೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಕಂಗೊಳಿಸಿದ ತೈಮೂರ್!

    Taimur Ali Khan received forest gift for birthday

    ಬಾಲಿವುಡ್ ಪೌಷ್ಟಿಕತಜ್ಞ ರುಜತಾ ದಿವಾಕರ್ ಅವರು ಈ ವಿಶೇಷವಾದ ಉಡುಗೊರೆಯನ್ನ ನೀಡಿದ್ದಾರೆ. ಇನ್ನುಳಿದಂತೆ ತೈಮೂರ್ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು, ಬಾಲಿವುಡ್ ಸಿನಿತಾರೆಯರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕರೀನಾ ಕಪೂರ್ ಮಗನ ಈ ಎಕ್ಸ್ ಪ್ರೆಶನ್ ಗೆ ಎಷ್ಟು ಮಾರ್ಕ್ಸ್ ಕೊಡ್ತೀರ?ಕರೀನಾ ಕಪೂರ್ ಮಗನ ಈ ಎಕ್ಸ್ ಪ್ರೆಶನ್ ಗೆ ಎಷ್ಟು ಮಾರ್ಕ್ಸ್ ಕೊಡ್ತೀರ?

    English summary
    Kareena Kapoor Khan and Saif Ali Khan’s munchkin turned one on December 20, 2017. Amidst birthday wishes and gifts from numerous people, Taimur received a unique present.
    Friday, December 22, 2017, 15:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X