For Quick Alerts
  ALLOW NOTIFICATIONS  
  For Daily Alerts

  ಮಹಡಿ ಮೇಲೆ ನಿಂತು ಖುಲ್ಲಂಖುಲ್ಲಾ ಲಿಪ್‌ಲಾಕ್ ಮಾಡಿದ ಖ್ಯಾತ ನಟನ ತಂಗಿ

  |

  ಬಾಲಿವುಡ್‌ನಲ್ಲಿ ಎಲ್ಲಾ ಖುಲ್ಲಂ-ಖುಲ್ಲಾ. ಬಾಲಿವುಡ್ ಸಿನಿಮಾಗಳಿಗೂ ಬಾಲಿವುಡ್ ಸೆಲೆಬ್ರಿಟಿಗಳ ನಿಜ ಜೀವನಕ್ಕೂ ಅಂತರ ಕಡಿಮೆ ಆಗುತ್ತಿದೆ ಎಂಬ ಭಾವ ಆಗಾಗ್ಗೆ ಮೂಡುತ್ತದೆ.

  ಅಂಥಹಾ ಭಾವ ಮೂಡಿಸುವ ಘಟನೆಗೆ ಹೊಸ ಸೇರ್ಪಡೆ ಬಾಲಿವುಡ್ ಖ್ಯಾತ ಯುವನಟ ಟೈಗರ್ ಶ್ರಾಫ್ ತಂಗಿಯದ್ದು.

  ಹೌದು, ಸಿನಿಮಾಗಳಲ್ಲಿ ನಡೆಯುವ ರೀತಿಯಲ್ಲಿಯೇ ಬಹಿರಂಗ ಚುಂಬನದಲ್ಲಿ ಪಾಲ್ಗೊಂಡು ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಟೈಗರ್ ಶ್ರಾಫ್ ತಂಗಿ ಕೃಷ್ಣ ಶ್ರಾಫ್.

  ಹಿರಿಯ ನಟ ಜಾಕಿ ಶ್ರಾಫ್ ಪುತ್ರಿ

  ಹಿರಿಯ ನಟ ಜಾಕಿ ಶ್ರಾಫ್ ಪುತ್ರಿ

  ಹಿರಿಯ ನಟ ಜಾಕಿ ಶ್ರಾಫ್ ಮಗಳು, ಯುವ ನಟ ಟೈಗರ್ ಶ್ರಾಪ್ ತಂಗಿ ಆಗಿರುವ ಕೃಷ್ಣಾ ಶ್ರಾಪ್ ತನ್ನ ಬೋಲ್ಡ್ ಚಿತ್ರಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಖ್ಯಾತರು. ಅವರು ಇನ್‌ಸ್ಟಾಗ್ರಾಂ ನಲ್ಲಿ ತಮ್ಮ ಬೋಲ್ಡ್ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.

  ಬಾಯ್‌ಫ್ರೆಂಡ್ ಜೊತೆ ಚಿತ್ರಗಳನ್ನು ಹಾಕುತ್ತಾರೆ

  ಬಾಯ್‌ಫ್ರೆಂಡ್ ಜೊತೆ ಚಿತ್ರಗಳನ್ನು ಹಾಕುತ್ತಾರೆ

  ಅವರು ಆಗಾಗ್ಗೆ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆ ಚಿತ್ರಗಳು ಸಾಮಾನ್ಯವಾಗಿ ಹಾಟ್ ಚಿತ್ರಗಳೇ ಆಗಿರುತ್ತವೆ. ಈಗಲೂ ಹಾಗೆಯೇ ಆಗಿದೆ.

  ತುಂಡುಗೆ ತೊಟ್ಟು ಬಾಯ್‌ಫ್ರೆಂಡ್ ಜೊತೆ ಲಿಪ್‌ಲಾಕ್

  ತುಂಡುಗೆ ತೊಟ್ಟು ಬಾಯ್‌ಫ್ರೆಂಡ್ ಜೊತೆ ಲಿಪ್‌ಲಾಕ್

  ಮನೆಯ ಮಹಡಿಯ ಮೇಲೆ ನಿಂತು ತುಂಡುಡುಗೆ ತೊಟ್ಟಿರುವ ಕೃಷ್ಣಾ ಶ್ರಾಪ್ ಬಾಯ್‌ಫ್ರೆಂಡ್ ಇಬಾನ್ ಹ್ಯಾಮ್ಸ್‌ ಜೊತೆ ಲಿಪ್‌ ಲಾಕ್‌ನಲ್ಲಿ ತೊಡಗಿದ್ದಾರೆ. ಈ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಸ್ವಿಮ್ಮಿಂಗ್ ಪೂಲ್ ಚಿತ್ರಗಳೂ ಅಪ್‌ಲೋಡ್

  ಸ್ವಿಮ್ಮಿಂಗ್ ಪೂಲ್ ಚಿತ್ರಗಳೂ ಅಪ್‌ಲೋಡ್

  ಲಿಪ್‌ಲಾಕ್ ಚಿತ್ರ ಮಾತ್ರವಲ್ಲದೆ, ಇಬ್ಬರೂ ಸಖತ್ ರೊಮ್ಯಾಂಟಿಕ್ ಮೂಡ್‌ನಲ್ಲಿ ಸ್ವಿಮ್ಮಿಂಗ್ ಫೂಲ್‌ನಲ್ಲಿರುವ ಚಿತ್ರವನ್ನೂ ಅಪ್‌ಲೋಡ್ ಮಾಡಿದ್ದಾರೆ. ಕೃಷ್ಣಾ ಶ್ರಾಫ್ ಸದಾ ತಮ್ಮ ಹಾಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.

  English summary
  Tiger Shroff's sister Krishna Shroff uploads a hot photo with her boyfriend. Both scene lip lock on their Terese.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X