For Quick Alerts
  ALLOW NOTIFICATIONS  
  For Daily Alerts

  ಮೋಸ್ಟ್ ಡಿಸೈರಬಲ್ ಮೆನ್ 50 ಜನರ ಪಟ್ಟಿ: ದೇವರಕೊಂಡ ಟಾಪ್, ಯಶ್‌ಗೆ ಎಷ್ಟನೇ ಸ್ಥಾನ?

  |

  ಟೈಮ್ಸ್ ಗ್ರೂಪ್ ಭಾರತದ ಮೋಸ್ಟ್ ಡಿಸೈರಬಲ್ ಮೆನ್ 50 ಜನರ ಪಟ್ಟಿ ಬಿಡುಗಡೆ ಮಾಡಿದೆ. 2020ನೇ ಸಾಲಿನಲ್ಲಿ ಹೆಚ್ಚು ಗಮನ ಸೆಳೆದ ಭಾರತ ಸೆಲೆಬ್ರಿಟಿ ಯಾರು ಎಂದು ಘೋಷಿಸಿದೆ. ಸಿನಿಮಾ, ಕಿರುತೆರೆ, ಮಾಡೆಲ್, ಕ್ರಿಕೆಟ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 50 ಜನ ಪುರುಷರ ಪಟ್ಟಿ ಪ್ರಕಟಿಸಲಾಗಿದೆ.

  ಭಾರತದ ಮೋಸ್ಟ್ ಡಿಸೈರಬಲ್ ಮೆನ್ ಮೊದಲ ಸ್ಥಾನ ಯಾರಿಗೆ ಎನ್ನುವುದು ಸದ್ಯಕ್ಕೆ ಕುತೂಹಲವಾಗಿ ಉಳಿದುಕೊಂಡಿದೆ. ಆದರೆ, ಎರಡನೇ ಸ್ಥಾನವನ್ನು ತೆಲುಗು ಸಿನಿ ಇಂಡಸ್ಟ್ರಿಯ 'ರೌಡಿ' ಖ್ಯಾತಿಯ ವಿಜಯ್ ದೇವರಕೊಂಡ ಪಡೆದುಕೊಂಡಿದ್ದಾರೆ. ಹೈದರಾಬಾದ್ ಮೋಸ್ಟ್ ಡಿಸೈರಬಲ್ ಮೆನ್ ಆಗಿದ್ದ ದೇವರಕೊಂಡ ಈಗ ಭಾರತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೆಜಿಎಫ್ ಸ್ಟಾರ್ ಯಶ್‌ಗೆ ಎಷ್ಟನೇ ಸ್ಥಾನ?

  ಟಾಪ್ ಐದರಲ್ಲಿ ಯಾರಿದ್ದಾರೆ?

  ಟಾಪ್ ಐದರಲ್ಲಿ ಯಾರಿದ್ದಾರೆ?

  ಮೋಸ್ಟ್ ಡಿಸೈರಬಲ್ ಮೆನ್ 50 ಜನರ ಪಟ್ಟಿಯಲ್ಲಿ ವಿಜಯ್ ದೇವರಕೊಂಡ ಎರಡನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಆದಿತ್ಯ ರಾಯ್ ಕಪೂರ್, 4ನೇ ಸ್ಥಾನದಲ್ಲಿ ವಿಕ್ಕಿ ಕೌಶಲ್, 5ನೇ ಸ್ಥಾನದಲ್ಲಿ ದುಲ್ಕರ್ ಸಲ್ಮಾನ್ ಸ್ಥಾನ ಪಡೆದಿದ್ದಾರೆ.

  ಏಳನೇ ಸ್ಥಾನದಲ್ಲಿ ಟೈಗರ್ ಶ್ರಾಫ್

  ಏಳನೇ ಸ್ಥಾನದಲ್ಲಿ ಟೈಗರ್ ಶ್ರಾಫ್

  -6ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ

  -7ನೇ ಸ್ಥಾನದಲ್ಲಿ ಟೈಗರ್ ಶ್ರಾಫ್

  -8ನೇ ಸ್ಥಾನದಲ್ಲಿ ರಣ್ವೀರ್ ಸಿಂಗ್

  -9ನೇ ಸ್ಥಾನದಲ್ಲಿ ಗುರ್ಫತೇ ಸಿಂಗ್ ಪಿರ್ಜಾದಾ

  -10ನೇ ಸ್ಥಾನದಲ್ಲಿ ಸಿದ್ಧಾರ್ಥ್ ಮಲ್ಹೋತ್ರ

  21ನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್

  21ನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್

  -12ನೇ ಸ್ಥಾನದಲ್ಲಿ ಕಾರ್ತಿಕ್ ಆರ್ಯನ್

  -13ನೇ ಸ್ಥಾನದಲ್ಲಿ ಕೆಎಲ್ ರಾಹುಲ್

  -16ನೇ ಸ್ಥಾನದಲ್ಲಿ ವರುಣ್ ಧವನ್

  -17ನೇ ಸ್ಥಾನದಲ್ಲಿ ರಣ್ಬೀರ್ ಕಪೂರ್

  -21ನೇ ಸ್ಥಾನದಲ್ಲಿ ಕನ್ನಡ ನಟ ಯಶ್

  ಕನ್ನಡದ ಇತಿಹಾಸ ಹೇಳಿ ಕನ್ನಡಿಗರ ಮನಗೆದ್ದ ಚೈತ್ರ | Filmibeat Kannada
  ರಾಣಾ ದಗ್ಗುಬಾಟಿ ಎಷ್ಟನೇ ಸ್ಥಾನ

  ರಾಣಾ ದಗ್ಗುಬಾಟಿ ಎಷ್ಟನೇ ಸ್ಥಾನ

  -24ನೇ ಸ್ಥಾನದಲ್ಲಿ ಅರ್ಮಾನ್ ಮಲ್ಲಿಕ್

  -26ನೇ ಸ್ಥಾನದಲ್ಲಿ ಅಲಿ ಫಾಜಲ್

  -28ನೇ ಸ್ಥಾನದಲ್ಲಿ ರಾಣಾ ದಗ್ಗುಬಾಟಿ

  -31ನೇ ಸ್ಥಾನದಲ್ಲಿ ಅಕ್ಷಯ್ ಒಬೆರಾಯ್

  -40ನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್

  -41ನೇ ಸ್ಥಾನದಲ್ಲಿ ಶುಬ್ಮನ್ ಗಿಲ್

  -46ನೇ ಸ್ಥಾನದಲ್ಲಿ ಯಶ್ ದಾಸ್‌ಗುಪ್ತಾ

  -50ನೇ ಸ್ಥಾನದಲ್ಲಿ ಮನೀಶ್ ಪಾಂಡೆ

  English summary
  Times 50 Most Desirable Men 2020: Here are the stars who made it to the much-anticipated list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X